

Team Udayavani, Nov 17, 2024, 11:17 PM IST
ದಾವಣಗೆರೆ: ರಾಜ್ಯಾದ್ಯಂತ ವಕ್ಫ್ ವಿರುದ್ಧದ ಹೋರಾಟಕ್ಕೆ ವಿಜಯೇಂದ್ರ ರಚಿಸಿರುವ ತಂಡಗಳೇ ಅಧಿಕೃತ. ಯತ್ನಾಳ್ ಮತ್ತು ಇತರರ ತಂಡಕ್ಕೆ ಮಾನ್ಯತೆ ಇಲ್ಲ. ಅವರದ್ದು ಅ ಧಿಕೃತವೂ ಅಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಯಾವುದೇ ರೀತಿಯ ರಹಸ್ಯ ಸಭೆ ನಡೆಸಬಾರದು ಎಂದು ಯಡಿಯೂರಪ್ಪ, ವಿಜಯೇಂದ್ರ ಹೇಳಿದ್ದರಿಂದ ನಾವು ಮಾಡಿರಲಿಲ್ಲ. ಯಾರ ಬಗ್ಗೆಯೂ ಮಾತನಾಡಿರಲಿಲ್ಲ. ಅನಿವಾರ್ಯವಾಗಿ ಇನ್ನು ಮುಂದೆ ನಾವೂ ಸಭೆ ಮಾಡುತ್ತೇವೆ. ದಿಲ್ಲಿಗೂ ಹೋಗುತ್ತೇವೆ. ಜನಾಶೀರ್ವಾದದಿಂದ ವಿಜಯೇಂದ್ರ ಮುಖ್ಯಮಂತ್ರಿ ಆಗುತ್ತಾರೆ. ಅದಕ್ಕಾಗಿಯೇ ಯತ್ನಾಳ್‌ಗೆ ಹೊಟ್ಟೆ ಉರಿ. ಹಾದಿ ಬೀದಿಯಲ್ಲಿ ಅವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
You seem to have an Ad Blocker on.
To continue reading, please turn it off or whitelist Udayavani.