ಜಿಯೋಗೆ ಸಡ್ಡು : 4ಜಿಗೆ ಬರುವ ಗ್ರಾಹಕರಿಗೆ ಏರ್‌ಟೆಲ್‌ ಬಂಪರ್‌ ಆಫ‌ರ್‌

Team Udayavani, Jan 3, 2017, 4:28 PM IST

Airtel-700.jpg

ಮುಂಬಯಿ : ರಿಲಯನ್ಸ್‌ ಜಿಯೋ ಗೆ ಸಡ್ಡು ಹೊಡೆದಿರುವ ಭಾರ್ತಿ ಏರ್‌ಟೆಲ್‌ ಈಗ ತನ್ನ ಗ್ರಾಹಕರಿಗೆ ಹೊಸ ಬಂಪರ್‌ ಕೊಡುಗೆಯನ್ನು ನೀಡಿದೆ. ಏರ್‌ಟೆಲ್‌ 4ಜಿ ನೆಟ್‌ವರ್ಕ್‌ ಗೆ ಶಿಫ್ಟ್ ಆಗುವ ಗ್ರಾಹಕರಿಗೆ 12 ತಿಂಗಳ ಫ್ರೀ ಡಾಟಾ ಕೊಡುಗೆಯನ್ನು ಭಾರ್ತಿ ಏರ್‌ಟೆಲ್‌ ನೀಡಿದೆ !

ನಾಳೆ ಜನವರಿ 4, 2017ರಂದು ಆರಂಭಗೊಳ್ಳುವ ಈ ಆಫ‌ರ್‌, ಫೆಬ್ರವರಿ 28, 2017ರಂದು ಮುಗಿಯಲಿದೆ. ದೇಶಾದ್ಯಂತದ ಏರ್‌ಟೆಲ್‌ ಗ್ರಾಹಕರಿಗೆ ಈ ಕೊಡುಗೆ ಲಭ್ಯವಿದೆ. ಇದೇ ವೇಳೆ ಏರ್‌ಟೆಲ್‌ ತನ್ನ ಹೊಸ 4ಜಿ ಗ್ರಾಹಕರಿಗೆ ಒಂದು ವರ್ಷದ ಮಟ್ಟಿಗೆ ತಿಂಗಳಿಗೆ 3ಜಿಬಿ ಉಚಿತ ಡಾಟಾ ನೀಡಲಿದೆ. 

ರಿಲಯನ್ಸ್‌ ಜಿಯೋ “ಹ್ಯಾಪಿ ನ್ಯೂ ಇಯರ್‌’ ಆಫ‌ರ್‌ ಆರಂಭಿಸಿದ ಕೆಲವೇ ದಿನಗಳ ಬಳಿಕ ಭಾರ್ತಿ ಏರ್‌ಟೆಲ್‌ ತನ್ನ ಈ ಹೊಸ ಬಂಪರ್‌ ಕೊಡುಗೆಯನ್ನು ಘೋಷಿಸಿರುವುದು ಗಮನಾರ್ಹವಾಗಿದೆ. 

ಈ ಉಚಿತ ಕೊಡುಗೆಯಲ್ಲಿ ಗ್ರಾಹಕರಿಗೆ ಫ್ರೀ ವಾಯ್ಸ ಕಾಲಿಂಗ್‌, ವಿಡಿಯೋ ಕಾಲಿಂಗ್‌, ಡಾಟಾ ಮತ್ತು ಮೆಸೇಜಿಂಗ್‌ ಲಭ್ಯವಿರುತ್ತದೆ. ಆದರೆ ದಿನದ ಮಟ್ಟಿಗೆ ಡಾಟಾ ಬಳಕೆಯನ್ನು 1 ಜಿಬಿಗೆ ಇಳಿಸಲಾಗಿದೆ. 

ಈ ಮೊದಲು ರಿಲಯನ್ಸ್‌ ಜಿಯೊ ವೆಲ್‌ಕಂ ಆಫ‌ರ್‌ನಲ್ಲಿ ಗ್ರಾಹಕರಿಗೆ ದಿನವಹಿ ಉಚಿತ ಬಳಕೆ ನೀತಿಯಡಿ 4ಜಿಬಿ ಪರಿಮಿತಿಯನ್ನು ನೀಡಲಾಗಿತ್ತು. ಈಗ ಹೊಸ ನಿಯಮಗಳ ಪ್ರಕಾರ ಗ್ರಾಹಕರಿಗೆ ದಿನವಹಿ ಡಾಟಾ ಪರಿಮಿತಿಯು 1 ಜಿಬಿ ಆಗಿರುತ್ತದೆ. ಅಂತೆಯೇ ಅದರ ವೇಗ ಕೂಡ 128 ಕೆಬಿಪಿಎಸ್‌ಗೆ ತನ್ನಿಂತಾನೇ ಇಳಿಯುತ್ತದೆ. 

ಟಾಪ್ ನ್ಯೂಸ್

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

ಸಿರಿಯಾ ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ

Allu Arjun ಮನೆಗೆ ದಾಳಿ: ಕಾಂಗ್ರೆಸ್‌ ಕೈವಾಡ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ

2-

ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

ಸಿರಿಯಾ ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.