ಆರ್‌ಬಿಐಯ ಎಂಪಿಸಿಗೆ ಡಾ| ಶಶಾಂಕ ಭಿಡೆ ನೇಮಕ
Team Udayavani, Oct 7, 2020, 5:56 AM IST
ಬೆಳ್ತಂಗಡಿ/ ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ವಿತ್ತೀಯ ನೀತಿ ಸಮಿತಿ (ಎಂಪಿಸಿ)ಯ ಸದಸ್ಯರಾಗಿ ಹಿರಿಯ ವಿತ್ತತಜ್ಞ, ಬೆಳ್ತಂಗಡಿ ತಾಲೂಕಿನ ಮುಂಡಾಜೆ ಮೂಲದ ಡಾ| ಶಶಾಂಕ ಭಿಡೆ ಆಯ್ಕೆಯಾಗಿದ್ದಾರೆ.
ಡಾ| ಭಿಡೆ ಅವರು ಮನಮೋಹನ್ ಸಿಂಗ್ ವಿತ್ತ ಸಚಿವರಾಗಿದ್ದಾಗ ಹಣಕಾಸು ಇಲಾಖೆಯಲ್ಲಿ, ಬಳಿಕ ಹೊಸದಿಲ್ಲಿಯ ಎನ್‌ಸಿಎಇಆರ್‌ನಲ್ಲಿ ಸಂಶೋಧನ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದರು. ಅವರು ಮುಂಡಾಜೆಯ ಜಿ.ಎನ್. ಭಿಡೆ ಅವರ ಪುತ್ರ.
ಇಂದಿನಿಂದ ಎಂಪಿಸಿ ತ್ರಿದಿನ ಸಭೆ
ಎಂಪಿಸಿಯ 3 ದಿನಗಳ ಸಭೆ ಬುಧವಾರ ಆರಂಭವಾಗಲಿದೆ. ಸಭೆಯಲ್ಲಿ ಸಾಲಗಳ ಮೂಲ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಇರಿಸುವ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.