AI News: ಅನ್ಯಗ್ರಹ ಜೀವಿ ಪತ್ತೆಗೆ ಎಐ ಬಳಕೆ
Team Udayavani, Sep 29, 2023, 8:21 PM IST
ಭೂಮಿ ಮೇಲಿನ ಬಹುತೇಕ ಕೆಲಸ-ಕಾರ್ಯಗಳಿಗೆ ಮಾತ್ರವಲ್ಲದೇ, ಅಂತರಿಕ್ಷದತ್ತಲೂ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಲು ಕೃತಕ ಬುದ್ಧಿಮತ್ತೆ ತಯಾರಾಗಿದೆ. ಇದೇ ಉದ್ದೇಶದ ಭಾಗವಾಗಿ ಅಮೆರಿಕದ ವಿಜ್ಞಾನಿಗಳು ಅನ್ಯಗ್ರಹಗಳಲ್ಲಿನ ಜೀವಿಗಳ ಪತ್ತೆಗಾಗಿ ಎಐ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಜಾರ್ಜ್ ಮೇಸನ್ ವಿವಿಯ ಸಂಶೋಧಕ ರಾಬರ್ಟ್ ಹ್ಯಾಜೆನ್ ಅವರ ಮಾಹಿತಿ ಪ್ರಕಾರ, ಈ ತಂತ್ರಜ್ಞಾನವನ್ನು ಮಾನವರಹಿತ ಬಾಹ್ಯಾಕಾಶ ನೌಕೆಗಳಲ್ಲಿ ಅಳವಡಿಸಬಹುದಾಗಿದೆ.
ಆ ತಂತ್ರಜ್ಞಾನವು ಅನ್ಯಗ್ರಹಗಳಲ್ಲಿನ ಮಾದರಿಗಳನ್ನು ಸಂಗ್ರಹಿಸಿ ಅಲ್ಲಿ ಜೀವರಾಶಿಯ ಉಗಮ, ಅಭಿವೃದ್ಧಿ ಆಗಿದೆಯೇ ಎನ್ನುವಂಥ ಮಾಹಿತಿ ಕಲೆಹಾಕುತ್ತದೆ. ವಿಶೇಷವೆಂದರೆ ಈ ಎಐ ಜೀವರಾಶಿಯ ಅಭಿವೃದ್ಧಿ ಕುರಿತು ಶೇ.90ರಷ್ಟು ನಿಖರ ಫಲಿತಾಂಶ ತಿಳಿಸಬಲ್ಲದ್ದಾಗಿದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.