ಫೇಸ್ ಬುಕ್ ನ್ಯೂಸ್ ಫೀಡ್ ವಿಡಿಯೋಗಳಿಗೆ ಇನ್ನು ಸಿಗಲಿದೆ ಸಂಭಾವನೆ
Team Udayavani, Jan 28, 2017, 11:38 AM IST
ನ್ಯೂಯಾರ್ಕ್ : ಜನಪ್ರಿಯ ಸಾಮಾಜಿಕ ಅಂತರ್ಜಾಲ ತಾಣ ಫೇಸ್ ಬುಕ್ ಇದೀಗ ತನ್ನ ವೇದಿಕಯಲ್ಲಿನ ಹೂರಣದ ಗುಣಮಟ್ಟವನ್ನು ಸುಧಾರಿಸುವತ್ತ ಗಮನಾರ್ಹ ಹೆಜ್ಜೆ ಇರಿಸಿದೆ.
ಫೇಸ್ ಬುಕ್ನಲ್ಲಿನ ವಿಡಿಯೋಗಳು ಮೂರು ಸೆಕೆಂಡುಗಳಿಗಿಂತಲೂ ಹೆಚ್ಚು ಹೊತ್ತು ವೀಕ್ಷಿಸಲ್ಪಟ್ಟಲ್ಲಿ ಅಂತಹ ವಿಡಿಯೋಗಳನ್ನು ಹಾಕಿರುವವರ ಹೆಸರನ್ನು ಫೇಸ್ ಬುಕ್ ಪ್ರಕಟಿಸಲಿದೆ ಮಾತ್ರವಲ್ಲದೆ ಅವರಿಗೆ ಗೌರವ ಸಂಭಾವನೆಯನ್ನೂ ಕೊಡಲಿದೆ. ಇದೇ ವೇಳೆ ಅತ್ಯಂತ ಕನಿಷ್ಠ ವೀಕ್ಷಣೆ ಪಡೆಯುವ ವಿಡಿಯೋಗಳನ್ನು ಫೇಸ್ ಬುಕ್ ತನ್ನ ಜಾಲ ತಾಣದಿಂದ ತೆಗೆದುಹಾಕಲಿದೆ.
ವಿಡಿಯೋ ಗುಣಮಟ್ಟಗಳನ್ನು ತೀರ್ಮಾನಿಸಲು ಫೇಸ್ ಬುಕ್ ಹೊಸ ಆಲ್ಗೋರಿದಂ ವ್ಯವಸ್ಥೆಯನ್ನು ಬಳಸಿಕೊಳ್ಳಲಿದೆ. ಬಳಕೆದಾರರ ನ್ಯೂಸ್ ಫೀಡ್ನಲ್ಲಿನ ವಿಡಿಯೋಗಳಿಗೆ ಅದು ಕ್ರಮಾಂಕವನ್ನು ನೀಡಲಿದೆ.
ಫೇಸ್ ಬುಕ್ ಇಂದು ಶನಿವಾರ ಪ್ರಕಟಿಸಿರುವ ತನ್ನ ಬ್ಲಾಗ್ ಪೋಸ್ಟ್ನಲ್ಲಿ “ಇಂದಿನಿಂದ ನಾವು ನಮ್ಮ ನ್ಯೂಸ್ ಫೀಡ್ಗಳಲ್ಲಿನ ವಿಡಿಯೋಗಳಿಗೆ ಕ್ರಮಾಂಕ ನೀಡುವ ಕ್ರಮದಲ್ಲಿ ಬದಲಾವಣೆ ತಂದಿರುವುದಾಗಿ ಪ್ರಕಟಿಸುತ್ತಿದ್ದೇವೆ; ಯಾವ ವಿಡಿಯೋಗಳು ಯಾವ ಪ್ರಮಾಣದಲ್ಲಿ ವೀಕ್ಷಿಸಲ್ಪಡುತ್ತವೆ ಎಂಬುದರ ಮೇಲೆ ಅವುಗಳ ಗುಣಮಟ್ಟವನ್ನು ಆಧರಿಸಿ ಕ್ರಮಾಂಕ ನೀಡುತ್ತೇವೆ’ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್ಟಿ
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.