ಕಾಸರಗೋಡು ಲೋಕಸಭಾ ಕ್ಷೇತ್ರ ಅಭ್ಯರ್ಥಿ ಉಣ್ಣಿತ್ತಾನ್‌ರಿಂದ ವಿವಿಧೆಡೆ ನಾಳೆ ಕಾರ್ನರ್ ಸಭೆ
Team Udayavani, Apr 6, 2019, 12:04 PM IST
ಬದಿಯಡ್ಕ : ಐಕ್ಯರಂಗ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ಶನಿವಾರ ಕಾರಡ್ಕ, ಬೆಳ್ಳೂರು, ಕುಂಬಾಜೆ, ಬದಿಯಡ್ಕ, ಚೆಂಗಳ ಪಂಚಾಯತ್‌ಗಳ ವಿವಿಧ ಪ್ರದೇಶಗಳಲ್ಲಿ ನಡೆಯುವ ಸಭೆಗಳಲ್ಲಿ ಭಾಗವಹಿಸುವರು.
ಶನಿವಾರ ಬೆಳಿಗ್ಗೆ 9 ಕ್ಕೆ ಕಾರಡ್ಕ ಪಂಚಾಯತ್‌ನ ಕೋಳಿಯಡ್ಕದಲ್ಲಿ ಉದ್ಘಾಟನೆಗೊಂಡು ಅನಂತರ ಮಂಞಪಾರ, ಕುಂಟಾರು, ಆದೂರು, ಮುಳ್ಳೇರಿಯ, ಗಾಡಿಗುಡ್ಡೆ , ಪೂತ್ತಪಾಲಂ ಎಂಬೆಡೆಗಳಲ್ಲಿ ಭಾಷಣ ಮಾಡುವರು. 10.45 ಕ್ಕೆ ನಾಟೆಕಲ್, ಪಳ್ಳಪ್ಪಾಡಿ, ಕುಳದಪಾರೆ, ಕಿನ್ನಿಂಗಾರು, 12 ಗಂಟೆಗೆ ಏತಡ್ಕ, ಮುನಿಯೂರು, ಕರುವಳತ್ತಡ್ಕ , ಸಿ.ಎಚ್. ನಗರ, ಕುಂಬಾxಜೆ, ಬೆಳಿಂಜ, ಮುಕ್ಕೂರು, ಮಾರ್ಪನಡ್ಕ ಎಂಬೆಡೆಗಳಲ್ಲಿ ಪರ್ಯಟನೆ ನಡೆಸುವರು. ಅಪರಾಹ್ನ 2 ಗಂಟೆಗೆ ಬಾರಡ್ಕ, ಬಳಿಕ ವಿದ್ಯಾಗಿರಿ, ಪಳ್ಳತ್ತಡ್ಕ , ಚೆನ್ನೆಗುಳಿ, ಕನ್ಯಪ್ಪಾಡಿ, ಗೋಳಿಯಡ್ಕ , ನೀರ್ಚಾಲು, ಸೀತಾಂಗೋಳಿ, ಕಡಂಬಳ, ಕುಂಜಾರು, ಮಾನ್ಯ, ಚರ್ಲಡ್ಕ , ಚೆಡೇಕಲ್, ಬೀಜಂತಡ್ಕ , ಬದಿಯಡ್ಕ ಪೇಟೆ ಎಂಬೆಡೆಗಳಲ್ಲಿ ಪರ್ಯಟನೆ ನಡೆಸುವರು. 6.15 ಕ್ಕೆ ತಾಯಲ್ ನೆಕ್ರಾಜೆ, ಕೋಳಾರಿ, ಮಾವಿನಕಟ್ಟೆ , ನಾರಂಪಾಡಿ, ಚಂದ್ರನ್‌ಪಾರ, ಬಾಲಡ್ಕ, ನೆಲ್ಲಿಕಟ್ಟೆ , ಎದುರ್ತೋಡು ಎಂಬೆಡೆಗಳಲ್ಲಿ ಪರ್ಯಟನೆ ನಡೆಸಿ ಎಡನೀರಿನಲ್ಲಿ ಸಮಾರೋಪಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.