31ರೊಳಗೆ ಚೆಕ್ ಪುಸ್ತಕ ಪಡೆಯಿರಿ: ಎಸ್‌ಬಿಐ
Team Udayavani, Mar 22, 2018, 11:16 AM IST
ನವದೆಹಲಿ: ನೀವು ಎಸ್‌ಬಿಐ ಬ್ಯಾಂಕ್ ಚೆಕ್ ಪುಸ್ತಕ ಹೊಂದಿದ್ದರೆ ಮಾ.31ರ ಒಳಗಾಗಿ ಈಗಿರುವ ಚೆಕ್ ಪುಸ್ತಕವನ್ನು ಬದಲಾಯಿಸಿಕೊಳ್ಳಿ. ಏ.1ರಿಂದ ಹಳೆಯದಕ್ಕೆ ಮಾನ್ಯತೆ ಇಲ್ಲ.
ವಿಲೀನಗೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರು, ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಆ್ಯಂಡ್ ಜೈಪುರ, ಭಾರತೀಯ ಮಹಿಳಾ ಬ್ಯಾಂಕ್‌ನ ಗ್ರಾಹಕರಿಗೂ ಇದು ಅನ್ವಯವಾಗುತ್ತದೆ.
ಈ ಬಗ್ಗೆ ಎಸ್‌ಬಿಐ ಟ್ವೀಟ್ ಮಾಡಿದ್ದು,http://www.onlinesbi. com ನಲ್ಲೂ ಹೊಸ ಚೆಕ್‌ಪುಸ್ತಕಕ್ಕೆ ಮನವಿ ಸಲ್ಲಿಸಲು ಅವಕಾಶ ಉಂಟು. ಈಗಾಗಲೇ ಎರಡು ಬಾರಿ ಚೆಕ್ ಪುಸ್ತ ಬದಲು ಮಾಡುವ ಬಗ್ಗೆ ದಿನಾಂಕ ವಿಸ್ತರಣೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.