ವಿದೇಶಿ ನೇರ ಬಂಡವಾಳಕ್ಕೆ ಭಾರ್ತಿ ಏರ್‌ಟೆಲ್ ರಿಕ್ವೆಸ್ಟ್
Team Udayavani, Dec 10, 2019, 1:14 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಸಿಂಗಾಪುರ ಮೂಲದ ಸಿಂಗ್ಟೆಲ್ ಮತ್ತು ಇತರ ವಿದೇಶಿ ಕಂಪೆನಿಗಳಿಂದ ಭಾರ್ತಿ ಏರ್‌ಟೆಲ್‌ಗೆ ವಿದೇಶಿ ನೇರ ಬಂಡವಾಳ ತರುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಭಾರತದ ಹಳೆಯ ದೂರಸಂಪರ್ಕ ಸಂಸ್ಥೆ ಭಾರ್ತಿ ಟೆಲಿಕಾಂ ಮನವಿ ಮಾಡಿದೆ. 4,900 ಕೋಟಿ ವಿದೇಶ ನೇರ ಬಂಡವಾಳಕ್ಕೆ ಸರಕಾರದ ಅನುಮೋದನೆಯನ್ನು ಸಂಸ್ಥೆ ಕೇಳಿದೆ.
ಸದ್ಯ ಭಾರ್ತಿ ಟೆಲಿಕಾಂ ಭಾರ್ತಿ ಏರ್‌ಟೆಲ್‌ನಲ್ಲಿ ಶೇ.41ರಷ್ಟು ಷೇರು ಹೊಂದಿದೆ. ವಿದೇಶಿ ಟೆಲಿಕಾಂ ಕಂಪೆನಿಗಳು ಶೇ.21.46ರಷ್ಟು ಷೇರು ಹೊಂದಿವೆ. ಅದನ್ನು ಶೇ.50ಕ್ಕೆ ಹೆಚ್ಚಿಸುವ ಕುರಿತು ಭಾರ್ತಿ ಟೆಲಿಕಾಂ ಚಿಂತನೆ ನಡೆಸಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಒಪ್ಪಿಗೆ ಸಿಕ್ಕರೆ ದೇಶದ ಅತಿ ಹಳೆಯ ಟೆಲಿಕಾಂ ಕಂಪೆನಿಯು ವಿದೇಶಿ ಸಂಸ್ಥೆಯಾಗಿ ಬದಲಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ರೂಪಾಯಿ ಮೌಲ್ಯ ಕುಸಿತದ ಪರಿಣಾಮ-ಷೇರುಪೇಟೆ ಸೂಚ್ಯಂಕ 1,049 ಅಂಕ ಕುಸಿತ!
L&T CEO ಹೇಳಿಕೆಗೆ ತಿರುಗೇಟು;ಮೊದಲು ಬಾಸ್ ವಾರಕ್ಕೆ 90 ಗಂಟೆ ದುಡಿಯಲಿ: ಬಜಾಜ್
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್ನಿಂದ ‘ರಸ್ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.