ಎಸ್-400 ಖರೀದಿಯಲ್ಲಿ ಭಾರತಕ್ಕೆ ವಿನಾಯಿತಿ ಕೊಟ್ಟಿಲ್ಲ: ಅಮೆರಿಕ
Team Udayavani, Nov 16, 2021, 6:00 AM IST
ವಾಷಿಂಗ್ಟನ್: ರಷ್ಯಾದಿಂದ ಭಾರತಕ್ಕೆ ಎಸ್-400 ಟ್ರೈಂಫ್ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಪೂರೈಕೆ ಶುರುವಾಗಿದೆ. ಆದರೆ, ಈ ಬಗ್ಗೆ ಅಮೆರಿಕ ಸರ್ಕಾರ ಪೂರ್ಣ ಪ್ರಮಾಣದ ಖರೀದಿ ವಿನಾಯಿತಿಯನ್ನು ನೀಡಿಲ್ಲ. ಈ ಬಗ್ಗೆ ಅಲ್ಲಿನ ವಿದೇಶಾಂಗ ಸಚಿವಾಲಯವೇ ಹೇಳಿದೆ.
ಅಮೆರಿಕದ ಹಿತಾಸಕ್ತಿ ಕಡೆಗಣಿಸಿ ವರ್ತಿಸುವ ವ್ಯವಸ್ಥೆ ವಿರುದ್ಧ ದಿಗ್ಬಂಧನ (ಸಿಎಎಟಿಎಸ್‌ಎ) ಕಾಯ್ದೆ ಯಾವುದೇ ದೇಶದ ವಿರುದ್ಧ ಅಲ್ಲ ಮತ್ತು ಒಂದು ದೇಶವನ್ನು ಪರಿಗಣಿಸಿ ವಿನಾಯಿತಿಯೂ ಇಲ್ಲ ಎಂದು ಹೇಳಿದೆ.
ನಮ್ಮ ಎಲ್ಲಾ ಮಿತ್ರ ದೇಶಗಳಿಗೆ ರಷ್ಯಾ ಜತೆಗೆ ಮಿಲಿಟರಿಗೆ ಅನುಕೂಲವಾಗುವ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಬಾರದು. ಈ ಮೂಲಕ ದಿಗ್ಬಂಧನ ಕಾಯ್ದೆಯಿಂದ ಪಾರಾಗುವುದು ಉತ್ತಮ ಎಂದು ನವಿರಾಗಿ ಎಚ್ಚರಿಕೆ ನೀಡಿದೆ. ಇದೇ ಕಾಯ್ದೆಯ ಅನ್ವಯ ಇರಾನ್, ಉತ್ತರ ಕೊರಿಯಾ ಮತ್ತು ರಷ್ಯಾ ವಿರುದ್ಧ ದಿಗ್ಬಂಧನ ಹೇರಿದೆ.
ಇದನ್ನೂ ಓದಿ:ಆದಿವಾಸಿಗಳ ನಿರ್ಲಕ್ಷಿಸಿದ್ದ ಕಾಂಗ್ರೆಸ್: ಪ್ರಧಾನಿ ಮೋದಿ ಆರೋಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Canada ಪ್ರಧಾನಿ ರೇಸ್ನಲ್ಲಿ ಭಾರತ ಮೂಲದ ಅನಿತಾ?
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Earthquakes: ಎವರೆಸ್ಟ್ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.