PG ಪೂರೈಸಿದವರಿಗೆ ಉಪಯುಕ್ತ ನಿಯಮ- ವೈದ್ಯ ಪದವಿ ಮುಗಿಸಿದವರಿಗೆ ಫೆಲೋಶಿಪ್ ಪಡೆಯುವ ಅವಕಾಶ
Team Udayavani, Jan 6, 2024, 12:58 AM IST
ಹೊಸದಿಲ್ಲಿ: ಭಾರತೀಯ ವೈದ್ಯಕೀಯ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಸುಧಾರಣೆಗಳನ್ನು ತರುವ ನಿಯಮವೊಂದನ್ನು, ಇದೇ ಮೊದಲ ಬಾರಿಗೆ ಎನ್‌ಎಂಸಿ (ಭಾರತೀಯ ವೈದ್ಯಕೀಯ ಆಯೋಗ) ಬಿಡುಗಡೆ ಮಾಡಿದೆ. ವೈದ್ಯ ಪದವಿಯನ್ನು ಪೂರೈಸಿದ ವಿದ್ಯಾರ್ಥಿಗಳು ಇನ್ನು ಫೆಲೋಶಿಪ್ ಕೋರ್ಸ್ ಗಳ ನ್ನು ಮಾಡಬಹುದು. ವೈದ್ಯಕೀಯ ಕಾಲೇಜುಗಳೂ ಅಧಿಕೃತವಾಗಿ ಫೆಲೋ ಶಿಪ್ ಕೋರ್ಸ್‌ಗಳನ್ನು ಆರಂಭಿಸಬಹುದು, ಅದಕ್ಕೆ ಸರಕಾರದ ಮಾನ್ಯತೆ ಸಿಗಲಿದೆ. ಇದರಿಂದ ಸಂಶೋಧನೆಗಳಿಗೆ ಉತ್ತೇ ಜನ ಸಿಗಲಿದೆ. ನೂತನ ವೈದ್ಯರ ವೈದ್ಯಕೀಯ ಕೌಶಲವೂ ವೃದ್ಧಿಸಲಿದೆ. ಈ ಹಿಂದೆ ವೈದ್ಯಕೀಯ ಸಂಸ್ಥೆಗಳು ನೂತನ ವೈದ್ಯರ ಕೌಶಲ ವೃದ್ಧಿಸಲು ತಾವೇ ಇಂತಹ ಕೋರ್ಸ್‌ಗಳನ್ನು ಮಾಡುತ್ತಿದ್ದವು.
ಲಾಭಗಳೇನು?: ವೈದ್ಯ ಪದವಿಯನ್ನು ಪೂರೈಸಿರುವ ವಿದ್ಯಾರ್ಥಿಗಳು, ಇನ್ನು ಪೂರ್ಣ ಪ್ರಮಾಣದಲ್ಲಿ ನಿವಾಸಿ ವೈದ್ಯರಾಗಿ ಕರ್ತವ್ಯ ನಿರ್ವಹಿಸ ಬಹುದು. ಹಾಗೆಯೇ ಅವರು ದಿನವೊಂದಕ್ಕೆ ಎಷ್ಟು ಕೆಲಸ ಮಾಡಬೇಕು ಎಂದು ವಾಸ್ತವಿಕ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಅವರಿಗೆ ಅಗತ್ಯ ವಿಶ್ರಾಂತಿಯನ್ನೂ ನೀಡಲಾಗುತ್ತದೆ. ವರ್ಷಕ್ಕೆ 20 ಕ್ಯಾಶುಯಲ್ ಲೀವ್‌ಗಳು, 5 ಶೈಕ್ಷಣಿಕ ರಜೆ. ವಾರಕ್ಕೊಮ್ಮೆ ರಜೆಯೂ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pune: ಪಿಜ್ಜಾ ಆರ್ಡರ್ ಮಾಡುವ ಮುನ್ನ ಎಚ್ಚರ.. ಪಿಜ್ಜಾದಲ್ಲಿತ್ತು ಚಾಕುವಿನ ತುಂಡು
Kerala: ದೇಗುಲ ಸಂಪ್ರದಾಯ ಬದಲು ಹಕ್ಕು ತಂತ್ರಿಗಳದ್ದು, ಸರ್ಕಾರದಲ್ಲ: ಕೇರಳ ಸಚಿವ
Abujhmad: ಗುಂಡಿನ ಕಾಳಗದಲ್ಲಿ ನಾಲ್ವರು ನಕ್ಸಲೀಯರ ಹತ್ಯೆ; ಓರ್ವ ಪೊಲೀಸ್ ಹುತಾತ್ಮ
UP: ವಿವಾಹದ ಮಧ್ಯೆ ಬಾತ್‌ರೂಮ್ ಹೋಗಿ ಬರುವುದಾಗಿ ಹೇಳಿ ಚಿನ್ನ – ನಗದು ಜತೆ ವಧು ಪರಾರಿ
ISRO: ಅಂತರಿಕ್ಷದಲ್ಲಿ ಅಲಸಂದೆ ಬೀಜ ಮೊಳಕೆ: ಇಸ್ರೋ ಪ್ರಯೋಗಕ್ಕೆ ಯಶಸ್ಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.