ಹೈದರಾಬಾದ್ ಡೆಲ್ಲಿಗೆ ಗೆಲುವು
Team Udayavani, Apr 15, 2019, 9:52 AM IST
ಹೈದರಾಬಾದ್: ಸನ್‌ರೈಸರ್ ಹೈದರಾಬಾದ್ ವಿರುದ್ಧದ ಮರು ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 39 ರನ್‌ಗಳ ಜಯ ಸಾಧಿಸಿದೆ.
ರವಿವಾರ ರಾತ್ರಿಯ ಐಪಿಎಲ್ ಹಣಾಹಣಿಯಲ್ಲಿ ಡೆಲ್ಲಿ 7 ವಿಕೆಟಿಗೆ 155 ರನ್ನುಗಳ ಸಾಮಾನ್ಯ ಸ್ಕೋರ್ ದಾಖಲಿಸಿದರೆ, ಆತಿಥೇಯ ಹೈದರಾಬಾದ್ ಆರಂಭದಲ್ಲಿ ಗೆಲುವಿನ ಲಕ್ಷಣದಲ್ಲಿತ್ತಾದರೂ ನಾಟಕೀಯ ಕುಸಿತ ಕಂಡು 116 ರನ್ನಿಗೆ ಸರ್ವಪತನ ಕಂಡಿತು. ಡೆಲ್ಲಿ ಪರ ರಬಾಡ 4, ಕ್ರಿಸ್ ಮಾರಿಸ್ ಮತ್ತು ಕೀಮೊ ಪೌಲ್ ತಲಾ 3ವಿಕೆಟ್ ಕಿತ್ತರು.
ಎಡಗೈ ಮಧ್ಯಮ ವೇಗಿ ಖಲೀಲ್ ಅಹ್ಮದ್ 30 ರನ್ನಿಗೆ 3 ವಿಕೆಟ್ ಕಿತ್ತು ಡೆಲ್ಲಿಗೆ ಕಡಿವಾಣ ಹೇರಿದರು. ಭುವನೇಶ್ವರ್ ಕೂಡ ಉತ್ತಮ ದಾಳಿ ಸಂಘಟಿಸಿ 33ಕ್ಕೆ 2 ವಿಕೆಟ್ ಕಿತ್ತರು. ರಶೀದ್ 4 ಓವರ್‌ಗಳ ಕೋಟಾದಲ್ಲಿ ಕೇವಲ 22 ರನ್ ಬಿಟ್ಟುಕೊಟ್ಟರು. ಹೀಗಾಗಿ, ಒಂದು ಹಂತದಲ್ಲಿ 170ರ ಗಡಿ ತಲಪುವ ನಿರೀಕ್ಷೆ ಹುಟ್ಟಿಸಿದ್ದ ಡೆಲ್ಲಿಗೆ ಭಾರೀ ಬ್ರೇಕ್ ಬಿತ್ತು.
ಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಶಾ ಸಿ ಬೇರ್‌ಸ್ಟೊ ಬಿ ಅಹ್ಮದ್ 4
ಶಿಖರ್ ಧವನ್ ಸಿ ಭುವನೇಶ್ವರ್ ಬಿ ಅಹ್ಮದ್ 7
ಕಾಲಿನ್ ಮುನ್ರೊ ಸಿ ಬೇರ್‌ಸ್ಟೊ ಬಿ ಅಭಿಷೇಕ್ 40
ಶ್ರೇಯಸ್ ಅಯ್ಯರ್ ಸಿ ಬೇರ್‌ಸ್ಟೊ ಬಿ ಭುವನೇಶ್ವರ್ 45
ರಿಷಬ್ ಪಂತ್ ಸಿ ಹೂಡಾ ಬಿ ಅಹ್ಮದ್ 23
ಕ್ರಿಸ್ ಮಾರಿಸ್ ಬಿ ರಶೀದ್ 4
ಅಕ್ಷರ್ ಪಟೇಲ್ ಔಟಾಗದೆ 14
ಕೀಮೊ ಪೌಲ್ ಎಲ್‌ಬಿಡಬ್ಲ್ಯು ಭುವನೇಶ್ವರ್ 7
ಕಾಗಿಸೊ ರಬಾಡ ಔಟಾಗದೆ 2
ಇತರ 9
ಒಟ್ಟು (7 ವಿಕೆಟಿಗೆ) 155
ವಿಕೆಟ್ ಪತನ: 1-11, 2-20, 3-69, 4-125, 5-127, 6-133, 7-152.
ಬೌಲಿಂಗ್: ಭುವನೇಶ್ವರ್ ಕುಮಾರ್ 4-0-33-2
ಖಲೀಲ್ ಅಹ್ಮದ್ 4-0-30-3
ಸಂದೀಪ್ ಶರ್ಮ 4-0-30-0
ದೀಪಕ್ ಹೂಡಾ 1-0-8-0
ಅಭಿಷೇಕ್ ಶರ್ಮ 1-0-10-1
ವಿಜಯ್ ಶಂಕರ್ 2-0-17-0
ರಶೀದ್ ಖಾನ್ 4-0-33-1
ಸನ್‌ರೈಸರ್ ಹೈದರಾಬಾದ್
ಡೇವಿಡ್ ವಾರ್ನರ್ ಸಿ ಅಯ್ಯರ್ ಬಿ ರಬಾಡ 51
ಜಾನಿ ಬೇರ್‌ಸ್ಟೊ ಸಿ ರಬಾಡ ಬಿ ಪೌಲ್ 41
ಕೇನ್ ವಿಲಿಯಮ್ಸನ್ ಸಿ ರಬಾಡ ಬಿ ಪೌಲ್ 3
ರಿಕ್ಕಿ ಭುಯಿ ಸಿ ಪಂತ್ ಬಿ ಪೌಲ್ 7
ವಿಜಯ್ ಶಂಕರ್ ಸಿ ಪಂತ್ ಬಿ ರಬಾಡ 1
ದೀಪಕ್ ಹೂಡ ಬಿ ಮಾರಿಸ್ 3
ಅಭಿಷೇಕ್ ಶರ್ಮ ಸಿ ಪೌಲ್ ಬಿ ಮಾರಿಸ್ 2
ರಶೀದ್ ಖಾನ್ ಸಿ ಪೌಲ್ ಬಿ ಮಾರಿಸ್ 0
ಭುವನೇಶ್ವರ್ ಕುಮಾರ್ ಸಿ ಮತ್ತು ಬಿ ರಬಾಡ 2
ಸಂದೀಪ್ ಶರ್ಮ ಔಟಾಗದೆ 1
ಖಲೀಲ್ ಅಹಮ್ಮದ್ ಬಿ ರಬಾಡ 0
ಇತರ 5
ಒಟ್ಟು (18.5 ಓವರ್‌ಗಳಲ್ಲಿ ಆಲೌಟ್) 116
ವಿಕೆಟಟ್ ಪತನ: 1,72, 2-78, 3-101, 4-106, 5-106, 6-110, 7-110, 8-112, 9-116
ಬೌಲಿಂಗ್: ಇಶಾಂತ್ ಶರ್ಮ 3-0-19-0
ಕಾಗಿಸೊ ರಬಾಡ 3.5-0-22-4
ಕ್ರಿಸ್ ಮಾರಿಸ್ 3-0-22-3
ಅಕ್ಷರ್ ಪಟೇಲ್ 2-0-23-0
ಕೀಮೊ ಪೌಲ್ 4-0-17-3
ಅಮಿತ್ ಮಿಶ್ರಾ 3-0-13-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Network Problem: ಇಲ್ಲಿ ಟವರ್ ಇದೆ, ಆದರೆ ನೆಟ್ವರ್ಕ್ ಸಿಗಲ್ಲ!
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.