X: ಡೇಟಿಂಗ್ ಆ್ಯಪ್ ಆಗಲಿದೆಯಾ ಎಕ್ಸ್ ?
Team Udayavani, Nov 1, 2023, 9:05 PM IST
ವಾಷಿಂಗ್ಟನ್: ಉದ್ಯಮಿ ಎಲಾನ್ ಮಸ್ಕ್ ಒಡೆತನದ ಎಕ್ಸ್ ಪ್ಲಾಟ್ಫಾರ್ಮ್ ಈಗಾಗಲೇ ಈ ಹಿಂದಿದ್ದ ಟ್ವಿಟರ್ ಎನ್ನುವ ಹೆಸರು, ಲೋಗೋದಿಂದ ಹಿಡಿದು ಫೀಚರ್ಗಳ ವರೆಗೆ ಹಲವು ಬದಲಾವಣೆಗಳನ್ನು ಕಂಡಿದೆ. ಈಗ ಮತ್ತೂಂದು ಬದಲಾವಣೆಗೂ ಎಕ್ಸ್ ತೆರೆದುಕೊಳ್ಳುವ ಸಾಧ್ಯತೆ ಇದ್ದು, ಬಳಕೆದಾರರಿಗೆ ಡೇಟಿಂಗ್ ಫೀಚರ್ ಅನ್ನೂ ಪರಿಚಯಿಸಲಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ಮಸ್ಕ್, ತಮ್ಮ ಪ್ಲಾಟ್ಫಾರ್ಮ್ ಎಕ್ಸ್ನ ಅಭಿವೃದ್ಧಿಗಾಗಿ ಉದ್ಯೋಗಿಗಳೊಂದಿಗೆ ಮಾತುಕತೆ ನಡೆಸಿದ್ದಾರಂತೆ. ಆ ಪ್ರಕಾರ, ಬೇರೆ ಡೇಟಿಂಗ್ ಆ್ಯಪ್ಗ್ಳಿಗೆ ಸ್ಪರ್ಧಿಯಾಗುವಂತೆ ಎಕ್ಸ್ನಲ್ಲಿಯೇ ಬಳಕೆದಾರರಿಗೆ ಡೇಟಿಂಗ್ ಫೀಚರ್ ಪರಿಚಯಿಸಲು ಯೋಜಿಸಲಾಗಿದೆ. ಹಾಗೇನಾದರೂ ಆ ಫೀಚರ್ ಪರಿಚಯಿಸಿದರೆ, ಬಳಕೆದಾರರು ತಮ್ಮ ಜೀವಸಂಗಾತಿಗಳನ್ನು ಹುಡುಕಿಕೊಳ್ಳುವುದಕ್ಕೂ ಎಕ್ಸ್ ಸಂಪರ್ಕ-ಸಂವಹನ ಮಾಧ್ಯಮವಾಗಲಿದೆ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕೆನಡಾದಲ್ಲಿ ಭೀಕರ ರಸ್ತೆ ಅಪಘಾತ… ನಾಲ್ವರು ಭಾರತೀಯರು ಮೃತ್ಯು
Pakistan: ಅಂದು ಬಿನ್ ಲಾಡೆನ್ ಅಡಗಿದ್ದ ಅಬೋಟಾಬಾದ್ ಈಗ ಉ*ಗ್ರರ ನೂತನ ತರಬೇತಿ ಕೇಂದ್ರ!
Israel: ಗಾಜಾ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿದರೆ ಯುದ್ಧ ನಿಲ್ಲಿಸಲು ಸಿದ್ಧ: ಹಮಾಸ್
North Korea vs South Korea: ಮತ್ತೆ ಬಲೂನ್ವಾರ್
Canada PM : ಪ್ರಧಾನಿ ಟ್ರುಡೋ ರಾಜೀನಾಮೆಗೆ ಸಂಸದರ ಒತ್ತಡ-ಅ.28 ಅಂತಿಮ ಗಡುವು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.