ಜಪಾನ್‌ಗೆ 65,651 ಹೊಂಡಾ ಕಾರು ವಾಪಸ್
Team Udayavani, Jun 15, 2020, 6:47 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮುಂಬಯಿ: ಜಪಾನಿನ ಪ್ರಮುಖ ಕಾರ್ ತಯಾರಿಕಾ ಕಂಪನಿ ಹೊಂಡಾ ಕಾರ್ಸ್ ಇಂಡಿಯಾ, ಪ್ರಮುಖ ನಿರ್ಣಯವೊಂದನ್ನು ತೆಗೆದುಕೊಂಡಿದೆ.
2018ರಲ್ಲಿ ತಯಾರಾಗಿ, ಭಾರತದ ಮಾರುಕಟ್ಟೆ ಪ್ರವೇಶಿಸಿದ್ದ 65,651 ಕಾರುಗಳನ್ನು ಅದು ವಾಪಸ್ ಜಪಾನ್‌ಗೆ ತರಿಸಿಕೊಳ್ಳುವುದಾಗಿ ಘೋಷಿಸಿದೆ.
ಈ ಕಾರುಗಳ ತೈಲ ಹರಿವಿನಲ್ಲಿ ದೋಷವಿರುವುದರಿಂದ, ಪದೇ ಪದೇ ಕಾರು ನಿಂತುಹೋಗುವುದು ಅಥವಾ ಸ್ಟಾರ್ಟ್ ಮಾಡಲು ಆಗದಿರುವುದು ನಡೆದಿದೆ.
ಆದ್ದರಿಂದ ಸೆಡಾನ್ ಅಮೇಜ್, ಸೆಡಾನ್ ಸಿಟಿ, ಹ್ಯಾಚ್‌ಬ್ಯಾಕ್ ಜಾಜ್, ಡಬ್ಲ್ಯೂಆರ್ -ವಿ, ಬಿಆರ್-ವಿ, ಬ್ರಿಯೊ, ಸಿಆರ್-ವಿ ಹೆಸರಿನ ಕಾರುಗಳನ್ನು ಹಿಂದಕ್ಕೆ ಪಡೆದುಕೊಳ್ಳಲಿದೆ.
ಇವುಗಳ ಬದಲಿಗೆ ಉಚಿತವಾಗಿ ಬೇರೆ ಕಾರುಗಳನ್ನು ನೀಡಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್‌ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.