ಅಮೆರಿಕ- ಭಾರತ ಮತ್ತಷ್ಟು ನಿಕಟ ; ಇಂದು ದಿಲ್ಲಿಯಲ್ಲಿ 2+2 ಮಾತುಕತೆ
ಎಲ್ಲಿ ನಡೆಯುತ್ತದೆ? ಹೊಸದಿಲ್ಲಿಯ "ಹೈದರಾಬಾದ್ ಹೌಸ್'
Team Udayavani, Oct 27, 2020, 5:15 AM IST
ಅಮೆರಿಕ ಮತ್ತು ಭಾರತ ನಡುವಿನ ಬಹುನಿರೀಕ್ಷಿತ ಮೂರನೇ 2+2 ಮಾತುಕತೆ ಮಂಗಳವಾರ ಹೊಸದಿಲ್ಲಿÉಯಲ್ಲಿ ನಡೆಯಲಿದೆ. ಅದಕ್ಕಾಗಿ ಅಮೆರಿಕ ವಿದೇಶಾಂಗ ಸಚಿವ ಮೈಕ್ ಪೊಂಪ್ಯು ಮತ್ತು ರಕ್ಷಣ ಸಚಿವ ಮಾರ್ಕ್ ಎಸ್ಪರ್ ಈಗಾಗಲೇ ಆಗಮಿಸಿದ್ದಾರೆ. ಹಲವು ವಿಚಾರಗಳ ಬಗ್ಗೆ 2 ದೇಶಗಳ ಸಚಿವರು ಸಮಗ್ರ ಮಾತುಕತೆ ನಡೆಸುವ ಸಾಧ್ಯತೆ ಇದೆ
ಅಜೆಂಡಾದಲ್ಲಿ ಏನಿದೆ?
ಭಾರತ ಮತ್ತು ಚೀನ ನಡುವೆ ಗಡಿ ತಂಟೆ ಇರುವ ಸಂದರ್ಭದಲ್ಲಿಯೇ ಮಾತುಕತೆ ನಡೆಯುತ್ತಿದೆ. ಈ ಅಂಶವೂ ಪ್ರಸ್ತಾಪವಾಗುವ ಸಾಧ್ಯತೆ ಪ್ರಾದೇಶಿಕ ಭದ್ರತಾ ಸಹಕಾರ, ರಕ್ಷಣ ಮಾಹಿತಿ ವಿನಿಮಯ, ರಕ್ಷಣ ಕ್ಷೇತ್ರದಲ್ಲಿ ಹೂಡಿಕೆ, ಸೇನೆಗಳ ನಡುವಿನ ಮಾತುಕತೆ ಬಹು ನಿರೀಕ್ಷಿತ ರಕ್ಷಣ ಕ್ಷೇತ್ರದಲ್ಲಿ ವಿಸ್ತೃತ ಸಹಕಾರದ ನಿಟ್ಟಿನಲ್ಲಿ ಬೇಸಿಕ್ ಎಕ್ಸ್‌ಚೇಂಜ್ ಆ್ಯಂಡ್ ಕೊ- ಆಪರೇಷನ್ ಎಗ್ರಿಮೆಂಟ್‌ಗೆ ಸಹಿ ಸಾಧ್ಯತೆ
ಏನಿದು “2+2 ಮಾತುಕತೆ’?
– ವಿದೇಶಾಂಗ ಮಾತುಕತೆಗಳಲ್ಲಿ ಬಳಕೆ ಮಾಡುವ ಪದ ಪ್ರಯೋಗ.
– ಯಾವುದೇ 2 ದೇಶಗಳ ವಿದೇಶಾಂಗ ಮತ್ತು ರಕ್ಷಣ ಸಚಿವರು ಒಟ್ಟಿಗೇ ಕುಳಿತು ನಡೆಸುವ ಮಾತುಕತೆ.
– ಸರಳವಾಗಿ ಹೇಳುವುದಿದ್ದರೆ 2 ದೇಶಗಳ ನಡುವಿನ ವ್ಯೂಹಾತ್ಮಕ, ಭದ್ರತೆ ಮತ್ತು ಜಗತ್ತಿನ ಪ್ರಮುಖ ವಿಚಾರಗಳ ಬಗ್ಗೆ ಸಮಾಲೋಚನೆ.
– ರಾಜತಾಂತ್ರಿಕ ಮತ್ತು ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ಇದು ಸಹಕಾರಿ.
ಭಾಗವಹಿಸುವವರು ಯಾರು?
ಭಾರತ- ಎಸ್.ಜೈಶಂಕರ್-ವಿದೇಶಾಂಗ ಸಚಿವ, ರಾಜನಾಥ್ ಸಿಂಗ್-ರಕ್ಷಣ ಸಚಿವ
ಅಮೆರಿಕ- ಮೈಕ್ ಪೊಂಪ್ಯು- ವಿದೇಶಾಂಗ ಸಚಿವ,ಮಾರ್ಕ್ ಎಸ್ಪರ್- ರಕ್ಷಣ ಸಚಿವ
ಮೊದಲು ನಡೆದದ್ದು ಯಾವಾಗ?
ಎರಡೂ ದೇಶಗಳ ನಡುವೆ 2018ರ ಸೆಪ್ಟೆಂಬರ್ 2+2 ಮಾತುಕತೆ ಹೊಸದಿಲ್ಲಿಯಲ್ಲಿ ನಡೆದಿತ್ತು.
ಎರಡು ದೇಶಗಳ ನಡುವೆ ಮಂಗಳವಾರ ನಡೆಯಲಿರುವುದು ಮೂರನೇ ಮಾತುಕತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ
Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ
ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್ ವಿರುದ್ಧ ತಿರುಗಿ ಬಿದ್ದ ಸಂತರು
Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಗೆ
Chandigarh: ಅಂಬೇಡ್ಕರ್ ಕುರಿತು ವಿವಾದ: ಚಂಡೀಗಢ ಪಾಲಿಕೆಯಲ್ಲಿ ತಳ್ಳಾಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
Bus Service launch: ಮಂಗಳೂರು, ಕುಂದಾಪುರಕ್ಕೆ “ಅಂಬಾರಿ ಉತ್ಸವ’
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
Rohit Sharma: ತನುಷ್ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ
Central Office: 49 ಹೊಸ ತಾಲೂಕಿಗೆ “ಪ್ರಜಾ ಸೌಧ’ ಸಂಕೀರ್ಣ ಯಾವಾಗ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.