ಏರಿಂಡಿಯಾಗೆ 321 ಕೋಟಿ ರೂ. ನಿರ್ವಹಣಾ ನಷ್ಟ; ಲಾಭ ಅಲ್ಲ : ಸಿಎಜಿ
Team Udayavani, Mar 10, 2017, 7:31 PM IST
ಹೊಸದಿಲ್ಲಿ : ಕಳೆದ ಹಣಕಾಸು ವರ್ಷದಲ್ಲಿ ಏರಿಂಡಿಯಾ ಹೇಳಿಕೊಂಡಿರುವಂತೆ ಅದಕ್ಕೆ ನಿರ್ವಹಣಾ ಲಾಭ ಆಗಿಲ್ಲ; ಬದಲು ಅದಕ್ಕೆ 321.4 ಕೋಟಿ ರೂ.ಗಳ ನಿರ್ವಹಣಾ ನಷ್ಟ ಆಗಿದೆ ಎಂದು ಪರಮೋಚ್ಚ ಲೆಕ್ಕಪತ್ರ ಪರಿಶೋಧ ಸಿಎಜಿ ಇಂದು ಹೇಳಿದೆ.
ಏರಿಂಡಿಯಾ ಸಂಸ್ಥೆ ಈ ವಿಷಯದಲ್ಲಿ ಯಾವುದೇ ರೀತಿಯ ಅಂಕೆ ಸಂಖ್ಯೆಗಳನ್ನು ತಿರುಚಿಲ್ಲ; ಆದರೂ ಅದು ನೈಜ ನಷ್ಟವನ್ನು ಕಡಿಮೆ ಪ್ರಮಾಣದಲ್ಲಿ ವರದಿ ಮಾಡಿದೆ ಎಂದು ಸಿಎಜಿ ಕಾರ್ಯಾಲಯದಲ್ಲಿನ ಉನ್ನತ ಅಧಿಕಾರಿಗಳು ಹೇಳಿದ್ದಾರೆ.
ತೆರಿಗೆ ಪಾವತಿದಾರರ ಹಣದಲ್ಲೇ ಇನ್ನೂ ಕಾರ್ಯನಿರತವಾಗಿರುವ ಏರ್ ಇಂಡಿಯಾ, ದಶಕಕ್ಕೂ ಮೀರಿದ ಅವಧಿಯಲ್ಲಿ, ಇದೇ ಮೊದಲ ಬಾರಿಗೆ, 2015-16ರಲ್ಲಿ 105 ಕೋಟಿ ರೂ.ಗಳ ನಿರ್ವಹಣಾ ಲಾಭವನ್ನು ವರದಿ ಮಾಡಿತ್ತು.
ಆದರೆ ಏರಿಂಡಿಯಾ ಹೇಳಿಕೊಂಡಿರುವಂತೆ 2015-16ರ ಸಾಲಿನಲ್ಲಿ ಅದಕ್ಕೆ 105 ಕೋಟಿ ರೂ.ಗಳ ನಿರ್ವಹಣಾ ಲಾಭ ಆಗಿಲ್ಲ; ಆಗಿರುವುದು ನಿಜಕ್ಕೂ 321.4 ಕೋಟಿ ರೂ.ಗಳ ನಿರ್ವಹಣಾ ನಷ್ಟ ಎಂದು ಸಿಎಜಿ ಸ್ಪಷ್ಟಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.