ಅಜೆಕಾರು: ಕುಸಿದು ವರ್ಷ ಕಳೆದರೂ ದುರಸ್ತಿಯಾಗದ ಮಾಂಜಾ ಸೇತುವೆ
Team Udayavani, Jul 4, 2019, 5:19 AM IST
ಅಜೆಕಾರು: ಮಳೆಗೆ ಕುಸಿದ ಮಾಂಜಾ ಸೇತುವೆ ವರ್ಷ ಕಳೆದರೂ ದುರಸ್ತಿಯಾಗದೆ ಸಂಪೂರ್ಣ ಕೊಚ್ಚಿಹೋಗುವ ಹಂತದಲ್ಲಿದೆ. ಮರ್ಣೆ ಗ್ರಾಮ ಪಂಚಾಯತ್ ಹಾಗೂ ಕಡ್ತಲ ಗ್ರಾಮ ಪಂಚಾಯತ್ ನಡುವೆ ಸಂಪರ್ಕ ಕಲ್ಪಿಸುವ ಈ ಸೇತುವೆಯ ತಡೆಗೋಡೆ ಹಾಗೂ ಆಧಾರ ಸ್ತಂಭ 2018ರ ಜೂನ್ 15ರಂದು ಭಾರೀ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು.
ಅಜೆಕಾರು ಕೈಕಂಬದಿಂದ ಕುಕ್ಕುಜೆಯ ಮೂಡ ಬೆಟ್ಟು ದೊಂಡೇರಂಗಡಿ ಸಂಪರ್ಕಿಸಲು ಅತೀ ಹತ್ತಿರದ ಮಾರ್ಗ ಇದಾಗಿದ್ದು ಸೇತುವೆ ಕುಸಿತದಿಂದ ನಾಗರಿಕರು ಸಂಚಾರ ಕಡಿತದ ಭೀತಿಯಲ್ಲಿದ್ದಾರೆ.
ಈ ಸೇತುವೆಯು ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಬರುವುದರಿಂದ ಸೇತುವೆ ಅಭಿವೃದ್ಧಿಪಡಿಸಲು ಹಾಗೂ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆಯ ಅನುಮತಿ ಅಗತ್ಯವಿದೆ. ಅರಣ್ಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸುವುದರಿಂದ ಸಮಸ್ಯೆ ಉಂಟಾಗಿದೆ. ದಶಕಗಳ ಹಿಂದಷ್ಟೇ ನಿರ್ಮಾಣವಾದ ಈ ಸೇತುವೆಯ ನಡುವಿನ ಆಧಾರಸ್ತಂಭವು ಬಿರುಕುಬಿಟ್ಟಿದ್ದು ಅನಂತರದ ದಿನಗಳಲ್ಲಿ ತೇಪೆ ಕಾರ್ಯ ನಡೆಸಲಾಗಿತ್ತು ಎಂದು ಸ್ಥಳೀಯರು ದೂರಿದ್ದಾರೆ.
ಹೊಸ ಸೇತುವೆಗೆ ಚಿಂತನೆ
ಸಹಕಾರ ಅಗತ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Tragedy: ಶಾಲಾ ಆವರಣದಲ್ಲೇ ಶಿಕ್ಷಕಿಯ ಬರ್ಬರ ಹತ್ಯೆ… ಮದುವೆ ನಿರಾಕರಿಸಿದ್ದೆ ಮುಳುವಾಯಿತು
Vikram Gowda ಎನ್‌ಕೌಂಟರ್; ತನಿಖೆ ಕರೆ ತಳ್ಳಿ ಹಾಕಿದ ಡಾ.ಜಿ. ಪರಮೇಶ್ವರ್
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
Divorce: ಗಂಡನಿಂದ ವಿಚ್ಚೇದನ ಪಡೆದ ಎ.ಆರ್.ರೆಹಮಾನ್ ತಂಡದ ಸದಸ್ಯೆ ಮೋಹಿನಿ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.