ಎಲ್ಐಸಿ ಆಡಳಿತ ನಿರ್ದೇಶಕರಾಗಿ ಹೇಮಂತ ಭಾರ್ಗವ ನೇಮಕ
Team Udayavani, Feb 10, 2017, 12:36 PM IST
ಹೊಸದಿಲ್ಲಿ : ಸರಕಾರಿ ಒಡೆತನದ ಭಾರತೀಯ ಜೀವವಿಮಾ ನಿಗಮದ (LIC) ಆಡಳಿತ ನಿರ್ದೇಶಕರನ್ನಾಗಿ ಹೇಮಂತ ಭಾರ್ಗವ ಅವರನ್ನು ಇಂದು ನೇಮಿಸಲಾಗಿದೆ.
ಹೇಮಂತ ಭಾರ್ಗವ ಅವರು ಪ್ರಕೃತ ಎಲ್ಐಸಿ ದಿಲ್ಲಿ ಝೋನಲ್ ಮ್ಯಾನೇಜರ್ ಆಗಿದ್ದಾರೆ.
ಭಾರ್ಗವ ಅವರ ನೇಮಕಾತಿಗೆ ಕೇಂದ್ರ ಸಚಿವ ಸಂಪುಟವಿಂದು ಅನುಮೋದನೆ ನೀಡಿತು. 2019ರ ಜುಲೈ 31ರಂದು ನಿವೃತ್ತರಾಗುವ ತನಕ ಭಾರ್ಗವ ಅವರು ಈ ಎಲ್ಐಸಿಯ ಎಂಡಿ ಆಗಿರುತ್ತಾರೆ ಎಂದು ಸಿಬಂದಿ ಸಚಿವಾಲಯ ಹೊರಡಿಸಿರುವ ಆದೇಶ ತಿಳಿಸಿದೆ.
ಎಲ್ಐಸಿ ಯ ಉನ್ನತ ಆಡಳಿತೆಯು ಓರ್ವ ಅಧ್ಯಕ್ಷ ಹಾಗೂ ಮೂವರು ಆಡಳಿತ ನಿರ್ದೇಕರನ್ನು ಹೊಂದಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್ನಿಂದ ‘ರಸ್ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
MUST WATCH
ಹೊಸ ಸೇರ್ಪಡೆ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್ಎಸ್ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.