ಫೆ.1ರಂದೂ ನಡೆಯಲಿದೆ ಷೇರು ವಹಿವಾಟು
Team Udayavani, Jan 24, 2020, 8:04 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ಮುಂಬಯಿ: ಕೇಂದ್ರ ಬಜೆಟ್ ಮಂಡನೆ ದಿನವಾದ ಫೆ. 1ರಂದೂ ಬಾಂಬೆ ಷೇರು ಪೇಟೆ ತೆರೆದೇ ಇರಲು ನಿರ್ಧರಿಸಿದೆ. ಹೀಗಾಗಿ, ಆ ದಿನ ಷೇರುಗಳ ಕೊಳ್ಳುವಿಕೆ, ಮಾರಾಟ ಮಾಡಲು ಉತ್ಸುಕರಾಗಿರುವವರು ನಿರಾಶರಾಗಬೇಕಾಗಿಲ್ಲ. ಬೆಳಗ್ಗೆ 9 ಗಂಟೆಗೆ ಶುರುವಾಗಿ ಸಂಜೆ 3.30ರ ವರಗೆ ವಹಿ ವಾಟು ಇರಲಿದೆ.
2015ರಲ್ಲಿ ವಿತ್ತ ಸಚಿವರಾಗಿದ್ದ ದಿ| ಅರುಣ್ ಜೇಟ್ಲಿ ಬಜೆಟ್ ಮಂಡಿಸಿದ್ದು ಶನಿವಾರ. ಆ ದಿನ ಕೂಡ ಷೇರು ಪೇಟೆ ವಹಿವಾಟು ನಡೆಸಿತ್ತು. ಕಳೆದ ಜು. 5ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಮೊದಲ ಬಜೆಟ್ ಮಂಡಿಸಿದ್ದಾಗ ಬಿಎಸ್‌ಇ ಸೂಚ್ಯಂಕ ಕುಸಿದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.