ದುಬಾರಿ ಬಿಎಂಡಬ್ಲ್ಯೂ ಎಕ್ಸ್6 ಕೂಪ್ ಭಾರತಕ್ಕೆ
Team Udayavani, Jun 12, 2020, 2:51 PM IST
ಮುಂಬೈ: 3ನೇ ಆವೃತ್ತಿಯ ಬಿಎಂಡಬ್ಲ್ಯೂ ಎಕ್ಸ್6 ಕೂಪ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆಯಾಗಿದೆ. ಇದು ಎಕ್ಸ್‌ಲೈನ್ ಮತ್ತು ಎಂನ್ಪೋರ್ಟ್ ಎಂಬ ಎರಡು ವಿನ್ಯಾಸ ಹೊಂದಿದೆ. ಎರಡರ ಬೆಲೆಯೂ 95 ಲಕ್ಷ ರೂ. ಸದ್ಯ ಪೆಟ್ರೋಲ್ ಎಂಜಿನ್ ಮಾತ್ರ ಹೊಂದಿದೆ. ಭವಿಷ್ಯದಲ್ಲಿ ಡೀಸೆಲ್ ಆವೃತ್ತಿಯೂ ಬರಬಹುದೆಂದು ನಿರೀಕ್ಷಿಸಲಾಗಿದೆ. ಬಹಳ ದುಬಾರಿಯಾಗಿರುವ, ಅಷ್ಟೇ ಐಷಾರಾಮಿಯಾಗಿರುವ ಇದು ಪೂರ್ಣವಾಗಿ ವಿದೇಶ ದಲ್ಲೇ ತಯಾರಾಗಿದೆ. ಬಿಡುಗಡೆಯನ್ನು ಆನ್‌ಲೈನ್‌ನಲ್ಲಿ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.