Udupi ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ: 29 ಸಾಧಕರು, 5 ಸಂಸ್ಥೆಗಳ ಆಯ್ಕೆ
Team Udayavani, Nov 1, 2023, 1:08 AM IST
ಉಡುಪಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ 29 ಮಂದಿ ಹಾಗೂ 5 ಸಂಘ ಸಂಸ್ಥೆಗಳನ್ನು ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಯಕ್ಷಗಾನ: ಹೆಬ್ರಿಯ ಮಹಾಬಲ ನಾಯಕ್, ಬೈಂದೂರಿನ ಉಪ್ಪುಂದ ನಾಗೇಂದ್ರ ರಾವ್, ಕುಂದಾಪುರದ ಆಜ್ರಿ ಗೋಪಾಲ ಗಾಣಿಗ, ಬ್ರಹ್ಮಾವರದ ಹಾವಂಜೆ ಮಂಜುನಾಥ ರಾವ್, ಚಿತ್ರಪಾಡಿ ಕೃಷ್ಣಮೂರ್ತಿ ಉರಾಳ, ದೈವಾರಾಧನೆ: ಕಾರ್ಕಳ ತಾಲೂಕಿನ ಬೀರು ಪಾಣರ, ಕೆ. ಗೋವಿಂದ ಬಂಗೇರ, ಮಾಳದ ಅಶೋಕ್ ಶೆಟ್ಟಿ, ರಂಗಭೂಮಿ: ಉಡುಪಿಯ ಗಂಗಾಧರ ಕಿದಿಯೂರು, ಚಿತ್ರಕಲೆ: ಕುಂದಾಪುರದ ಬಿ. ಕೃಷ್ಣ ದೇವಾಡಿಗ, ಸಂಗೀತ: ಬಜಗೋಳಿಯ ಸುರೇಶ್ ಸಾಲ್ಯಾನ್, ಭರತನಾಟ್ಯ: ಬಡಗಬೆಟ್ಟಿನ ಭಾಗೀರಥಿ ಎಂ. ರಾವ್, ಸಾಹಿತ್ಯ: ಕಾರ್ಕಳದ ಜ್ಯೋತಿ ಗುರುಪ್ರಸಾದ್, ನಾಟಿ ವೈದ್ಯ: ಶೇಡಿ ಮನೆಯ ಭೋಜು ನಾಯ್ಕ, ಉಳಿಯಾರಗೋಳಿಯ ಕೆ. ವಸಂತಿ ತಂತ್ರಿ, ಪಾಕತಜ್ಞ: ಮುಚ್ಲುಕೋಡುವಿನ ಪಿ. ಯಜ್ಞನಾರಾಯಣ ಭಟ್, ವೈದಕೀಯ: ಪರ್ಕಳದ ಡಾ| ಎ. ಸುಬ್ಬಣ್ಣ ಶೆಟ್ಟಿ, ಕ್ರೀಡೆ: ಕಾರ್ಕಳದ ಆಯುಷ್ ಶೆಟ್ಟಿ, ಕುಕ್ಕುಂದೂರಿನ ವಿದ್ಯಾ ಯು. ಶೆಟ್ಟಿ, ಪೃಥ್ವಿರಾಜ್ ಶೆಟ್ಟಿ, ಸಂಕೀರ್ಣ: ಬ್ರಹ್ಮಗಿರಿಯ ಡಾ| ಗಣನಾಥ ಎಕ್ಕಾರು, ಕೃಷಿ: ನಡೂರು ಗ್ರಾಮದ ಎ. ಭಾಸ್ಕರ ಪೂಜಾರಿ, ಮಣೂರು ಜಯರಾಮ ಶೆಟ್ಟಿ, ಹೇರೂರು ಬಾಬು ಆಚಾರ್ಯ, ಸಮಾಜ ಸೇವೆ: ಸಂತೆಕಟ್ಟೆ ಪ್ರವೀಣ್ ಶೆಟ್ಟಿ (ಹೊರನಾಡು ಕನ್ನಡಿಗ), ಕೋಟೆಯ ಅಸ್ಟಿನ್ ಕುಮಾರ್ ಕಟಪಾಡಿ, ಹೆಬ್ರಿ ಎಚ್. ಭಾಸ್ಕರ್ ಜೋಯಿಸ್, ಕಾರ್ಕಳದ ಆಯಿಷಾ, ಪತ್ರಿಕೋದ್ಯಮ: ಹರೀಶ್ ಕುಂದರ್, ಸಂಘ ಸಂಸ್ಥೆ: ಕುತ್ಯಾರು ಯುವಕ ಮಂಡಲ, ಬ್ರಹ್ಮಾವರ ಅಜಪುರ ಕರ್ನಾಟಕ ಸಂಘ, ಕಾರ್ಕಳ ಛತ್ರಪತಿ ಫೌಂಡೇಶನ್, ಉಡುಪಿಯ ಅಭಯಹಸ್ತ ಚಾರಿಟೆಬಲ್ ಟ್ರಸ್ಟ್, ಕುಂದಾಪುರದ ಯುವ ಬಂಟರ ಸಂಘ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.