ಇಂದಿನ ಪಂಚಾಂಗ
ದಿನಾಂಕ : Thursday, 02 Jan 2025 IST
2-1-2025 ಗುರುವಾರ ಕ್ರೋಧಿ ಸಂ|ರದ ಧನುರ್ಮಾಸ ದಿನ 18 ಸಲುವ ಪುಷ್ಯ ಶುದ್ಧ ತದಿಗೆ 45|| ಗಳಿಗೆ
ದಿನ ವಿಶೇಷ : ಕೋಳ್ಯೂರು ಮಂಡಲ ಪೂಜೆ
ನಿತ್ಯ ನಕ್ಷತ್ರ : ಶ್ರವಣ 40|| ಗಳಿಗೆ
ಮಹಾ ನಕ್ಷತ್ರ : ಪೂರ್ವಾಷಾಢಾ
ಋತು : ಹೇಮಂತ
ರಾಹುಕಾಲ : 1.30-3.00 ಗಂಟೆ
ಗುಳಿಕ ಕಾಲ : 9.00-10.30 ಗಂಟೆ
ಸೂರ್ಯಾಸ್ತ : 6.44 ಗಂಟೆ
ಸೂರ್ಯೋದಯ : 6.56 ಗಂಟೆ