ದಿಲ್ಲಿಯಲ್ಲಿ ಮುಂಬೈ ಜಯಭೇರಿ

Team Udayavani, Apr 19, 2019, 10:00 AM IST

9S6A1131

ಹೊಸದಿಲ್ಲಿ: ಕೋಟ್ಲಾದಲ್ಲಿ ಗುರುವಾರ ನಡೆದ ಐಪಿಎಲ್‌ ಮೇಲಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ 40 ರನ್‌ಗಳ ಗೆಲುವು ದಾಖಲಿಸಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ ಪಾಂಡ್ಯ ಸೋದರರ ಮಿಂಚಿನ ಬ್ಯಾಟಿಂಗ್‌ ನೆರವಿನಿಂದ 5 ವಿಕೆಟಿಗೆ 168 ರನ್‌ ಗಳಿಸಿದರೆ, ಡೆಲ್ಲಿ 9 ವಿಕೆಟಿಗೆ 128 ರನ್‌ ಗಳಿಲಸಷ್ಟೇ ಶಕ್ತವಾಗಿ ಮುಂಬೈಗೆ ಶರಣಾಯಿತು. ರಾಹುಲ್‌ ಚಹರ್‌ ಅವರ ಬಿಗು ದಾಳಿಗೆ ಡೆಲ್ಲಿ ತತ್ತರಿಸಿ ಹೋಯಿತು. ಚಹರ್‌ ತನ್ನ 4 ಓವರ್‌ಗಳಲ್ಲಿ ಕೇವಲ 19 ರನ್‌ ನೀಡಿ ಮೂರು ಅಮೂಲ್ಯ ವಿಕೆಟ್‌ ಉರುಳಿಸಿದ್ದರು.

5ನೇ ಕ್ರಮಾಂಕದಲ್ಲಿ ಆಡಲಿಳಿದ ಕೃಣಾಲ್‌ ಪಾಂಡ್ಯ 26 ಎಸೆತಗಳಿಂದ ಅಜೇಯ 37 ರನ್‌ ಹೊಡೆದರೆ (5 ಬೌಂಡರಿ), ಹಾರ್ದಿಕ್‌ ಪಾಂಡ್ಯ 15 ಎಸೆತಗಳಿಂದ 32 ರನ್‌ ಸಿಡಿಸಿದರು (2 ಬೌಂಡರಿ, 3 ಸಿಕ್ಸರ್‌). ಈ ಜೋಡಿಯಿಂದ 5ನೇ ವಿಕೆಟಿಗೆ 4.2 ಓವರ್‌ಗಳಿಂದ 54 ರನ್‌ ಹರಿದು ಬಂತು. ಈ ಜೋಡಿ ಒಟ್ಟುಗೂಡುವಾಗ ಮುಂಬೈ 16ನೇ ಓವರಿನಲ್ಲಿ 104 ರನ್‌ ಗಳಿಸಿ ಕುಂಟುತ್ತಿತ್ತು.

ಮುಂಬೈ ಆರಂಭ ಅಮೋಘವಾಗಿತ್ತು. ರೋಹಿತ್‌ ಶರ್ಮ (30) ಮತ್ತು ಕ್ವಿಂಟನ್‌ ಡಿ ಕಾಕ್‌ (35) 4.1 ಓವರ್‌ಗಳಿಂದ 57 ರನ್‌ ಪೇರಿಸಿದರು. ಆದರೆ ಒನ್‌ಡೌನ್‌ನಲ್ಲಿ ಬಂದ ಬೆನ್‌ ಕಟಿಂಗ್‌ (2) ಮತ್ತೆ ವಿಫ‌ಲರಾದರು. ಸೂರ್ಯಕುಮಾರ್‌ ಯಾದವ್‌ 26 ರನ್‌ ಹೊಡೆದರೂ ಇದಕ್ಕೆ 27 ಎಸೆತ ತೆಗೆದುಕೊಂಡರು.

ಸ್ಕೋರ್‌ಪಟ್ಟಿ
ಮುಂಬೈ ಇಂಡಿಯನ್ಸ್‌
ರೋಹಿತ್‌ ಶರ್ಮ ಬಿ ಮಿಶ್ರಾ 30
ಕ್ವಿಂಟನ್‌ ಡಿ ಕಾಕ್‌ ರನೌಟ್‌ 35
ಬೆನ್‌ ಕಟಿಂಗ್‌ ಎಲ್‌ಬಿಡಬ್ಲ್ಯು ಅಕ್ಷರ್‌ 2
ಸೂರ್ಯಕುಮಾರ್‌ ಬಿ ಪಂತ್‌ ಬಿ ರಬಾಡ 26
ಕೃಣಾಲ್‌ ಪಾಂಡ್ಯ ಔಟಾಗದೆ 37
ಹಾರ್ದಿಕ್‌ ಪಾಂಡ್ಯ ಸಿ ಪಂತ್‌ ಬಿ ರಬಾಡ 32
ಕೈರನ್‌ ಪೊಲಾರ್ಡ್‌ ಔಟಾಗದೆ 0
ಇತರ 6
ಒಟ್ಟು (5 ವಿಕೆಟಿಗೆ) 168
ವಿಕೆಟ್‌ ಪತನ: 1-57, 2-62, 3-74, 4-104, 5-158.
ಬೌಲಿಂಗ್‌:
ಇಶಾಂತ್‌ ಶರ್ಮ 3-0-17-0
ಕಾಗಿಸೊ ರಬಾಡ 4-0-38-2
ಕ್ರಿಸ್‌ ಮಾರಿಸ್‌ 3-0-39-0
ಕೀಮೊ ಪೌಲ್‌ 3-0-37-0
ಅಮಿತ್‌ ಮಿಶ್ರಾ 3-0-18-1
ಅಕ್ಷರ್‌ ಪಟೇಲ್‌ 4-0-17-1

ಡೆಲ್ಲಿ ಕ್ಯಾಪಿಟಲ್ಸ್‌
ಪೃಥ್ವಿ ಶಾ ಸಿ ಹಾರ್ದಿಕ್‌ ಬಿ ಚಹರ್‌ 20
ಶಿಖರ್‌ ಧವನ್‌ ಬಿ ಚಹರ್‌ 35
ಕಾಲಿನ್‌ ಮನ್ರೊ ಬಿ ಕೃಣಾಲ್‌ 3
ಶ್ರೇಯಸ್‌ ಅಯ್ಯರ್‌ ಬಿ ಚಹರ್‌ 3
ರಿಷಬ್‌ ಪಂತ್‌ ಬಿ ಬುಮ್ರಾ 7
ಅಕ್ಷರ್‌ ಪಟೇಲ್‌ ಬಿ ಬುಮ್ರಾ 26
ಕ್ರಿಸ್‌ ಮಾರಿಸ್‌ ಸಿ ಹಾರ್ದಿಕ್‌ ಬಿ ಮಾಲಿಂಗ 11
ಕೀಮೊ ಪೌಲ್‌ ರನೌಟ್‌ 0
ಕಾಗಿಸೊ ರಬಾಡ ಸಿ ಪೊಲಾರ್ಡ್‌ ಬಿ ಹಾರ್ದಿಕ್‌ 9
ಅಮಿತ್‌ ಮಿಶ್ರಾ ಔಟಾಗದೆ 6
ಇಶಾಂತ್‌ ಶರ್ಮ ಔಟಾಗದೆ 0
ಇತರ 8
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 128
ವಿಕೆಟ್‌ ಪತನ: 1-49, 2-59, 3-61, 4-63, 5-76, 6-107, 7-107, 8-107, 9-125.
ಬೌಲಿಂಗ್‌:
ಹಾರ್ದಿಕ್‌ ಪಾಂಡ್ಯ 2-0-17-1
ರಾಹುಲ್‌ ಚಹರ್‌ 4-0-19-3
ಲಸಿತ ಮಾಲಿಂಗ 4-0-37-1
ಜಯಂತ್‌ ಯಾದವ್‌ 4-0-25-0
ಜಸ್‌ಪ್ರೀತ್‌ ಬುಮ್ರಾ 4-0-18-2
ಕೃಣಾಲ್‌ ಪಾಂಡ್ಯ 2-0-7-1

ಟಾಪ್ ನ್ಯೂಸ್

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಕನಿಷ್ಠ 53 ಮಂದಿ ಮೃತ್ಯು, 60ಕ್ಕೂ ಹೆಚ್ಚು ಮಂದಿ ಗಾಯ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್‌  ಸೇವೆ

1

Karinja: ಅಪಾಯಕಾರಿ ವಿದ್ಯುತ್‌ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಕನಿಷ್ಠ 53 ಮಂದಿ ಮೃತ್ಯು, 60ಕ್ಕೂ ಹೆಚ್ಚು ಮಂದಿ ಗಾಯ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.