ಜಿಯೋಗೆ ಸೆಡ್ಡು! ಈ ಕಂಪನಿಯೂ ಉಚಿತ ಇಂಟರ್ನೆಟ್, ವೈಫೈ ಕೊಡುತ್ತಂತೆ
Team Udayavani, Feb 9, 2017, 3:48 PM IST
ನವದೆಹಲಿ:ದೇಶಾದ್ಯಂತ 4ಜಿ ಇಂಟರ್ನೆಟ್ ಅನ್ನು ಉಚಿತವಾಗಿ ನೀಡುವ ಮೂಲಕ ಜಿಯೋ ಬರ್ಜರಿ ಸದ್ದು ಮಾಡಿದೆ. ಆದರೆ ಏಪ್ರಿಲ್ ನಿಂದ ಇಂಟರ್ನೆಟ್ ಗೆ ದರ ನಿಗದಿಪಡಿಸಲಿದೆ. ಸಾರ್ವಜನಿಕರಿಗೆ ಉಚಿತವಾಗಿ ಇಂಟರ್ನೆಟ್ ನೀಡುವ ಸಮರ ಮುಂದುವರಿದಿರುವ ನಡುವೆಯೇ ಚೀನಾದ ಇ ಉದ್ಯಮ ಕಂಪನಿಯೊಂದು ಜಿಯೋ ಹಾದಿಯಲ್ಲಿ ಸಾಗುವ ಸಿದ್ಧತೆಯಲ್ಲಿದೆ ಎಂದು ವರದಿ ತಿಳಿಸಿದೆ.
ಭಾರತದಲ್ಲಿ ಗ್ರಾಹಕರಿಗೆ ಉಚಿತ ಇಂಟರ್ನೆಟ್ ಹಾಗೂ ವೈಫೈ ನೀಡುವ ಬಗ್ಗೆ ಚೀನಾದ ಪ್ರತಿಷ್ಠಿತ ಅಲಿಬಾಬಾ ಕಂಪನಿ ಚಿಂತನೆ ನಡೆಸಿದೆ ಎಂದು ವರದಿ ವಿವರಿಸಿದೆ. ಅಲಿಬಾಬಾ ಕಂಪನಿ ಈಗಾಗಲೇ ಚೀನಾದಲ್ಲಿ ಯುಸಿ ವೆಬ್ ಹೆಸರಿನಲ್ಲಿ ಇಂಟರ್’ನೆಟ್ ಸಾಫ್ಟ್ ವೇರ್ ಹಾಗೂ ಸರ್ವಿಸ್ ಪ್ರೊವೈಡ್ ಮಾಡುತ್ತಿದೆ.
ಫೇಸ್’ಬುಕ್, internet.org ಹಾಗೂ ಫ್ರೀ ವೆಬ್ ಸೈಟ್ ಪ್ರಾಜೆಕ್ಟ್ ಮಾಧ್ಯಮಗಳಲ್ಲಿ ಇಂತಹುದೇ ಒಂದು ಉಚಿತ ಯೋಜನೆಯನ್ನು ಭಾರತದಲ್ಲಿ ಪರಿಚಯಿಸುತ್ತೇವೆ ಎಂದು ತಿಳಿಸಿದ್ದವು. ಆದರೆ ಭಾರತದ ಟ್ರಾಯ್ ಸಂಸ್ಥೆ ಈ ಕಂಪನಿಗೆ ಅಗತ್ಯವಿರುವ ಕ್ಲಿಯರೆನ್ಸ್ ನೀಡದ ಕಾರಣ ಫೇಸ್ ಬುಕ್ ಭರವಸೆ ಈಡೇರಿಕೆ ಆಗಿಲ್ಲ. ಹಾಗಾಗಿ ಚೀನಾದ ಅಲಿಬಾಬಾ ಕನಸು ಭಾರತದಲ್ಲಿ ನನಸಾಗಲಿದೆಯೇ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.