ಮುಂಬಯಿ ಶೇರು ಪೇಟೆಯಲ್ಲಿ ಎಚ್ಚರಿಕೆಯ ನಡೆ: 52 ಅಂಕ ಕುಸಿತ
Team Udayavani, Jan 17, 2017, 5:26 PM IST
ಮುಂಬಯಿ : ಭಾರತದ ಜಿಡಿಪಿ ಅಂದಾಜನ್ನು ಐಎಂಎಫ್ ಕಡಿತಗೊಳಿಸಿರುವುದು ಹಾಗೂ ರಿಲಯನ್ಸ್ ತ್ತೈಮಾಸಿಕ ಫಲಿತಾಂಶ, ಶೇ.3.6ರ ನಿವ್ವಳ ಲಾಭವನ್ನು ಗಳಿಸಿರುವ ಹೊರತಾಗಿಯೂ, ನಿರಾಶೆ ಮೂಡಿಸಿರುವುದು – ಇಂದು ಮಂಗಳವಾರದ ವಹಿವಾಟಿನಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಕುಸಿತಕ್ಕೆ ಕಾರಣವಾಗಿದೆ.
ಇಂದು ಮಂಗಳವಾರದ ವಹಿವಾಟನ್ನು ಸೆನ್ಸೆಕ್ಸ್ 52.51 ಅಂಕಗಳ ನಷ್ಟದೊಂದಿಗೆ 27,235.66 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತಾದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 14.80 ಅಂಕಗಳ ನಷ್ಟದೊಂದಿಗೆ 8,398 ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಕೋಲ್ ಇಂಡಿಯಾ ಶೇ.2.14, ಓಎನ್‌ಜಿಸಿ ಶೇ.1.74, ಅದಾನಿ ಪೋರ್ಟ್ ಶೇ.1.68 ಮತ್ತು ಎಚ್ ಡಿ ಎಫ್ ಸಿ ಶೇ.1.02ರಷ್ಟು ಹಿನ್ನಡೆಗೆ ಗುರಿಯಾದವು. ಇದೇ ವೇಳೆ ಎನ್‌ಟಿಪಿಸಿ ಶೇ.3.08, ಏಶ್ಯನ್ ಪೇಂಟ್ಸ್ ಶೇ.2.72, ಎಕ್ಸಿಸ್ ಬ್ಯಾಂಕ್ ಶೇ.1.98, ಎಚ್‌ಯುಎಲ್ ಶೇ.1.52 ಮತ್ತು ಐಟಿಸಿ ಶೇ.1.35ರಷ್ಟು ಏರಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
MUST WATCH
ಹೊಸ ಸೇರ್ಪಡೆ
Mangaluru University: ಹೊಸ ಕೋರ್ಸ್ ಆರಂಭಕ್ಕೆ ವಿವಿ ಅನುಮತಿ ಅಗತ್ಯ
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..
Mangaluru: MCC ಬ್ಯಾಂಕ್ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.