![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, May 6, 2024, 1:44 AM IST
ಹೊಸದಿಲ್ಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಸಿಎಂ ಸಿದ್ದರಾಮಯ್ಯ ನಡೆಸಿದ ರಾಜಕೀಯ ಮಾತುಕತೆ ವೀಡಿಯೋ ಭಾರೀ ವೈರಲ್ ಆಗಿದೆ. ರಾಹುಲರ ಬಿಳಿ ಟೀ ಶರ್ಟ್ ವಿಚಾರದಿಂದ ಹಿಡಿದು ಹಲವು ಸ್ವಾರಸ್ಯಕರ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
ಮೊದಲಿಗೆ, “ಚುನಾವಣೆ ಪ್ರಚಾರದಲ್ಲಿ ಇಷ್ಟವಾಗುವ ಹಂತ ಯಾವುದು’ ಎಂಬ ಪ್ರಶ್ನೆಗೆ ರಾಗಾ, “ಪ್ರಚಾರ ಮುಗಿಯುವ ಹಂತ’ ಎಂದಿದ್ದಾರೆ. ಪಾರದರ್ಶಕತೆ, ಸರಳತೆ ಪ್ರತೀಕವಾಗಿ ಬಿಳಿ ಟೀ-ಶರ್ಟ್ ಧರಿಸುವುದಾಗಿಯೂ ಹೇಳಿದ್ದಾರೆ. “ಪ್ರಚಾರದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದೆನಿಸುತ್ತಿದೆ’ ಎಂಬ ರಾಹುಲ್ ಪ್ರಶ್ನೆಗೆ ಖರ್ಗೆ, “ಯಾವುದೂ ತಪ್ಪಿಲ್ಲ. ದೇಶ ನಾಶ ಮಾಡುತ್ತಿರುವವರನ್ನು ತಡೆಯಲು ನಡೆಸುತ್ತಿರುವ ಪ್ರಚಾರವಿದು ‘ ಎನ್ನುತ್ತಾರೆ. ಇನ್ನು ಸಿಎಂ ಸಿದ್ದರಾಮಯ್ಯ ಅವರಿಗೆ, “ಅಧಿಕಾರ ಮುಖ್ಯವೋ, ಸಿದ್ಧಾಂತವೋ’ ಎಂದು ಕೇಳಲಾಗಿದ್ದು, ಅವರು “ಸಿದ್ಧಾಂತ’ ಎಂದು ಉತ್ತರಿಸುತ್ತಾರೆ.
Power will come and go but ideology has to remain forever!
An interesting discussion between Rahul Ji, @kharge ji & @siddaramaiah ji 💕✌🏼
— Vijay Thottathil (@vijaythottathil) May 5, 2024
Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ
Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್ ಗೋಪಿ!
Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ
LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ
Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ
You seem to have an Ad Blocker on.
To continue reading, please turn it off or whitelist Udayavani.