ಏಳಕ್ಕೂ ಹೆಚ್ಚು ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ ಗೂಗೂಲ್ ಪಿಕ್ಸೆಲ್ 4
Team Udayavani, Oct 12, 2019, 7:50 PM IST
ಹೊಸದಿಲ್ಲಿ: ಅ.15 ರಂದು ಮಾರುಕಟ್ಟೆಗೆ ಬರಲಿರುವ ಗೂಗಲ್ ಪಿಕ್ಸೆಲ್ ರೂಪುರೇಷೆ ವಿಶೇಷತೆಗಳ ಕುರಿತಾಗಿ ಮಾಹಿತಿ ಹೊರಬಿದ್ದಿದ್ದು, 7 ಬಣ್ಣಗಳಲ್ಲಿ ಮಾರುಕಟ್ಟೆಗೆ ಬರಲಿದೆ.
ಪಿಂಕ್, ಸ್ಕೈ ಬ್ಲೂ, ಹಳದಿ ಸೇರಿದಂತೆ 7 ಬಣ್ಣ
ಈ ಮೊದಲಿನ ಪಿಕ್ಸೆಲ್ ಸರಣಿ ಫೋನ್‌ಗಳು ಕೇವಲ ಮೂರು ಬಣ್ಣಗಳಲ್ಲಿ ಮಾತ್ರ ಲಭ್ಯದಲ್ಲಿದ್ದು, ಇದೀಗ ಇದರ ಅಪ್‌ಡೇಟ್ ವರ್ಷನ್ ಆಗಿ ಪಿಂಕ್, ಆಕಾಶ ನೀಲಿ, ಹಳದಿ, ಹಸಿರು, ಬಿಳಿ, ಕಂಪು ಹಾಗೂ ಓ ಸೋ ಆರೆಂಜ್ ಬಣ್ಣಗಳಲ್ಲಿ ಗ್ರಾಹಕರ ಕೈ ಸೇರಲಿದೆ.
ಗುಣಲಕ್ಷಣಗಳು
ಈ ಸ್ಮಾರ್ಟ್‌ಫೋನ್ ನಲ್ಲಿ 855 ಎಸ್‌ಒಸಿ ಸ್ನಾಪ್‌ಡ್ರಾಗನ್ ಚಿಪ್, 5.7 ಇಂಚಿನ ಹೆಚ್‌ಡಿ ಡಿಸ್‌ಪ್ಲೇ, 6 ಜಿಬಿ ರ್ಯಾಮ್ ಹಾಗೂ 64 ಜಿಬಿ/128 ಜಿಬಿ ಸ್ಟೋರೆಜ್ ಸಾಮರ್ಥ್ಯ ಹೊಂದಿದೆ.
ಟೆಲಿಫೋಟೋ ಲೆನ್ಸ್ ಇದೆ
ಈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 12 ಮೆಗಾಪಿಕ್ಸೆಲ್ ಕೆಮರಾ ಇದ್ದು ಡ್ಯುಎಲ್ ಕೆಮರಾ, ಟೆಲಿಫೋಟೋ ಸೌಕರ್ಯ ಇದೆ. ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಕೆಮರಾ ಕೊಡಲಾಗಿದೆ.
56 ಸಾವಿರ ರೂ.
ಪಿಕ್ಸೆಲ್ 4 ಸ್ಮಾರ್ಟಫೋನಿನ ಅಂದಾಜು ದರ 64ಜಿಬಿ ವೇರಿಯಂಟ್‌ಗೆ 56,000 ರೂ.ಗಳಿಂದ ಆರಂಭವಾಗಲಿದ್ದು, 128ಜಿಬಿ ವೇರಿಯಂಟ್ ಸ್ಮಾರ್ಟ್‌ಪೋನ್‌ನ ಬೆಲೆ 64,000 ರೂ. ಇರಬಹುದು ಎಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Stock Market: ಟ್ರಂಪ್ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!
US elections ಎಫೆಕ್ಟ್: ಷೇರುಪೇಟೆ ಸೂಚ್ಯಂಕ 1,300 ಅಂಕ ಕುಸಿತ, 8 ಲಕ್ಷ ಕೋಟಿ ರೂ. ನಷ್ಟ
UPI: ದೇಶದಲ್ಲಿ ಯುಪಿಐ ವಿಕ್ರಮ ಅಕ್ಟೋಬರ್‌ನಲ್ಲಿ ದಾಖಲೆ
Google;ಗೂಗಲ್ ಮ್ಯಾಪ್ ಜತೆ ಮಾತಾಡುತ್ತಾ ಡ್ರೈವ್ ಮಾಡಬಹುದು
MUST WATCH
ಹೊಸ ಸೇರ್ಪಡೆ
Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಲಿ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.