“ಎಕಾನ್ ‘ ಕ್ರಿಪ್ಟೋಕರೆನ್ಸಿ!
Team Udayavani, Jun 22, 2018, 1:26 PM IST
ವಾಷಿಂಗ್ಟನ್: ಗ್ರಾಮಿ ಪುರಸ್ಕೃತ ಗಾಯಕ ಎಕಾನ್ ತಮ್ಮದೇ ಕ್ರಿಪ್ಟೋಕರೆನ್ಸಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಇದಕ್ಕೆ ಎಕಾಯ್ನ ಎಂದು ಅವರು ಹೆಸರಿಟ್ಟಿ ದ್ದಾರೆ. ಅಷ್ಟೇ ಅಲ್ಲ, ಸೆನೆಗಲ್‌ನಲ್ಲಿ ಕ್ರಿಪ್ಟೋ ಸಿಟಿ ನಿರ್ಮಾಣಕ್ಕೂ ಅವರು ಮುಂದಾಗಿದ್ದಾರೆ. ಕ್ರಿಪ್ಟೋಕರೆನ್ಸಿ ಆಫ್ರಿಕಾದ ಅಭಿವೃದ್ಧಿಗೆ ಅನುಕೂಲಕರವಾಗಿರಲಿದೆ.
ಕ್ರಿಪ್ಟೋ ಸಿಟಿಯನ್ನು 2 ಸಾವಿರ ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. ಇದರಲ್ಲಿ ಪ್ರತಿ ವಹಿವಾಟು ಕೂಡ ಎಕಾಯ್ನ ಬಳಸಿಯೇ ನಡೆಯಲಿದೆ ಎಂದಿದ್ದಾರೆ. 2004 ರಲ್ಲಿ ಮೊದಲ ಸಿಂಗಲ್ಸ್ ಬಿಡುಗಡೆ ಮಾಡಿದ್ದ ಎಕಾನ್, ಯುರೋಪ್‌ನಲ್ಲಿ ಜನಪ್ರಿಯ ಗಾಯಕರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Stock Market: ಟ್ರಂಪ್ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!
US elections ಎಫೆಕ್ಟ್: ಷೇರುಪೇಟೆ ಸೂಚ್ಯಂಕ 1,300 ಅಂಕ ಕುಸಿತ, 8 ಲಕ್ಷ ಕೋಟಿ ರೂ. ನಷ್ಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.