IT department ಹೊಸ ವೆಬ್ಸೈಟ್ ರಿಲೀಸ್
Team Udayavani, Aug 26, 2023, 9:28 PM IST
ನವದೆಹಲಿ: ಭಾರತದ ಆದಾಯ ತೆರಿಗೆ ಇಲಾಖೆ, ನವೀಕರಣಗೊಂಡು ಹೊಸ ಸ್ವರೂಪ ಪಡೆದಿರುವ ವೆಬ್ಸೈಟ್ ಅನ್ನು ಬಳಕೆಗೆ ಬಿಡುಗಡೆ ಮಾಡಿದೆ. ಇದು ಬಳಕೆದಾರರ ಸ್ನೇಹಿಯಾಗಿದೆ, ಹಲವು ಹೊಸ ಆಯ್ಕೆಗಳನ್ನು ನೀಡಲಾಗಿದೆ. ಆಧುನಿಕ ತಂತ್ರಜ್ಞಾನದ ವೇಗಕ್ಕೆ ತಕ್ಕಂತೆ ಮುಂದೆ ಹೋಗಬೇಕೆಂಬ ಉದ್ದೇಶದಿಂದ ವೆಬ್ಸೈಟ್ಗೆ ಹೊಸಸ್ವರೂಪ ನೀಡಲಾಗಿದೆ.
ಸಿಬಿಡಿಟಿ (ಕೇಂದ್ರ ನೇರ ತೆರಿಗೆ ಮಂಡಳಿ) ಮುಖ್ಯಸ್ಥರಾದ ನೀನಾ ಗುಪ್ತಾ ಇದನ್ನು ಬಿಡುಗಡೆ ಮಾಡಿದರು.
ಹೊಸ ವೆಬ್ಸೈಟ್ ಅನ್ನು “http://www.incometaxindia.gov.in ‘ ಮೂಲಕ ಆನ್ಲೈನ್ನಲ್ಲಿ ಬಳಕೆ ಮಾಡಬಹುದು. ಇದನ್ನು ಮೊಬೈಲ್ನ ಮೂಲಕವೂ ನೋಡಬಹುದು. ಇದರಲ್ಲಿ ಮೆಗಾ ಮೆನು ಎಂಬ ಆಯ್ಕೆಯೂ ಇದೆ. ಬಳಕೆದಾರರ ಅನುಕೂಲಕ್ಕಾಗಿ ಹೊಸ ಆಯ್ಕೆಗಳ ಬಗ್ಗೆಯೂ ವಿವರಣೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.