ಪಂಜಾಬ್‌ಗ ರೋಚಕ ಜಯ
Team Udayavani, Apr 17, 2019, 6:30 AM IST
ಮೊಹಾಲಿ: ರಾಜಸ್ಥಾನ್ ವಿರುದ್ಧದ ಮರು ಪಂದ್ಯದಲ್ಲಿ ಆತಿಥೇಯ ಪಂಜಾಬ್ 12ರನ್‌ಗಳ ಜಯ ಸಾಧಿಸಿತು. ಮಂಗಳವಾರ ರಾತ್ರಿ ನಡೆದ ಐಪಿಎಲ್ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ 6 ವಿಕೆಟಿಗೆ 182 ರನ್ ಪೇರಿಸಿದರೆ, ರಾಜಸ್ಥಾನ್ 7 ವಿಕೆಟಿಗೆ 170 ರನ್ ಗಳಿಸಿ ಪಂಜಾಬ್‌ಗ ಶರಣಾಯಿತು.
ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಖುಷಿಯಲ್ಲಿದ್ದ ರಾಹುಲ್ ಪಂಜಾಬ್ ಸರದಿಯ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು. ಆದರೆ ಇವರ ಆಟ ಭಾರೀ ಬಿರುಸಿನಿಂದ ಕೂಡಿರಲಿಲ್ಲ. 52 ರನ್ನಿಗೆ 42 ಎಸೆತ ಎದುರಿಸಿದರು.
ಸ್ಕೋರ್‌ಪಟ್ಟಿ
ಕಿಂಗ್ಸ್ ಇಲೆವೆನ್ ಪಂಜಾಬ್
ಕೆ.ಎಲ್. ರಾಹುಲ್ ಸಿ ಆರ್ಚರ್ ಬಿ ಉನಾದ್ಕತ್ 52
ಕ್ರಿಸ್ ಗೇಲ್ ಸಿ ಸ್ಯಾಮ್ಸನ್ ಬಿ ಆರ್ಚರ್ 30
ಮಾಯಾಂಕ್ ಅಗರ್ವಾಲ್ ಸಿ ಆರ್ಚರ್ ಬಿ ಸೋಧಿ 26
ಡೇವಿಡ್ ಮಿಲ್ಲರ್ ಸಿ ಬಟ್ಲರ್ ಬಿ ಕುಲಕರ್ಣಿ 40
ನಿಕೋಲಸ್ ಪೂರಣ್ ಸಿ ರಹಾನೆ ಬಿ ಆರ್ಚರ್ 5
ಮನ್‌ದೀಪ್ ಸಿಂಗ್ ಬಿ ಆರ್ಚರ್ 0
ಆರ್. ಅಶ್ವಿನ್ ಔಟಾಗದೆ 17
ಮುಜೀಬ್ ಉರ್ ರೆಹಮಾನ್ ಔಟಾಗದೆ 0
ಇತರ 12
ಒಟ್ಟು (6 ವಿಕೆಟಿಗೆ) 182
ವಿಕೆಟ್ ಪತನ: 1-38, 2-67, 3-152, 4-163, 5-164, 6-164.
ಬೌಲಿಂಗ್:
ಧವಳ್ ಕುಲಕರ್ಣಿ 4-0-37-1
ಜೈದೇವ್ ಉನಾದ್ಕತ್ 4-0-48-1
ಜೋಫÅ ಆರ್ಚರ್ 4-0-15-3
ಐಶ್ ಸೋಧಿ 4-0-41-1
ಶ್ರೇಯಸ್ ಗೋಪಾಲ್ 4-0-31-0
ರಾಜಸ್ಥಾನ್ ರಾಯಲ್ಸ್
ರಾಹುಲ್ ತ್ರಿಪಾಠಿ ಸಿ ಅಗರ್ವಾಲ್ ಬಿ ಅಶ್ವಿನ್ 50
ಜಾಸ್ ಬಟ್ಲರ್ ಸಿ ಪೂರಣ್ ಬಿ ಅರ್ಶದೀಪ್ 23
ಸಂಜು ಸ್ಯಾಮ್ಸನ್ ಬಿ ಅಶ್ವಿನ್ 27
ಅಜಿಂಕ್ಯ ರಹಾನೆ ಸಿ ಶಮಿ ಬಿ ಅರ್ಶದೀಪ್ 26
ಆ್ಯಶrನ್ ಟರ್ನರ್ ಸಿ ಮಿಲ್ಲರ್ ಬಿ ಎಂ. ಅಶ್ವಿನ್ 0
ಜೋಪ್ರಾ ಆರ್ಚರ್ ಸಿ ರಾಹುಲ್ ಬಿ ಶಮಿ 1
ಸುವರ್ಟ್ ಬಿನ್ನಿ ಔಟಾಗದೆ 31
ಶ್ರೆಯಸ್ ಗೋಪಾಲ್ ಸಿ ಅಗರ್ವಾಲ್ ಬಿ ಶಮಿ 0
ಜೈದೇವ್ ಉನಾದ್ಕತ್ ಔಟಾಗದೆ 0
ಇತರ 10
ಒಟ್ಟು ( 20 ಓವರ್‌ಗಳಲ್ಲಿ 7 ವಿಕಟಿಗೆ) 170
ವಿಕೆಟ್ ಪತನ: 1-38, 2-97, 3-127, 4-131, 5-133, 6-148, 7-160.
ಬೌಲಿಂಗ್:
ಅರ್ಶದೀಪ್ ಸಿಂಗ್ 4-0-43-2
ಮುಜೀಬ್ ಉರ್ ರೆಹಮಾನ್ 3-0-24-0
ಮುರುಗನ್ ಅಶ್ವಿನ್ 4-0-24-1
ಆರ್. ಅಶ್ವಿನ್ 4-0-24-2
ಮೊಹಮ್ಮದ್ ಶಮಿ 4-0-44-2 ಮನ್‌ದೀಪ್ ಸಿಂಗ್ 1-0-8-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.