BJP ಅಭ್ಯರ್ಥಿ ಹೇಮಾ ಮಾಲಿನಿ ಆಸ್ತಿ ಘೋಷಣೆ
Team Udayavani, Apr 6, 2024, 6:35 AM IST
ಹೊಸದಿಲ್ಲಿ: ಉ.ಪ್ರ.ದ ಮಥುರಾ ಕ್ಷೇತ್ರದಿಂದ 3ನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿರುವ ಹಾಲಿ ಸಂಸದೆ, ಬಿಜೆಪಿಯ ಅಭ್ಯರ್ಥಿ ಹೇಮಾ ಮಾಲಿನಿ 123 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ. ಅವರ ಹೆಸರಲ್ಲಿ 1.4 ಕೋಟಿ ರೂ. ಮತ್ತು ಪತಿ ಧರ್ಮೇಂದ್ರ ಡಿಯೋಲ್ ಅವರ ಹೆಸರಲ್ಲಿ 6.4 ಕೋಟಿ ರೂ. ಸಾಲವಿದೆ.
ಚುನಾವಣ ಆಯೋಗಕ್ಕೆ ಸಲ್ಲಿಸಿರುವ ಮಾಹಿತಿಯ ಪ್ರಕಾರ, ಹೇಮಾ ಮಾಲಿನಿ ಬಳಿ 13.5 ಲಕ್ಷ ಹಾಗೂ ಪತಿಯ ಬಳಿ 43 ಲಕ್ಷ ನಗದು ಇದ್ದು, ಮರ್ಸಿಡೆಸ್ ಬೆಂಜ್, ಅಲ್ಕಜಾರ್ ಮತ್ತು ಮಾರುತಿ ಇಕೋ ಸೇರಿ 61 ಲಕ್ಷ ರೂ. ಮೌಲ್ಯದ ವಾಹನಗಳಿವೆ. ಪತಿ ಧರ್ಮೇಂದ್ರ ಬಳಿ ರೇಂಜ್ ರೋವರ್, ಮಹೀಂದ್ರಾ ಬೊಲೆರೋ ಮತ್ತು ಮೋಟರ್ ಸೈಕಲ್ ಇದೆ. ಧರ್ಮೇಂದ್ರ ಒಟ್ಟು 20 ಕೋ.ರೂ. ಆಸ್ತಿಯನ್ನು ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ
Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್ ಗೋಪಿ!
Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ
LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ
Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.