ಬ್ಯಾಟರಿ ಚಾಲಿತ ರೈಲಿಗೆ ಭಾರತೀಯರ ಕೊಡುಗೆ!
Team Udayavani, Feb 25, 2021, 6:05 AM IST
ಹೊಸದಿಲ್ಲಿ: ಎಲೆಕ್ಟ್ರಿಕ್ ಕಾರುಗಳು ಹೆಚ್ಚುತ್ತಿವೆ. ಅತ್ತ ಅಮೆರಿಕದಲ್ಲಿ ವ್ಯಾಬ್‌ಟೆಕ್ ಕಂಪೆನಿಯು ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ರೈಲು ಎಂಜಿನ್ ನಿರ್ಮಿಸುತ್ತಿದೆ. ಇದನ್ನು ವಿನ್ಯಾಸಗೊಳಿಸುತ್ತಿರುವ ಎಂಜಿನಿಯರ್‌ಗಳ ತಂಡದಲ್ಲಿ 1,200 ಮಂದಿ ಭಾರತೀಯರಿರುವುದು ವಿಶೇಷ. ಕ್ಯಾಲಿಫೋರ್ನಿಯದಲ್ಲಿ ಈ ಎಂಜಿನ್‌ನ ಪರೀಕ್ಷೆ ನಡೆಯುತ್ತಿದೆ.
ಈ ಎಂಜಿನ್‌ನ ಬಹುಭಾಗಗಳು ಭಾರತದಲ್ಲಿ ರೂಪುಗೊಳ್ಳುತ್ತಿವೆ ಎಂದು ವ್ಯಾಬ್‌ಟೆಕ್ ಇಂಡಿಯಾದ ಕಾರ್ಪೊರೆಟ್ ಉಪಾಧ್ಯಕ್ಷ ಗೋಪಾಲಕೃಷ್ಣ ಮದಭೂಷಿ ಹೇಳಿದ್ದಾರೆ.
ಮೈಲುಗಟ್ಟಲೆ ಉದ್ದದ, ಹಲವು ಎಂಜಿನ್‌ಗಳಿರುವ ಸರಕು ಸಾಗಣೆ ರೈಲಿನಲ್ಲಿ ಈ ಎಂಜಿನ್ ಬಳಕೆಯಾಗಲಿದೆ. ಮುಂದೆ ಮತ್ತು ಹಿಂದೆ ಡೀಸೆಲ್ ಎಂಜಿನ್ ಇದ್ದರೆ ನಡುವೆ ಬ್ಯಾಟರಿ ಚಾಲಿತ ಎಂಜಿನ್ ಇರಲಿದೆ. ಯಾವಾಗ ಯಾವ ಎಂಜಿನ್ ಕಾರ್ಯನಿರ್ವಹಿಸಬೇಕು ಎಂಬುದನ್ನು “ಸ್ಮಾರ್ಟ್ ಸಿಸ್ಟಮ್’ ನಿಯಂತ್ರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.