ನುಡಿಸಿರಿ ಪ್ರೇಕ್ಷಕರ ಮನಗೆದ್ದ ಅಪರೂಪದ ಜಗಮಲ್ಲರು!
Team Udayavani, Dec 4, 2017, 9:34 AM IST
ಮೂಡಬಿದಿರೆ: ಕರ್ನಾಟಕ ರಾಜ್ಯ ಕುಸ್ತಿ ಸಂಘ ಆಯೋಜಿಸಿದ್ದ ರಾಜ್ಯಮಟ್ಟದ ಪುರುಷ ಮತ್ತು ಮಹಿಳೆಯರ ಕುಸ್ತಿ ಪಂದ್ಯಾಟದ ಫಲಿತಾಂಶ ಈ ರೀತಿ ಇದೆ.
ಮಹಿಳಾ ವಿಭಾಗ:
42 ಕೆ.ಜಿ.ವಿಭಾಗ: ಮಮತಾ ಎಂ. ಕೇಕೋಜಿ (ಆಳ್ವಾಸ್), ಮೈತ್ರಾ ಪಾಂಡಪ್ಪಾ ವ್ಯಾಪಾರಿ (ಗದಗ), ಐಶ್ವರ್ಯಾ(ದ.ಕ.), ಗೋಪವ್ವಾ ಕೊಡಕಿ (ಬೆಳಗಾವಿ). 48 ಕೆ.ಜಿ. ವಿಭಾಗ: ಪ್ರೇಮಾ ಹುಚ್ಚನ್ನವರ (ಗದಗ), ರೇಶ್ಮಾ ಮುರಗುಣಿ (ಬೆಳ
ಗಾವಿ), ಲಕ್ಷ್ಮೀ ಪಾಟೀಲ (ಬೆಳಗಾವಿ), ಅರ್ಪಣಾ ಎ. ಸಿದ್ದಿ (ಆಳ್ವಾಸ್).
53 ಕೆ.ಜಿ. ವಿಭಾಗ: ಲಕ್ಷ್ಮೀ ಬಿ.ರೇಡೇಕರ್ (ಆಳ್ವಾಸ್), ಶಾಹೀದಾ ಬೇಗಂ ಬಾಳಿ ಗರ (ಗದಗ), ತೇಜಶ್ವಿನಿ (ದ. ಕ. ಜಿಲ್ಲೆ), ಸುವರ್ಣಾ ಪಾಟೀಲ (ಬೆಳಗಾವಿ).
58 ಕೆ.ಜಿ.ವಿಭಾಗ: ಆತ್ಮಶ್ರೀ ಎಚ್.ಎಸ್., ಮಹಾಲಕ್ಷ್ಮೀ ಸಿದ್ದಿ, ಸಹನಾ ಪಿ.ಎಸ್, ಅಂಕಿತಾ ಎಚ್. (ಎಲ್ಲರೂ ಆಳ್ವಾಸ್).
63 ಕೆ.ಜಿ. ವಿಭಾಗ: ಲೀನಾ ಸಿದ್ದಿ (ಉ.ಕ.), ಸಾವಕ್ಕಾ ತೇಗುರರ್, ಹರ್ಷಿತಾ, ನಾಗರತ್ನಾ ಸಿದ್ದಿ (ಆಳ್ವಾಸ್).
63 ಕೆ.ಜಿ. ಮೇಲ್ಪಟ್ಟು: ಅನುಶ್ರೀ ಎಚ್.ಎಸ್., ರೂಪಾ ಅರಳಿಕಟ್ಟೆ (ಆಳ್ವಾಸ್), ಶ್ವೇತಾ ಬೆಳಗಟ್ಟಿ (ಗದಗ), ಪ್ರಿಯಾಂಕಾ (ಆಳ್ವಾಸ್).
ಪುರುಷರ ವಿಭಾಗ
53 ಕೆ.ಜಿ. ವಿಭಾಗ: ಶ್ರವಣ್ ಎನ್. ಸಾವಂತ್ (ಉತ್ತರ ಕನ್ನಡ), ಪ್ರಶಾಂತ ಗೌಡ ಎಸ್. ಬೇಲೆರಿ (ಗದಗ), ಉಮೇಶ ಬಾಬುರಾವ್ ಜಮಾದಾರ್, ಲಕ್ಷ್ಮಣ ಎಂ. (ದಾವಣಗೆರೆ).
61 ಕೆ.ಜಿ. ವಿಭಾಗ: ಸಚಿನ್ ಅಂಬೋಜಿ (ಧಾರವಾಡ), ರವಿ (ಆಳ್ವಾಸ್), ಶರೀಫ್ ಐ. ಜಮಾದರ್ (ಹಳಿಯಾಳ), ದರೆಪ್ಪಾ ಪಾಟೀಲ (ಧಾರವಾಡ).
65 ಕೆ.ಜಿ. ವಿಭಾಗ: ಮಹೇಶ್ ಗೌಡ (ಧಾರವಾಡ), ರಮೇಶ ಹೊಸಕೋಟಿ (ಬಾಗಲಕೋಟೆ), ವಿಠuಲ ಸಿಂಧೆ, ರಂಗನಾಥ ಎಚ್. (ಆಳ್ವಾಸ್).
70 ಕೆ.ಜಿ. ವಿಭಾಗ: ಅನಿಲ ದಳವಾಯಿ (ಧಾರವಾಡ), ವಿಕಾಸ್ ಎಸ್.ಕೆ. (ದಾವಣಗೆರೆ), ರಾಘವೇಂದ್ರ, ಸೋಮಶೇಖರ್ (ಆಳ್ವಾಸ್).
74 ಕೆ.ಜಿ. ವಿಭಾಗ: ರಿಯಾಜ್ ಆರ್. ಮುಲ್ಲಾ (ಮುಧೋಳ), ನಟರಾಜ್ (ದ.ಕ.), ಬಸಪ್ಪಾ ತೇರದಾಳ, ಶಿವಾನಂದ ಎಸ್. ಬಂಗಿ (ಆಳ್ವಾಸ್).
86 ಕೆ.ಜಿ. ವಿಭಾಗ: ಗೋಪಾಲ ಕೋಳಿ, ಗುರಲಿಂಗ ಯರಗಟ್ಟಿ, ಗೋಪಾಲ ತಾಂವಶಿ (ಬಾಗಲಕೋಟೆ), ಸಜನ ಎನ್. (ದ.ಕ.).
86+ ಕೆ.ಜಿ. ವಿಭಾಗ : ಸಂಗಮೇಶ ಬಿರಾದಾರ (ಬಾಗಲಕೋಟೆ), ಸುನೀಲ ಪಡತಾರೆ (ಧಾರವಾಡ), ಅಮಗೊಂಡ ನಿರವಾಣಿ (ವಿಜಯಪುರ), ಶಿವಯ್ನಾ ಪೂಜಾರಿ (ಬಾಗಲಕೋಟೆ).
ಸುಬ್ರಾಯ ಎಕ್ಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
Udupi: ವಿಶ್ವಶಾಂತಿಗೆ ಭಗವದ್ಗೀತೆಯೇ ಮೂಲಾಧಾರ: ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.