Federal Bank ಸ್ಮೈಲ್ ಪೇ; ನಗುವಿನ ಮೂಲಕ ಪಾವತಿ!: ಬಳಕೆ ಹೇಗೆ ?
ಕಾರ್ಡ್, ಕ್ಯಾಶ್, ಮೊಬೈಲ್ ಇಲ್ಲದೆ ಹಣಪಾವತಿ
Team Udayavani, Aug 30, 2024, 6:51 AM IST
ಹೊಸದಿಲ್ಲಿ: ಹಿಂದೆ ವಹಿವಾಟು ನಡೆಸಲು ನಗದು ಬೇಕಿತ್ತು. ಬಳಿಕ ನಗದು ಬೇಡ ಮೊಬೈಲ್ ಸಾಕು ಎನ್ನುವಂತಿ ತ್ತು. ಈಗ ಮೊಬೈಲ್ ಕೂಡ ಬೇಡ, ಬರೀ ನಗು ಸಾಕು ಎನ್ನುವಂತಾಗಿದೆ!
ಹೌದು, ಫೆಡರಲ್ ಬ್ಯಾಂಕ್‌ನ ಗ್ರಾಹಕರು ಇನ್ನು ಕಾರ್ಡ್, ಕ್ಯಾಶ್, ಮೊಬೈಲ್ ಇಲ್ಲದೇ ಬರೀ ನಗುವಿನೊಂದಿಗೆ ‘ಸ್ಮೈಲ್ ಪೇ’ ಮೂಲಕ ವಹಿವಾಟು ನಡೆಸಬ ಹುದು. ಫೆಡರಲ್ ಬ್ಯಾಂಕ್ ತನ್ನ ಗ್ರಾಹಕ ರಿಗೆಂದೇ ಈ ವಿಶಿಷ್ಟ ಪಾವತಿ ವಿಧಾನ ರೂಪಿಸಿದೆ. ವಹಿವಾಟು ನಡೆಸುವ ವ್ಯಾಪಾರಿಗಳು ಮತ್ತು ಗ್ರಾಹಕರು ಈ ಬ್ಯಾಂಕ್‌ನ ಗ್ರಾಹಕರಾಗಿದ್ದರೆ ಈ ಲಾಭ ಪಡೆಯಬಹುದು. ಫೆಡರಲ್ ಬ್ಯಾಂಕ್‌ನ ಎಫ್ಇಡಿ ಮರ್ಚೆಂಟ್ ಆ್ಯಪ್‌ನಲ್ಲಿ ಸ್ಮೈಲ್ ಪೇ ಲಭ್ಯವಿದೆ. ಆಧಾರ್ ಮುಖ ಗುರುತಿಸುವಿಕೆ ತಂತ್ರಜ್ಞಾನದಿಂದ ಇದರ ಬಳಕೆ ಸಾಧ್ಯ ಎಂದು ಬ್ಯಾಂಕ್ ತಿಳಿಸಿದೆ.
ಬಳಕೆ ಹೇಗೆ ?
ವ್ಯಾಪಾರಿಗಳು ಎಫ್ಇಡಿ ಮರ್ಚೆಂಟ್ ಆ್ಯಪ್‌ನ ಸ್ಮೈಲ್ ಪೇ ಪಾವತಿ ಬಳಸಿ ಗ್ರಾಹಕರ ಮುಖ ಸ್ಕ್ಯಾನ್ ಮಾಡಬೇಕು
ಆಧಾರ್ ಮುಖ ಗುರುತಿಸುವಿಕೆ ಮೂಲಕ ಗ್ರಾಹಕರ ಗುರುತು ಸಿಗಲಿದೆ. ಬಳಿಕ ಗ್ರಾಹಕರ ಖಾತೆಯಿಂದ ವ್ಯಾಪಾರಿಗೆ ಹಣ ವರ್ಗಾವಣೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
MUST WATCH
ಹೊಸ ಸೇರ್ಪಡೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.