ಡಿಜಿಲಾಕರ್ ​ನಲ್ಲಿ ಪಾನ್ ಸ್ಟೋರ್ ಮಾಡುವುದು ಹೇಗೆಂದು ನಿಮಗೆ ತಿಳಿದಿದೆಯೇ.?ಇಲ್ಲಿದೆ ಮಾಹಿತಿ

Team Udayavani, Jul 21, 2021, 5:58 PM IST

How to save PAN card details in DigiLocker..?

ನಮ್ಮ ದಾಖಲೆಗಳ ಬಗ್ಗೆ ನಾವು ಎಂದಿಗೂ ಬಹಳ ಎಚ್ಚರಿಕೆ ಇಂದ ಇರುತ್ತೇವೆ. ಎಷ್ಟೋ ಸಂದರ್ಭದಲ್ಲಿ ನಾವು ನಮ್ಮ ವೈಯಕ್ತಿಕ ದಾಖಲೆಗಳನ್ನು ನಾವು ಕಳೆದುಕೊಳ್ಳುತ್ತೇವೆ ಎನ್ನುವ ಭಯದಿಂದ ಹೊರಗಡೆಗೆ ಕೊಂಡೊಯ್ಯುವುದಿಲ್ಲ.

ನಮ್ಮ ದಾಖಲೆಗಳನ್ನು ನಾವು ಡಿಜಿ ಲಾಕರ್ ನಲ್ಲಿ ಸೇವ್ ಮಾಡಿಟ್ಟುಕೊಂಡು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದಾಗಿದೆ. ಸರ್ಕಾರಿ ಸಂಸ್ಥೆಗಳೆಲ್ಲದರ ಇ-ದಾಖಲಾತಿಗಳಿಗೆ ಸಂಪರ್ಕ ಒದಗಿಸುತ್ತದೆ ಡಿಜಿ ಲಾಕರ್. ಡಿಜಿ ಲಾಕರ್​ನಲ್ಲಿ ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಮತದಾನ ಗುರುತಿನ ಚೀಟಿ, ಪಾಲಿಸಿ ದಾಖಲಾತಿಗಳು ಮುಂತಾದವನ್ನು ಸಂಗ್ರಹಿಸಿಡಬಹುದಾಗಿದೆ.

ದಾಖಲೆಗಳನ್ನು ನೀಡವ ಸಂಸ್ಥೆಗಳೊಂದಿಗೆ ನೇರವಾಗಿ, ರಿಯಲ್​ ಟೈಮ್ ​ನಲ್ಲಿ ಸಮಗ್ರತೆ ಸಾಧಿಸುತ್ತದೆ. ಬಳಕೆದಾರರ ಸಹಮತ ಪಡೆದುಕೊಂಡು, ವಿತರಣೆ ಮಾಡಿದವರಿಂದಲೇ ಸರ್ಕಾರದ ಸಂಸ್ಥೆಗಳು ಪರಿಶೀಲನೆ ಮಾಡುತ್ತವೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಕೂಡ ಡಿಜಿಲಾಕರ್ ನೊಂದಿಗೆ ಸಹಭಾಗಿ ಆಗಿದ್ದು, ಪಾನ್ ಕಾರ್ಡ್ ಇಂಟಿಗ್ರೇಷನ್ ವ್ಯವಸ್ಥೆ ಮಾಡಿದೆ.

ಇದನ್ನೂ ಓದಿ : ವಿಶಾಲಾ ಗಾಣಿಗ ಕೇಸ್ : ಆರೋಪಿಗಳನ್ನ ಹಿಡಿದಿದ್ದೇ ಒಂದು ರೋಚಕ ಕಥೆ.. ಇಲ್ಲಿದೆ ನೋಡಿ ಮಾಹಿತಿ 

ಡಿಜಿಲಾಕರ್​ನಲ್ಲಿ ಪಾನ್/PAN ಸ್ಟೋರ್ ಮಾಡುವುದು ಹೇಗೆ..?

  • ಡಿಜಿಲಾಕರ್ ಅಧಿಕೃತ ವೆಬ್​ಸೈಟ್ ಗೆ ಈ ಲಿಂಕ್ ನ https://www.digilocker.gov.in/dashboard ಮೂಲಕ ಪ್ರವೇಶ ಪಡೆಯಿರಿ.
  • ಡಿಜಿಲಾಕರ್ ಖಾತೆಗೆ ಲಾಗ್ ಇನ್ ಆಗಬೇಕು.
  • ಎಡ ಭಾಗದಲ್ಲಿ ಇರುವ “issued documents” ಗೆ ಹೋಗಿ.
  • ವಿತರಣೆ ಆದ ದಾಖಲಾತಿಗಳು ನೋಂದಾಯಿತ ಸರ್ಕಾರಿ ಇಲಾಖೆ ಹಾಗೂ ಸಂಸ್ಥೆಗಳಿಂದ ನೇರವಾಗಿ ಡಿಜಿ ಲಾಕರ್ ​ಗೆ ಬರುತ್ತದೆ. ಅಥವಾ ಅದನ್ನು ಕೆಲವು ಸಹಭಾಗಿಗಳ ಮೂಲಕ ತೆಗೆದುಕೊಳ್ಳಬೇಕಾಗುತ್ತದೆ ಮತ್ತು ವಿತರಣೆಯಾದ ದಾಖಲಾತಿಗಳಿಗೆ ಅವುಗಳನ್ನು ಸೇರ್ಪಡೆ ಮಾಡಿಕೊಳ್ಳಿ.
  • ದಾಖಲಾತಿಗಳನ್ನು ತೆಗೆಯಲು ಲಿಂಕ್​ ಕಾಣಿಸುತ್ತದೆ ಮತ್ತು ಅದರ ಮೇಲೆ ಕ್ಲಿಕ್ ಮಾಡಬೇಕು.
  • ಸಹಭಾಗಿಯ ಡೇ ಡ್ರಾಪ್ ​ಡೌನ್ ​ನಲ್ಲಿ “Income Tax Department” ಆಯ್ಕೆ ಮಾಡಿ.
  • ದಾಖಲಾತಿ ವಿಧಗಳಲ್ಲಿ “PAN Card/ಪಾನ್ ಕಾರ್ಡ್” ಆರಿಸಿಕೊಳ್ಳಿ.
  • ಆಧಾರ್ ಮಾಹಿತಿಯನ್ನು ಪಾನ್ ಮಾಹಿತಿಯೊಂದಿಗೆ ಪರಿಶೀಲನೆ ಮಾಡಿ.
  • ಈಗ ಪಾನ್ ಸಂಖ್ಯೆಯನ್ನು ನಮೂದಿಸಿ ಹಾಗೂ ಡ್ರಾಪ್​ ಡೌನ್​ನಿಂದ ಲಿಂಗ- ಆಯ್ಕೆ ಮಾಡಿ.
  • ಒಪ್ಪಿಗೆಯ ಬಾಕ್ಸ್ ​ಗೆ ಟಿಕ್​ ಮಾಡಿ, ಗೆಟ್ ಡಾಕ್ಯುಮೆಂಟ್ / Get Document ಎಂಬುದರ ಮೇಲೆ ಕ್ಲಿಕ್ ಮಾಡಿ.
  • ಅಂತಿಮವಾಗಿ ಪಾನ್ ಮಾಹಿತಿ ಡಿಜಿಲಾಕರ್ ​ನಲ್ಲಿ ಸ್ಟೋರ್ ಆಗುತ್ತದೆ ಮತ್ತು Issued documents ಅಡಿಯಲ್ಲಿ ಲಿಂಕ್​ ಗೆ ಸಂಪರ್ಕ ದೊರಕುತ್ತದೆ.

ಇದನ್ನೂ ಓದಿ : ವಿಶಾಲಾ ಗಾಣಿಗ ಕೇಸ್ : ಆರೋಪಿಗಳನ್ನ ಹಿಡಿದಿದ್ದೇ ಒಂದು ರೋಚಕ ಕಥೆ.. ಇಲ್ಲಿದೆ ನೋಡಿ ಮಾಹಿತಿ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-flipcart

The Big Billion Days 2024 ಗೆ ಫ್ಲಿಪ್ ಕಾರ್ಟ್ ಸಜ್ಜು: ಪೂರೈಕೆ ಜಾಲದ ವಿಸ್ತರಣೆ

Tata Curvv:ಟಾಟಾ ಕರ್ವ್‌ ಪೆಟ್ರೋಲ್‌, ಡೀಸೆಲ್‌ SUV ಮಾರುಕಟ್ಟೆಗೆ-ಆರಂಭಿಕ ಬೆಲೆ 9.99 ಲಕ್ಷ

Tata Curvv:ಟಾಟಾ ಕರ್ವ್‌ ಪೆಟ್ರೋಲ್‌, ಡೀಸೆಲ್‌ SUV ಮಾರುಕಟ್ಟೆಗೆ-ಆರಂಭಿಕ ಬೆಲೆ 9.99 ಲಕ್ಷ

GST

August 1.75 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ: 10% ಹೆಚ್ಚಳ

1-dddd

GDP;ಕಡಿಮೆ ಸರಕಾರಿ ವೆಚ್ಚದಿಂದಾಗಿ ಬೆಳವಣಿಗೆ ನಿಧಾನವಾಗಿದೆ: ಶಕ್ತಿಕಾಂತ ದಾಸ್

GDP

GDP; ಭಾರತದ ಜಿಡಿಪಿ 15 ತಿಂಗಳ ಕನಿಷ್ಠ ಮಟ್ಟಕ್ಕೆ: 6.7% ದಾಖಲು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.