ಯಮಹಾ ಸಂಸ್ಥೆಯ ರೇ-ಜೆಡ್‌ಆರ್ 125 ಎಫ್ಐ ಲಗ್ಗೆ
ಕೇವಲ 999 ರೂ. ಡೌನ್ ಪೇಮೆಂಟ್ ಮಾಡುವ ಮೂಲಕ ಸ್ಕೂಟರ್ ಖರೀದಿಸಬಹುದಾಗಿದೆ.
Team Udayavani, Sep 13, 2021, 4:55 PM IST
ನವದೆಹಲಿ:ಯಮಹಾ ಸಂಸ್ಥೆಯು ರೇ-ಜೆಡ್‌ಆರ್ 125 ಎಫ್.ಐ. ಸ್ಕೂಟರ್‌ನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಹೈಬ್ರಿಡ್ ಮತ್ತು ನಾನ್ ಹೈಬ್ರಿಡ್ ಹೆಸರಿನ 2 ವೇರಿಯೆಂಟ್‌ಗಳಿವೆ. ಈಸ್ಕೂಟರ್‌ಗಳು ಏಳು ಬಣ್ಣ ಗಳಲ್ಲಿ ಲಭ್ಯವಿದೆ. 125 ಸಿಸಿ ಬ್ಲೂ ಕೋರ್ ಇಂಜಿನ್ ಇದರಲ್ಲಿದೆ. ವಿಶೇಷವಾಗಿ ಸ್ಮಾರ್ಟ್ ಮೋಟಾರ್ ಜನರೇಟರ್ ಸಿಸ್ಟಮ್ (ಎಸ್ ಎಂಜಿ) ಅನ್ನು ಇದರಲ್ಲಿ ಅಳವಡಿಸಲಾಗಿದೆ.
ಅಟೋಮೆಟಿಕ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್, ಸೈಡ್ ಸ್ಟಾಂಡ್ ಇಂಜಿನ್ ಕಟ್‌ಆಫ್ ಯುನಿಫೈ ಲಡ್ ಬ್ರೇಕ್ ಸಿಸ್ಟಂ ಸೇರಿ ಅನೇಕ ಫೀಚರ್‌ಗಳು ಇವೆ.ಈಸ್ಕೂಟರ್‌ಗಳ ಬೆಲೆ 76,830 ರೂಪಾಯಿಯಿಂದ ಆರಂಭವಾಗುತ್ತದೆ. ಕೇವಲ 999 ರೂ. ಡೌನ್ ಪೇಮೆಂಟ್ ಮಾಡುವ ಮೂಲಕ ಸ್ಕೂಟರ್ ಖರೀದಿಸಬಹುದಾಗಿದೆ.
ವಾಟ್ಸ್‌ಆ್ಯಪ್ ಖಾಸಗಿತನ ಮತ್ತಷ್ಟು ಬಿಗಿ
ತನ್ನ ಬಳಕೆದಾರರಿಗೆ ಖಾಸಗಿತನವನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಿಟ್ಟಿರುವ ವಾಟ್ಸ್‌ಆ್ಯಪ್, ಬಳಕೆದಾರರ ಚಾಟಿಂಗ್ ಸಂದೇಶಗಳು ಹಾಗೂ ಮತ್ತಿತರ ಮಲ್ಟಿಮೀಡಿಯಾ ಸಂದೇಶಗಳ ಬ್ಯಾಕಪ್‌ಗ್ೂ “ಎಂಡ್-ಟು-ಎಂಡ್’ ಎನ್ ಕ್ರಿಪ್ಷನ್ ನೀಡಲಾಗಿದೆ. ಈವರೆಗೆ, ಚಾಟಿಂಗ್ ಸಂದೇಶಗಳು ಹಾಗೂ ಮಲ್ಟಿಮೀಡಿಯಾ ಸಂದೇಶಗಳಿಗೆ ಮಾತ್ರ “ಎಂಡ್-ಟು-ಎಂಡ್’ ಎನ್‌ಕ್ರಿಪ್ಷನ್ ಭದ್ರತೆ ನೀಡಲಾಗಿತ್ತು.
ಆದರೆ, ವಾಟ್ಸ್‌ಆ್ಯಪ್ ಬಳಕೆದಾರ ತನ್ನ ಮೊಬೈಲ್ ಬದಲಾಯಿಸುವಾಗ ಪಡೆಯುವ ಸಂದೇಶಗಳ ಬ್ಯಾಕಪ್‌ಗೆ ಯಾವುದೇ ಸುರಕ್ಷತೆಯಿರಲಿಲ್ಲ. ಇದನ್ನು ಅಂತರ್ಜಾಲದಲ್ಲಿ ಯಾರಾದರೂದುರ್ಬಳಕೆ ಮಾಡಿಕೊಳ್ಳುವಂಥ ಅಪಾಯವನ್ನು ತಪ್ಪಿಸಲುಈ ರೀತಿಯ “ಎಂಡ್-ಟು-ಎಂಡ್’ ಎನ್‌ಕ್ರಿಪ್ಷನ್ ಒದಗಿಸಲಾಗಿದೆ ಎಂದು ವಾಟ್ಸ್‌ಆ್ಯಪ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
MUST WATCH
ಹೊಸ ಸೇರ್ಪಡೆ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Malpe: ಕೋಡಿಬೆಂಗ್ರೆ-ಹಂಗಾರಕಟ್ಟೆ ಸಂಪರ್ಕ ಇನ್ನು ದೂರ
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.