ಆನ್‌ಲೈನ್‌ನಲ್ಲಿ ಚಿನ್ನದ ಬಾಂಡ್ ಖರೀದಿ ಹೀಗೆ…
Team Udayavani, Jun 9, 2020, 11:17 AM IST
ಸಾಂದರ್ಭಿಕ ಚಿತ್ರ
ಮುಂಬೈ: 2020ರ ಸವರನ್ ಚಿನ್ನದ ಬಾಂಡ್‌ನ ಮೂರನೇ ಭಾಗವನ್ನು ಆರ್‌ಬಿಐ ಸೋಮವಾರ ಬಿಡುಗಡೆ ಮಾಡಿದೆ. ಜೂ.12ರವರೆಗೆ ಇದನ್ನು ಖರೀದಿ ಮಾಡಲು ಗ್ರಾಹಕರಿಗೆ ಅವಕಾಶವಿದೆ. ಜೂ.16ರಂದು ಬಾಂಡ್ ಗಳನ್ನು ವಿತರಿಸಲಾಗುತ್ತದೆ. ಕನಿಷ್ಠ 1 ಗ್ರಾಮ್, ಗರಿಷ್ಠ 4 ಕೆಜಿ ಚಿನ್ನದ ಮೌಲ್ಯದ ಬಾಂಡ್ ಖರೀದಿ ಮಾಡಬಹುದು. ಇವುಗಳನ್ನು ಆನ್‌ಲೈನ್‌ನಲ್ಲೂ ಪಡೆಯಲು ಸಾಧ್ಯ. ಖರೀದಿಯ ಪ್ರಕ್ರಿಯೆಗಳು ಹೀಗಿವೆ…
ಹಂತ 1
https://bit.ly/2VFHnEA ಈ ವೆಬ್‌ಸೈಟ್ ತೆರೆದು ನಿಮ್ಮ ಬ್ಯಾಂಕ್ ಮೂಲಕ ಚಿನ್ನದ ಬಾಂಡ್ ಕೊಳ್ಳಲು ಅವಕಾಶವಿದೆಯಾ ಎಂದು ಖಚಿತಪಡಿಸಿಕೊಳ್ಳಬೇಕು.
ಹಂತ 2
ನಿಮ್ಮ ಬ್ಯಾಂಕ್ ಅವಕಾಶ ನೀಡುತ್ತಿದ್ದರೆ, ಅಂತರ್ಜಾಲ ಬ್ಯಾಂಕಿಂಗ್‌ಗೆ ಲಾಗಿನ್ ಆಗಿ.
ಹಂತ 3
ಅಲ್ಲಿ ಸೇವೆಗಳು ಎಂಬ ಆಯ್ಕೆಗೆ ಹೋಗಿ, ಸವರನ್ ಚಿನ್ನದ ಬಾಂಡ್ ಆಯ್ದುಕೊಳ್ಳಿ. ಅಲ್ಲಿರುವ ನೋಂದಣಿ ಪುಟದಲ್ಲಿ, ನಿಮ್ಮ ಪಾನ್ ಕಾರ್ಡ್, ಹೆಸರು, ವಿಳಾಸ ಇತ್ಯಾದಿ ನಮೂದಿಸಬೇಕು.
ಹಂತ 4
ತುಂಬಿರುವ ಮಾಹಿತಿ ಖಚಿತಪಡಿಸಿ, ನೀವು ನಾಮ ನಿರ್ದೇಶನ ಮಾಡುವ ವ್ಯಕ್ತಿಯ ಹೆಸರನ್ನು ಸೂಚಿಸಿ.
ಹಂತ 5
ಈಗ ನಿಮ್ಮ ಬ್ಯಾಂಕ್ ಒಂದು ಗ್ರಾಮ್ ಚಿನ್ನದ ಬಾಂಡ್ ಬೆಲೆ ಎಷ್ಟೆಂದು ತೋರಿಸುತ್ತದೆ. ನಿಮಗೆ ಎಷ್ಟು ಬೇಕೆಂದು ನಮೂದಿಸಿ, ಹಣ ಪಾವತಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
New Year 2025: ಜಿಎಸ್‌ಟಿ, ಎಲ್‌ಪಿಜಿ, ಯುಪಿಐ..: ಜನವರಿ 1 ರಿಂದ ಇದೆಲ್ಲಾ ನಿಯಮ ಬದಲಾವಣೆ
GST on Sale: ಹಳೆ ಕಾರು ಮಾರಾಟ: ಲಾಭಕ್ಕೆ ಮಾತ್ರ ಜಿಎಸ್‌ಟಿ
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.