![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 1, 2023, 1:05 AM IST
ಮಂಗಳೂರು: ದ.ಕ ಜಿಲ್ಲೆಯ ವಿವಿಧ ಕ್ಷೇತ್ರಗಳ 46 ಸಾಧಕರು ಮತ್ತು 17 ಸಂಘ ಸಂಸ್ಥೆಗಳನ್ನು 2023ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ವಿವರ ಇಂತಿದೆ.
ಡಾ| ಪ್ರಭಾಕರ ನೀರುಮಾರ್ಗ, ಇರಾ ನೇಮು ಪೂಜಾರಿ, ಮಹೇಶ್ ಆರ್. ನಾಯಕ್ (ಸಾಹಿತ್ಯ), ಅರುಣಾ ನಾಗರಾಜ್ (ಸಾಹಿತ್ಯ ಹಾಗೂ ಶಿಕ್ಷಣ), ರಮೇಶ್ ಪಳನೀರು (ಕಲಾಕ್ಷೇತ್ರ), ಡಾ| ರವೀಶ್ ಪರವ ಪಡುಮಲೆ (ಜಾನಪದ), ರವಿಚಂದ್ರ ಬಿ. ಸಾಲಿಯಾನ್ ಗುಂಡೂರಿ (ನಾಟಕ), ಜಗದೀಶ್ ಆಚಾರ್ಯ ಶಿವಪುರ, ಎ. ಸುರೇಶ್ (ಸಂಗೀತ), ಉಮೇಶ್ ಬೋಳಾರ್ (ಶಿಲ್ಪಕಲೆ), ಎಂ. ದೇವಾನಂದ ಭಟ್ (ಯಕ್ಷಗಾನ), ದಿನೇಶ್ ಶೆಟ್ಟಿಗಾರ್ (ಯಕ್ಷಗಾನ ಕಲೆ), ಪ್ರಮೋದ್ ಉಳ್ಳಾಲ (ಭರತನಾಟ್ಯ), ಶಿಫಾಲಿ ಎನ್.ಕರ್ಕೇರ (ಕುಣಿತ ಭಜನೆ), ಚಿತ್ತರಂಜನ್ ಬೋಳಾರ (ಸಹಕಾರ), ಲಿಯೋ ಫೆರ್ನಾಂಡಿಸ್ (ಕೃಷಿ), ಅಬ್ದುಲ್ಲ ಮಾದುಮೂಲೆ (ಗಡಿನಾಡು ಕನ್ನಡಿಗ), ಎಂ.ಎಚ್. ಮಲಾರ್, ಡಾ| ಮಂಜುನಾಥ ಎಸ್. ರೇವಣRರ್ (ಶಿಕ್ಷಣ), ಶೇಖರ ಪಂಬದ (ದೈವಾರಾಧನೆ), ರವಿ ಪೊಸವಣಿಕೆ, ಇಬ್ರಾಹಿಂ ಅಡ್ಕಸ್ಥಳ (ಪತ್ರಿಕೋದ್ಯಮ), ವಿಜಯ ಕಾಂಚನ್, ಜಯಪ್ಪ ಲಮಾಣಿ (ಕ್ರೀಡೆ), ಬಿ.ಎಸ್. ಹಸನಬ್ಬ (ಪರಿಸರ), ರೊನಾಲ್ಡ್ ಸಿಲ್ವನ್ ಡಿ’ಸೋಜಾ, ಮದನ್ ರೈ (ಉದ್ಯಮ ಕ್ಷೇತ್ರ), ಎಸ್.ಕೆ. ಶ್ರೀಪತಿ ಭಟ್, ಮೊಹಮ್ಮದ್ ಇಸ್ಮಾಯಿಲ್ ಜಿ., ಶ್ವೇತಾ ಜೈನ್, ಕೆ.ಪಿ. ಅಹಮದ್, ಪದ್ಮನಾಭ ನರಿಂಗಾನ, ಅಶೋಕ ಗೌಡ ಪಿ., ಎನ್. ರವೀಂದ್ರ ಶೆಟ್ಟಿ ನುಳಿಯಾಲು, ಅಬ್ದುಲ್ ಕರೀಂ ಬ್ಯಾರಿ, ಚಂದ್ರಕಲಾ ದೀಪಕ್ ರಾವ್, ಮಹಮ್ಮದ್ ರಫಿ, ಬಾವಜಾನ್ ಬೆಂಗ್ರೆ, ಡಾ| ಕೆ.ಟಿ. ವಿಶ್ವನಾಥ (ಸಮಾಜಸೇವೆ), ಹೆನ್ರಿ ಮೆಂಡೋನ್ಸಾ (ಕೊಂಕಣಿ ಸಾಹಿತ್ಯ, ಪತ್ರಿಕೋದ್ಯಮ), ಕೇಶವ ಭಂಡಾರಿ (ಕೃಷಿ ಕ್ಷೇತ್ರ), ಮಾಧವ ಪರವ (ದೈವ ನರ್ತನ), ಅಶ್ವಲ್ ರೈ (ಕ್ರೀಡಾ ಕ್ಷೇತ್ರ), ಮನ್ಮಥ ಜೆ. ಶೆಟ್ಟಿ (ದೈವಾರಾಧನೆ ಹಾಗೂ ಜಾನಪದ ಸಾಹಿತ್ಯ), ಎ.ಎಸ್. ದಯಾನಂದ ಕುಂತೂರು (ಕಲಾ ಕ್ಷೇತ್ರ), ಬದ್ರುದ್ದೀನ್ ಹರೇಕಳ (ಗ್ರಾಮೀಣಾಭಿವೃದ್ಧಿ).
ಸಂಘ ಸಂಸ್ಥೆಗಳು: ಸಾರ್ವಜನಿಕ ಶ್ರೀಕೃಷ್ಣ ಜಯಂತ್ಯುತ್ಸವ ಸಮಿತಿ ಅತ್ತಾವರ (ಧಾರ್ಮಿಕ), ಭಗಿನಿ ಸಮಾಜ ಜಪ್ಪು (ಸಮಾಜ ಸೇವೆ), ಕೆಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ಕೊಡಿಯಲಬೈಲ್ (ಧಾರ್ಮಿಕ), ಸಯ್ಯದ್ ಮದನಿ ಚಾರಿಟೆಬಲ್ ಟ್ರಸ್ಟ್ ಉಳ್ಳಾಲ (ಸಮಾಜಸೇವೆ), ಕುದ್ಮಲ್ ರಂಗರಾವ್ ಸ್ಮಾರಕ ಸಂಘ ಬಿಜೈ (ಸಮಾಜಸೇವೆ), ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ (ಸಾಂಸ್ಕೃತಿಕ), ಕೋಟೆಕಾರು ವ್ಯ. ಸೇ. ಸ. ಸಂಘ ಕೋಟೆಕಾರು (ಸಹಕಾರ), ಯೂತ್ಸ್ ನ್ಪೋರ್ಟ್ಸ್ ಅಕಾಡೆಮಿ, ಉಳ್ಳಾಲ (ಕ್ರೀಡೆ), ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಬೆಳ್ತಂಗಡಿ (ಸಹಕಾರ), ಬರ್ಕೆ ಫ್ರೆಂಡ್ಸ್ ಅಳಕೆ (ಸಾಂಸ್ಕೃತಿಕ), ಬ್ರದರ್ಸ್ ಯುವಕ ಮಂಡಲ ಮೊಗವೀರ ಪಟ್ಣ ಉಳ್ಳಾಲ (ಸಮಾಜಸೇವೆ), ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು (ಸಮಾಜಸೇವೆ), ಬಿಲ್ಲವ ಸೇವಾ ಸಮಾಜ ಟ್ರಸ್ಟ್ ಸೋಮೇಶ್ವರ (ಸಮಾಜಸೇವೆ), ಪಕ್ಕಲಡ್ಕ ಯುವಕ ಮಂಡಲ ಕಂಕನಾಡಿ (ಸಮಾಜಸೇವೆ), ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವಕ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಕಣ್ಣೂರು (ಸಾಮಾಜಿಕ/ಶೈಕ್ಷಣಿಕ/ಅರೋಗ್ಯ/ಕ್ರೀಡೆ), ಯುವಕ ಮಂಡಲ ಇರಾ(ಸಮಾಜಸೇವೆ), ಶ್ರೀ ವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ (ಸಾಮಾಜಿಕ/ಶೈಕ್ಷಣಿಕ/ಸಾಂಸ್ಕೃತಿಕ/ಧಾರ್ಮಿಕ).
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.