![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Apr 22, 2020, 4:20 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನವದೆಹಲಿ: ಲಾಕ್ ಡೌನ್ ಸಡಿಲಿಸಿದ ಹೊರತಾಗಿಯೂ ಇ-ಕಾಮರ್ಸ್ ಕಂಪನಿಗಳ ಮೇಲಿನ ನಿರ್ಬಂಧ ಮುಂದುವರಿಸಿರುವ ಸರಕಾರದ ನಿರ್ಧಾರದಿಂದ ಗ್ರಾಹಕರು ಮಾತ್ರವಲ್ಲದೆ, ಸಣ್ಣ ಉದ್ದಿಮೆಗಳು ಮತ್ತು ಉತ್ಪಾದಕರಿಗೂ ಬೇಸರವಾಗಿದೆ ಎಂದು ಅಮೆಜಾನ್ ಇಂಡಿಯಾ ಹೇಳಿದೆ.
ಜೀವನಾವಶ್ಯಕವಲ್ಲದ ಉತ್ಪನ್ನಗಳ ಮಾರಾಟಕ್ಕೆ ಅನುಮತಿ ನೀಡಿ ಮತ್ತೆ ಹಿಂಪಡೆದ ಕೇಂದ್ರ ಸರಕಾರದ ನಡೆ ಕುರಿತು ಪ್ರತಿಕ್ರಿಯಿಸಿರುವ ಸಂಸ್ಥೆ, ಮನೆಯಿಂದಲೇ ಕೆಲಸ ಮಾಡುವ ಓದುತ್ತಿರುವ ಗ್ರಾಹಕರು ಕೆಲ ಅಗತ್ಯ ವಸ್ತುಗಳನ್ನು ಕೊಳ್ಳುವವರಿದ್ದರು.
ಜತೆಗೆ ಸಣ್ಣ ಉದ್ದಿಮೆದಾರರೂ ಈಗಾಗಲೇ ಉತ್ಪನ್ನಗಳ ತಯಾರಿ, ಸರಬರಾಜಿಗೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಸರಕಾರದ ಹೊಸ ಮಾರ್ಗ ಸೂಚಿಗಳಿಂದ ಅವರೆಲ್ಲರಿಗೂ ಬೇಸರವಾಗಿದೆ ಎಂದಿದೆ.
Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ
New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ
Less Burden: ಆರ್‌ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್
Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!
Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ
You seem to have an Ad Blocker on.
To continue reading, please turn it off or whitelist Udayavani.