ಸಿಂಗಾಪುರ: ಜಿಎಸ್‌ಟಿ ಮರುಪಾವತಿ ವಂಚನೆ; 5 ಭಾರತೀಯರು ಅರೆಸ್ಟ್
Team Udayavani, Feb 3, 2017, 12:26 PM IST
ಸಿಂಗಾಪುರ : ಸರಕು ಮತ್ತು ಸೇವಾ ತೆರಿಗೆಯಡಿ 1,18,300 ಡಾಲರ್ ಹಣದ ಅಕ್ರಮ ಮರುಪಾವತಿ ಮಾಡಿಸಿಕೊಂಡ ಅಪರಾಧಕ್ಕಾಗಿ ಐವರು ಭಾರತೀಯರ ವಿರುದ್ಧ ವಂಚನೆಯ ದೋಷಾರೋಪವನ್ನು ಹೊರಿಸಲಾಗಿದೆ.
ದೋಷಾರೋಪಕ್ಕೆ ಗುರಿಯಾಗಿರುವ ಐವರು ಭಾರತೀಯರೆಂದರೆ ಕೋದಂಡರಾಮನ್ ಜ್ಞಾನಂ 29, ಕರುಣಾನಿಧಿ ರಾಜೇಶ್ 32, ಕರುಣಾನಿಧಿ ಶರವಣನನ್ 36, ರಮಯಾನ್ ಕಾರ್ತಿಕೇಯನ್ 43, ಮತ್ತು ವೈದ್ಯಲಿಂಗಂ ಕರುಣಾನಿಧಿ 63. ಈ ಐವರ ವಿರುದ್ಧ ವಂಚನೆ, ಸಂಚು ಸೇರಿದಂತೆ ವಿವಿಧ ಬಗೆಯ 1,197 ದೋಷಾರೋಪಗಳನ್ನು ಹೊರಿಸಲಾಗಿದೆ.
ಈ ಐವರು ವಂಚಕರನ್ನು ಸಿಂಗಾಪುರದ ಆಂತರಿಕ ಕಂದಾಯ ಪ್ರಾಧಿಕಾರದ ತನಿಖಾಧಿಕಾರಿಗಳು ಬಂಧಿಸಿದರು.
ನಿನ್ನೆ ತಲಾ 50,000 ಡಾಲರ್‌ಗಳನ್ನು ಪಾವತಿಸಿ ಜಾಮೀನು ಪಡೆದಿರುವ ಈ ಐವರು ಈಗಿನ್ನು ಫೆಬ್ರವರಿ 24ರಂದು ಕೋರ್ಟಿಗೆ ಮರಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
MUST WATCH
ಹೊಸ ಸೇರ್ಪಡೆ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ
Ullala Resort: ಮೃತ ಯುವತಿಯ ಕುಟುಂಬಸ್ಥರ ಆಕ್ರಂದನ
RSS ವಿರುದ್ಧ ಹೇಳಿಕೆ ಪ್ರಕರಣ: ಗೀತ ರಚನೆಕಾರ ಜಾವೇದ್ ಅಖ್ತರ್ ಖುಲಾಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.