ಅಕ್ಷಯ ತೃತೀಯ;ರಿಲಯನ್ಸ್ ಚಿನ್ನ ಖರೀದಿದಾರರಿಗೆ ಒದಗಿಸಿದೆ ವಿಶೇಷ ಅವಕಾಶ
Team Udayavani, Apr 14, 2018, 12:29 PM IST
ಮುಂಬೈ: ಅಕ್ಷಯ ತೃತೀಯ ಎಂದರೆ ಚಿನ್ನದ ದಿವಸ ಎಂದೇ ಹೆಸರುವಾಸಿಯಾಗಿದೆ. ಈ ದಿನ ಚಿನ್ನ ಖರೀದಿಸಲು ಇಡೀ ವರ್ಷ ಕಾಯುತ್ತಾರೆ. ಈ ಹಿನ್ನೆಲೆಯಲ್ಲಿ ರಿಲಯನ್ಸ್ ಪ್ರತಿ ದಿನವೂ ವಿಶೇಷ, ಪ್ರತಿ ದಿನವೂ ಪವಿತ್ರ ಎಂಬ ಧ್ಯೇಯದ ಮೂಲಕ ಗ್ರಾಹಕರಿಗೆ ಅಕ್ಷಯ ತೃತೀಯದ ಕೊಡುಗೆ ನೀಡಲು ಮುಂದಾಗಿದೆ ಭಾರತದ ಅಗ್ರಗಣ್ಯ ಉತ್ಕೃಷ್ಟ ಜುವೆಲ್ಲರಿ ಬ್ರಾಂಡ್, ರಿಲಯನ್ಸ್ ಜುವೆಲ್ಸ್, ಪ್ರತಿದಿನವೂ ಪವಿತ್ರ ಎಂಬುದರಲ್ಲಿ ನಂಬಿಕೆ ಹೊಂದಿದೆ ಮತ್ತು ಇದು ಭಾರತದಾದ್ಯಂತ ತನ್ನ ಶೋರೂಂಗಳಲ್ಲಿ ಪವಿತ್ರತೆಯ ಅಲೆಯನ್ನು ಹರಡಲಿದೆ ಎಂದು ರಿಲಯನ್ಸ್ ತಿಳಿಸಿದೆ.
ನಿಜವಾದ ಸಮೃದ್ಧಿ ಯಾವತ್ತೂ ಮುಕ್ತಾಯವಾಗುವುದಿಲ್ಲ ಮತ್ತು ಹೇರಳವಾದ ಸ್ಥಿತಿಯಾಗಿರುತ್ತದೆ. ಏ.18 ಅಕ್ಷಯ ತೃತೀಯದಂದು ಇದು ತುಂಬಾ ಮಹತ್ವದ ಉತ್ಸಾಹವಾಗಿರುತ್ತದೆ. ಭಾರತಾದ್ಯಂತದ ಹಿಂದುಗಳು ಈ ಪವಿತ್ರ ಸಂದರ್ಭದಂದು ಚಿನ್ನ ಖರೀದಿಸಲು ಮುಂದಾಗುತ್ತಾರೆ; ಹೊಸ ಗಾಳಿ, ಹೊಸ ಚಿಂತನೆಯೊಂದಿಗೆ ಸಾಗುತ್ತಿರುವ ರಿಲಯನ್ಸ್ ಜುವೆಲ್ಸ್ ಪ್ರತಿದಿನವೂ ಪವಿತ್ರ ಎಂಬ ಧ್ಯೇಯದೊಂದಿಗೆ, ನೀವು ಪವಿತ್ರ ದಿನಕ್ಕೋಸ್ಕರ ಕಾಯಬೇಕಿಲ್ಲ. ನೀವು ಮತ್ತು ನಿಮ್ಮ ವಿಶೇಷ ಬಂಧಗಳನ್ನು ಆಚರಿಸುವ ಮೂಲಕ ಪ್ರತಿ ಕ್ಷಣವನ್ನೂ ವಿಶೇಷ ಕ್ಷಣವನ್ನಾಗಿ ಆಚರಿಸಬಬುದು ಎಂದು ಹೇಳುತ್ತದೆ.
ನಿಮ್ಮ ಜುವೆಲ್ಲರಿ ಶಾಪಿಂಗ್ ಗುರಿ:
ರಿಲಯನ್ಸ್ ಜುವೆಲ್ಸ್ ನಿಮ್ಮ ಜುವೆಲ್ಲರಿ ಶಾಪಿಂಗ್ ಗುರಿಯನ್ನು ಈಡೇರಿಸುವ ಸಲುವಾಗಿ, ಏ.10ರಿಂದ 22ರ ತನಕ ಅದೃಷ್ಟ, ಶುಭ ತರಲು ನಿಮಗಾಗಿ ವಿಶೇಷ ಅವಕಾಶ ಒದಗಿಸಿದೆ! ಚಿನ್ನದ ಜುವೆಲ್ಲರಿಯ ಮೇಕಿಂಗ್ ಮೇಲೆ ಶೇ.40 ಕಡಿತ ಮತ್ತು ನಾಣ್ಯಗಳ ಮೇಕಿಂಗ್ ಮೇಲೆ ಶೇ.50 ಕಡಿತ (ಚಿನ್ನ 10 ಗ್ರಾಂ ಮತ್ತು ಮೇಲ್ಪಟ್ಟು, ಬೆಳ್ಳಿ 50 ಗ್ರಾಂ ಮತ್ತು ಮೇಲ್ಪಟ್ಟು) ದ ಸೌಲಭ್ಯ ಕಲ್ಪಿಸಿದೆ.
ಶೇ.0ಕಡಿತದೊಂದಿಗೆ ಕೊಂಡೊಯ್ಯಿರಿ:
ವಜ್ರದ ಜುವೆಲ್ಲರಿಯ ಮೇಕಿಂಗ್ ಮೇಲೆ ಶೇ.75 ಕಡಿತ ಮತ್ತು ರಿಲಯನ್ಸ್ ಜುವೆಲ್ಸ್ ಸಾಲಿಟೈರ್ಸ್ನ ಮಾರಾಟದ ಬೆಲೆಯ ಮೇಲೆ ಶೇ.3 ಕಡಿತವನ್ನೂ ಒದಗಿಸುತ್ತಿದೆ. ಆಯ್ದ ರಿಲಯನ್ಸ್ ಜುವೆಲ್ಸ್ ಶೋರೂಂಗಳಲ್ಲಿ ಪ್ಲಾಟಿನಂ ಆಭರಣಗಳ ಮಾರಾಟದ ಬೆಲೆಯ ಮೇಲೆ ಶೇ.15 ಕಡಿತ ಲಭ್ಯ ಇದೆ. ಇಷ್ಟಕ್ಕೇ ಮುಗಿಯುವುದಿಲ್ಲ. ರಿಲಯನ್ಸ್ ಜುವೆಲ್ಸ್ ನಲ್ಲಿ ಹಳೆಯ ಚಿನ್ನದ ವಿನಿಮಯ ಮಾಡಿ ಹೊಸ ಚಿನ್ನ ಮತ್ತು ವಜ್ರದ ಆಭರಣಗಳನ್ನು ಶೇ.0 ಕಡಿತದೊಂದಿಗೆ ಕೊಂಡೊಯ್ಯಿರಿ.
ಎಸ್ ಬಿಐ ಕಾರ್ಡ್ ಗಳ ಮೇಲೆ ಕ್ಯಾಶ್ ಬ್ಯಾಕ್:
ರಿಲಯನ್ಸ್ ಜುವೆಲ್ಸ್ ಎಸ್ಬಿಗಐ ಕಾರ್ಡ್ಗಳ ಮೇಲೆ 10ನೇ ಏಪ್ರಿಲ್ನಿಂಲದ 18ರ ತನಕ ಶೇ.5ರಷ್ಟು ಕ್ಯಾಶ್ಬ್ಯಾರಕ್ ಆಫರ್ ಸಿಗಲಿದೆ. ಎಲ್ಲಾ ಆಫರ್ ಗಳಿವೆ ಕರಾರುಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.
ರಿಲಯನ್ಸ್ ಜುವೆಲ್ಸ್ ಸಿಇಒ ಸುನಿಲ್ ನಾಯಕ್ ಮಾತನಾಡಿ, “ರಿಲಯನ್ಸ್ ಜುವೆಲ್ಸ್ ನಲ್ಲಿ ನಾವು ಪ್ರತಿದಿನವೂ ಪವಿತ್ರವೆಂದು ನಂಬಿಕೆ ಹೊಂದಿದ್ದೇವೆ. ಈ ಚಿಂತನೆಯೊಂದಿಗೆ ಅಕ್ಷಯ ತೃತೀಯವನ್ನು ನಾವು 2 ವಾರಗಳ ಕಾಲ ಏಪ್ರಿಲ್ 22ರ ತನಕ ಆಚರಿಸುತ್ತೇವೆ. ಅತ್ಯುತ್ತಮ ವಿನ್ಯಾಸ, ಸಂಗ್ರಹಗಳನ್ನು ಅತ್ಯುತ್ತಮ ಬೆಲೆಯಲ್ಲಿ ಗ್ರಾಹಕರಿಗೆ ಒದಗಿಸಲು ನಾವು ಎದುರು ನೋಡುತ್ತೇವೆ” ಎಂದು ತಿಳಿಸಿದ್ದಾರೆ.
ರಿಲಯನ್ಸ್ ಜ್ಯುವೆಲ್ಸ್ ಬಗ್ಗೆ:
ರಿಲಯನ್ಸ್ ಜ್ಯುವೆಲ್ಸ್ ನಲ್ಲಿ ಚಿನ್ನ ಮತ್ತು ವಜ್ರಗಳು ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಲಭ್ಯವಿದೆ. ಝೀರೋ ವೇಸ್ಟೇಜ್ ಮತ್ತು ಸ್ಪರ್ಧಾತ್ಮಕ ತಯಾರಿಕಾ ವೆಚ್ಚವು ಗ್ರಾಹಕರಿಗೆ 100% ದಷ್ಟು ತೃಪ್ತಿ ನೀಡುತ್ತದೆ. 44 ನಗರಗಳಲ್ಲಿ 68 ಮಳಿಗೆಗಳನ್ನು ಹೊಂದಿರುವ, ರಿಲಯನ್ಸ್ ಜ್ಯುವೆಲ್ ಭಾರತದ ಅತಿದೊಡ್ಡ ಜ್ಯುವೆಲ್ಲರಿ ರಿಟೇಲ್ ಸರಣಿಗಳ ಪೈಕಿ ಒಂದಾಗಿ ಬೆಳೆದಿದೆ. ತನ್ನ ಸಂಗ್ರಹದಲ್ಲಿ ಮನಮೋಹಕ ವಿನ್ಯಾಸಗಳ ವೈವಿಧ್ಯತೆಯನ್ನು ಹೊಂದಿರುವ ರಿಲಯನ್ಸ್ ಜ್ಯುವೆಲ್ಸ್ ಪ್ರತಿಯೊಂದು ವ್ಯಕ್ತಿತ್ವ ಮತ್ತು ಪ್ರತಿಯೊಂದು ಸಂದರ್ಭಕ್ಕೂ ಸೂಕ್ತವಾದಂತಹ ಆಭರಣವಾಗಿವೆ.
ರಿಲಯನ್ಸ್ ಜ್ಯುವೆಲ್ಸ್ 100% ಬಿಐಎಸ್ ಹಾಲ್ ಮಾರ್ಕ್ ಇರುವ ಚಿನ್ನವನ್ನಷ್ಟೇ ಮಾರಾಟ ಮಾಡುತ್ತದೆ. ಇಲ್ಲಿ ಬಳಸಲಾಗುವ ಪ್ರತಿಯೊಂದು ವಜ್ರವೂ ಕೂಡ ಸ್ವತಂತ್ರ ಸರ್ಟಿಫಿಕೇಷನ್ ಲ್ಯಾಬೊರೆಟರಿಯಿಂದ ಅಂತಾರಾಷ್ಟ್ರೀಯವಾಗಿ ಪ್ರಮಾಣೀಕರಿಸಿದ್ದಾಗಿದೆ. ನಮ್ಮ ಪ್ರತಿಯೊಂದು ಮಳಿಗೆಗಳಲ್ಲೂ ಕ್ಯಾರೆಟ್ ಮೀಟರ್ಗಷಳಿದ್ದು, ಗ್ರಾಹಕರು ಉಚಿತವಾಗಿ ತಮ್ಮ ಚಿನ್ನಾಭರಣಗಳ ಪರಿಶುದ್ಧತೆಯನ್ನು ಪರೀಕ್ಷಿಸಬಹುದಾಗಿದೆ. ಗ್ರಾಹಕೀಕರಣ, ಆಭರಣ ಸ್ವಚ್ಛತೆ ಮತ್ತು ಪಾಲಿಶಿಂಗ್ ನಂತಹ ಗ್ರಾಹಕ ಆದ್ಯತೆಯ ಸೇವೆಗಳ ಜೊತೆಗೆ ವ್ಯಾಪಕ ಶ್ರೇಣಿಯ ಆಯ್ಕೆಗಳು, ಕರಿಗಾರ್ ಕೊಠಡಿಗಳ ಲಭ್ಯತೆ ಮತ್ತು ಕ್ಯಾರೆಟ್ ಮೀಟರ್ಗತಳು ಪ್ರತಿಯೊಂದು ರಿಲಯನ್ಸ್ ಜ್ಯುವೆಲ್ಸ್ ಮಳಿಗೆಯನ್ನೂ ಅತ್ಯುತ್ಕೃಷ್ಟ ಚಿನ್ನಾಭರಣಗಳ ಏಕೈಕ ಮಳಿಗೆಯನ್ನಾಗಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್‌ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್.ಕೆ. ಪಾಟೀಲ್
Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.