ಏರ್ ಟೆಲ್, ಜಿಯೋ ಜಿದ್ದಾಜಿದ್ದಿ..!?
Team Udayavani, Jul 30, 2021, 5:29 PM IST
ನವ ದೆಹಲಿ : ಟೆಲಿಕಾಂ ನೆಟ್ ವರ್ಕ್ ನ ದೈತ್ಯ ಸಂಸ್ಥೆ ಏರ್ ಟೆಲ್ ತನ್ನ ಅಗ್ಗದ ರೀಚಾರ್ಜ್ ಪ್ಯಾನ್ 49 ರೂ. ನನ್ನು ನಿಲ್ಲಿಸಿ ತನ್ನ ಆರಂಭಿಕ ರೀಚಾರ್ಜ್ ದರವನ್ನು 79 ರೂ ಗೆ ಏರಿಸಿದ ಬೆನ್ನಿಗೆ ರಿಲಯನ್ಸ್ ಜಿಯೋ ಸಂಸ್ಥೆ 75 ರೂ ಯೋಜನೆ ಬಲವಾದ ಪೈಪೋಟಿ ನೀಡುವಂತಿದೆ.
ಏರ್ ಟೆಲ್ ನ ಈ ಯೋಜನೆಯು ಡೇಟಾ ಮತ್ತು ಕರೆಗಳನ್ನು ಒಳಗೊಂಡಿರುತ್ತದೆ. ಜಿಯೋ ತನ್ನ ಬಳಕೆದಾರರಿಗೆ ಗರಿಷ್ಠ ಪ್ರಯೋಜನಗಳನ್ನು ನೀಡುತ್ತಿದೆ. ಆದರೆ ಜಿಯೋನ ಈ ಯೋಜನೆ ಜಿಯೋ ಫೋನ್ ಬಳಕೆದಾರರಿಗೆ ಮಾತ್ರ ಎನ್ನುವುದು ಇಲ್ಲಿ ಗಮನಿಸಬೇಕಾದ ಪ್ರಮುಖಾಂಶ.
ಇದನ್ನೂ ಓದಿ : ಹಣ ಪಡೆದು ವಾಹನಗಳ ಸಂಚಾರಕ್ಕೆ ಅನುಮತಿ : ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಪ್ರತಿಭಟನೆ
ಏರ್ ಟೆಲ್ ನ 79 ರೂ. ರೀಚಾರ್ಜ್ ಪ್ಲ್ಯಾನ್ :
ಏರ್ ಟೆಲ್ ನ 79 ರೂಗಳ ಪ್ರಿಪೇಯ್ಡ್ ಯೋಜನೆಯಲ್ಲಿ, 64 ರೂ.ಗಳ ಟಾಕ್ ಟೈಮ್ ಲಭ್ಯವಿರುತ್ತದೆ. 28 ದಿನಗಳ ಸಿಂಧುತ್ವವು ಕೂಡ ಇರಲಿದೆ. ಮಾತ್ರವಲ್ಲದೇ 200 ಎಂ.ಬಿ ಡೇಟಾವೈ ಕೂಡ ಲಭ್ಯವಿದೆ. 49 ರೂ.ಗಳ ಯೋಜನೆಯಲ್ಲಿ, ಬಳಕೆದಾರರಿಗೆ 38 ರೂ.ಗಳ ಟಾಕ್ ಟೈಮ್ ನೀಡಲಾಗುತ್ತಿತ್ತು ಮತ್ತು 100 ಎಂ.ಬಿ ಡೇಟಾ ಕೂಡಾ ಸಿಗುತ್ತಿತ್ತು. ಇನ್ನು ಇದರ ಸಿಂಧುತ್ವವು 28 ದಿನಗಳವರೆಗೆ ಇರಲಿದೆ.
ಜಿಯೋ 75 ರೂ . ಪ್ಲ್ಯಾನ್ :
ರಿಲಯನ್ಸ್ ಜಿಯೋ 75 ರೂ ಯೋಜನೆಯ ಹೆಸರು JIOPHONE ALL-IN-ONE PLAN. ಇದರಲ್ಲಿ ಬಳಕೆದಾರರಿಗೆ 3 ಜಿಬಿ ಲಭ್ಯವಿದೆ. ಅಲ್ಲದೆ, ಹೆಚ್ಚುವರಿ 200 ಎಂ. ಬಿ ಡೇಟಾ ಕೂಡ ಸಿಗುತ್ತದೆ. ಸಿಂಧುತ್ವವು 28 ದಿನಗಳವರೆಗೆ ಇರಲಿದೆ. ಈ ಯೋಜನೆಯಲ್ಲಿ, ಯಾವುದೇ ನೆಟ್ ವರ್ಕ್‌ನಲ್ಲಿ ಅನಿಯಮಿತ ಕರೆ ಮಾಡುವ ಸೌಲಭ್ಯ ಇರುತ್ತದೆ. ಅಲ್ಲದೆ, 50 ಎಸ್‌ಎಂಎಸ್ ಸಹ ನೀಡಲಾಗಿದೆ. ಇದರೊಂದಿಗೆ ಜಿಯೋ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಯನ್ನು ಸಹ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ : ಜಾಗತಿಕ ಷೇರುಪೇಟೆ ಎಫೆಕ್ಟ್: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಇಳಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.