ಚಿನ್ನ ಒಂದೇ ದಿನ 820 ರೂ. ಕುಸಿತ; 10 ಗ್ರಾಂ.ಗೆ 30,530 ರೂ.
Team Udayavani, Sep 9, 2017, 4:04 PM IST
ಹೊಸದಿಲ್ಲಿ : ಇಲ್ಲಿನ ಬುಲಿಯನ್ ಮಾರ್ಕೆಟ್ನಲ್ಲಿ ಇಂದು ಚಿನ್ನ 820 ರೂ. ಗಳಷ್ಟು ಕುಸಿದು ಹತ್ತು ಗ್ರಾಮ್ ಚಿನ್ನದ ಧಾರಣೆ 30,530 ರೂ. ಗಳಲ್ಲಿ ನೆಲೆಗೊಂಡಿತು.
ಜಾಗತಿಕ ಸ್ಥಿತಿಗತಿಯ ಪರಿಣಾಮ ಹಾಗೂ ಸ್ಥಳೀಯ ಸರಾಫರು ಖರೀದಿಯಲ್ಲಿ ತೋರಿಸಿದ ನಿರಾಸಕ್ತಿಯೇ ಚಿನ್ನದ ಇಂದಿನ ಧಾರಣೆ ಕುಸಿತಕ್ಕೆ ಕಾರಣವಾಯಿತು.
ಈ ವರ್ಷ ಈ ವರೆಗೆ ದಿನವೊಂದರಲ್ಲಿ ಕಂಡ ಗರಿಷ್ಠ ಕುಸಿತ ಇಂದು ಚಿನ್ನದ ಮಟ್ಟಿಗೆ ದಾಖಲಾದದ್ದು ವಿಶೇಷ.
ಇದೇ ವೇಳೆ ಬೆಳ್ಳಿಯ ಧಾರಣೆ ಕೆಜಿಗೆ 42,000 ರೂ.ಗಳಲ್ಲಿ ನೆಲೆಗೊಂಡಿತು. ಕೈಗಾರಿಕಾ ಘಟಕಗಳು ಹಾಗೂ ನಾಣ್ಯ ಟಂಕ ಸಾಲೆಯವರು ಕಡಿಮೆ ಪ್ರಮಾಣದ ಖರೀದಿ ನಡೆಸಿದ್ದುದೇ ಇದಕೆ ಕಾರಣವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
SU7; ಭಾರತಕ್ಕೂ ಶೀಘ್ರ ಬರಲಿದೆ ಶಿಯೋಮಿ ಎಲೆಕ್ಟ್ರಿಕ್ ಕಾರು!
Bajaj Freedom: ಬಜಾಜ್ ಫ್ರೀಡಂ 125 CNG ಬೈಕ್ ಭಾರತದಲ್ಲಿ ಬಿಡುಗಡೆ; ಬೆಲೆ ಎಷ್ಟು?
Tesla; ಭಾರತದಲ್ಲಿ ಹೂಡಿಕೆ ಮಾಡಲು ಉದ್ಯಮಿ ಮಸ್ಕ್ ಹಿಂದೇಟು
Tax ಸ್ಟಾಂಡರ್ಡ್ ಡಿಡಕ್ಷನ್ ಒಂದು ಲಕ್ಷ ರೂ.ಗೆ ಏರಿಕೆ?
Stock Market: ಬಿಎಸ್ ಇ, ನಿಫ್ಟಿ ಭಾರೀ ಏರಿಕೆ-ಸೆಬಿಗೆ CJI ಚಂದ್ರಚೂಡ್ ಕೊಟ್ಟ ಸಲಹೆ ಏನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.