ಚಿನ್ನ, ಬೆಳ್ಳಿ ದರ ಮತ್ತೆ ಏರಿಕೆ..!
Team Udayavani, Mar 15, 2021, 12:00 PM IST
ನವ ದೆಹಲಿ : ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಂದು ಭಾರತೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಮಟ್ಟದಲ್ಲಿವೆ, ಇದೇ ರೀತಿಯ ಜಾಗತಿಕ ಮಾರುಕಟ್ಟೆಯಲ್ಲಿಯ ಪ್ರವೃತ್ತಿಯನ್ನು ಕೂಡ ನಾವು ಗಮನಿಸಬಹುದಾಗಿದೆ.
ಎಮ್ ಸಿ ಎಕ್ಸ್ ನಲ್ಲಿ ಚಿನ್ನ ಪ್ರತಿ ಗ್ರಾಂ ಗೆ 0.4% ಏರಿಕೆ ಕಂಡು, 10 ಗ್ರಾಂ ಗೆ 44,915 ಕ್ಕೆ ತಲುಪಿದ್ದರೆ, ಬೆಳ್ಳಿ 0.6% ಏರಿಕೆಯಾಗಿ ಪ್ರತಿ ಕೆಜಿಗೆ, 67,273 ರೂ. ಆಗಿದೆ.
ಹಿಂದೆ, 10 ಗ್ರಾಂ ಗೆ, 44,271 ನ್ನು ಆಗಿತ್ತು, ಗೋಲ್ಡ್ ಎಂ ಸಿ ಎಕ್ಸ್ ಬೆಂಬಲವು, 44,600 ಮತ್ತು ಪ್ರತಿರೋಧವು 45,200 ಆಗಿತ್ತು ಎಂದು ಕ್ಯಾಪಿಟಲ್ ವಯಾದ ಕ್ಷಿತಿಜ್ ಪುರೋಹಿತ್ ವಿವರಿಸಿದ್ದಾರೆ.
ಓದಿ : ವಿತ್ತೀಯ ನೀತಿಯಲ್ಲಿ ತೀವ್ರ ಬದಲಾವಣೆಗಳು ಬಾಂಡ್ ಮಾರುಕಟ್ಟೆಗಳನ್ನು ಅಡಿಮೇಲಾಗಿಸಬಹದು : ರಾಜನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.