ಏರಿಂಡಿಯಾ ವಿಶ್ವದ ಮೂರನೇ ಅತ್ಯಂತ ಕಳಪೆ ವಿಮಾನ ಸಂಸ್ಥೆ!
Team Udayavani, Jan 10, 2017, 12:41 PM IST
ಲಂಡನ್: ಕೇಂದ್ರ ಸರ್ಕಾರಿ ಸ್ವಾಮ್ಯದ ಏರಿಂಡಿಯಾ, ವಿಶ್ವದ ಮೂರನೇ ಅತ್ಯಂತ ಕಳಪೆ ವಿಮಾನಯಾನ ಸೇವೆ ಎಂಬ ಟೀಕೆಗೆ ಗುರಿಯಾಗಿದೆ. ಫ್ಲೈಟ್‌ಸ್ಟಾಟ್ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶವಿದೆ.
ನಿಗದಿತ ಸಮಯಕ್ಕೆ ವಿಮಾನಗಳ ಸಂಚಾರ ಅತ್ಯಂತ ಮಹತ್ವಾಗಿದ್ದು, ಇದನ್ನೇ ಪ್ರಮುಖ ವಿಷಯವಾಗಿಟ್ಟುಕೊಂಡು, ವಿಶ್ವದ ವಿವಿಧ ವಿಮಾನಯಾನ ಸಂಸ್ಥೆಗಳ ಅಂಕಿ- ಅಂಶಗಳನ್ನು ಪರಿಶೀಲಿಸಿ ಪಟ್ಟಿಯೊಂದನ್ನು ಸಿದ್ಧಪಡಿಸಲಾಗಿದೆ. ಈ ಪಟ್ಟಿಯ ಅನ್ವಯ ವಿಶ್ವದಲ್ಲೇ ಅತ್ಯಂತ ಕಳಪೆ ವಿಮಾನಯಾನ ಸಂಸ್ಥೆ ಎಂಬ ಕುಖ್ಯಾತಿಗೆ ಇಎಎಐ ಪಾತ್ರವಾಗಿದೆ.
ಈ ಏರ್‌ಲೈನ್ಸ್‌ನ ವಿಮಾನ ಹಾರಾಟ ವಿಳಂಬ ಪ್ರಮಾಣ ಶೇ.56ರಷ್ಟಿದೆ. ನಂತರದ 2 ಸ್ಥಾನಗಳಲ್ಲಿ ಕ್ರಮವಾಗಿ ಐಸ್‌ಲ್ಯಾಂಡ್ ಏರ್ (ಶೇ.41.05) ಮತ್ತು ಏರಿಂಡಿಯಾ (ಶೇ.38.71) ಇವೆ. ಟಾಪ್ ಅತ್ಯುತ್ತಮ ವಿಮಾನಯಾನ ಕಂಪನಿಗಳ ಪಟ್ಟಿಯಲ್ಲಿ ಕೆಎಲ್‌ಎಂ (ಶೇ.11.47), ಲೈಬೀರಿಯಾ (ಶೇ.11.82) ಮತ್ತು ಜೆಎಎಲ್ (ಶೇ.12.2) ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.