2000 ರೂ.ಗೆ ಸ್ಮಾರ್ಟ್ ಫೋನ್: ಕೇಂದ್ರದ ಆಫರ್
Team Udayavani, Jan 10, 2017, 3:45 AM IST
ಹೊಸದಿಲ್ಲಿ: ಅಪನಗದೀಕರಣ ಹಿನ್ನಲೆಯಲ್ಲಿ ಎಲ್ಲ ಜನರು ಸ್ಮಾರ್ಟ್ ಪೋನ್ ಬಳಕೆ ಮಾಡಲು ಅನು ಕೂಲವಾಗುವಂತೆ ಎರಡು ಸಾವಿರ ರೂ. ದರದಲ್ಲಿ ಮೊಬೈಲ್ ತಯಾರು ಮಾಡಿಕೊಡು ವಂತೆ ಸರ್ಕಾರ ಸ್ಥಳೀಯ ಕಂಪನಿಗಳಿಗೆ ಬೇಡಿಕೆ ಇಟ್ಟಿದೆ. ಆದರೆ ಇದಕ್ಕೆ ಕಂಪನಿ ಗಳಿಂದ ಆಶಾದಾಯಕ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.
ಗ್ರಾಮೀಣ ಜನರ ಕೈಗೆ ಅಗ್ಗದ ಮೊಬೈಲ್ ಸಿಗದೆ ನಗದುರಹಿತ ವ್ಯವಹಾರ ಪೂರ್ಣ ಫಲ ನೀಡದು. ಈ ಹಿನ್ನೆಲೆಯಲ್ಲಿ ನೀತಿ ಆಯೋಗ, ಹಲವು ಮೊಬೈಲ್ ಕಂಪನಿಗಳ ಜೊತೆ ಮಾತನಾಡಿ, ಕಡಿಮೆ ಬೆಲೆಯ ಮೊಬೈಲ್ ತಯಾರಿಗೆ ಆಹ್ವಾನ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್ನಿಂದ ‘ರಸ್ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.