ತನ್ನ ಎಫ್ ಡಿ ಬಡ್ಡಿದರಗಳನ್ನು ಪರಿಷ್ಕರಿಸಿದ ಐಸಿಐಸಿಐ ಬ್ಯಾಂಕ್..!
Team Udayavani, May 12, 2021, 3:45 PM IST
ನವ ದೆಹಲಿ : ಐಸಿಐಸಿಐ ಬ್ಯಾಂಕ್ ತನ್ನ ಎಫ್ ಡಿ ಬಡ್ಡಿದರಗಳನ್ನು ಪರಿಷ್ಕರಿಸಿದೆ. ಐಸಿಐಸಿಐ ಬ್ಯಾಂಕ್ 7 ದಿನಗಳಿಂದ 10 ವರ್ಷಗಳವರೆಗೆ ಎಫ್ ಡಿಗಳಿಗೆ ಬಡ್ಡಿದರಗಳನ್ನು ಪ್ರಕಟಿಸಿದೆ.
ಐಸಿಐಸಿಐ ಬ್ಯಾಂಕ್ 7 ದಿನಗಳಿಂದ 10 ವರ್ಷಗಳವರೆಗೆ ಎಫ್ ಡಿಗಳಿಗೆ ಶೇಕಡಾ 2.5 ರಿಂದ ಶೇಕಡಾ 6.3 ವರೆಗೆ ನೀಡಲಿದ್ದು, ಹೊಸ ಬಡ್ಡಿದರಗಳನ್ನು ಪ್ರಕಟಿಸದೆ.
ಇದನ್ನೂ ಓದಿ : ಕೋವಿಡ್ ನಿಂದ ಮಹಿಳೆ ಸಾವು ಶಂಕೆ : ಶವ ಸಾಗಿಸಲು 4 ಗಂಟೆಗಳ ವಿಳಂಬ ಜನರ ಆಕ್ರೋಶ
ಐಸಿಐಸಿಐ ಬ್ಯಾಂಕ್ 7 ದಿನಗಳಿಂದ 29 ದಿನಗಳ ಠೇವಣಿಗಳ ಮೇಲೆ 2.5% ಬಡ್ಡಿಯನ್ನು ನೀಡುತ್ತಿದೆ.
ಮಾತ್ರವಲ್ಲದೇ, 3 ರಿಂದ 6 ತಿಂಗಳವರೆಗೆ ಎಫ್ ಡಿ ಮೇಲೆ 3.5 ಬಡ್ಡಿ ನೀಡಲಾಗುತ್ತಿದೆ. 185 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಎಫ್ ಡಿಗೆ ಶೇಕಡಾ 4.40 ಬಡ್ಡಿ ನೀಡಲಾಗುತ್ತಿದೆ.
ಇನ್ನು, 1 ವರ್ಷದಿಂದ ಒಂದೂವರೆ ವರ್ಷಕ್ಕಿಂತ ಕಡಿಮೆ ಎಫ್ ಡಿಗಳು ಶೇಕಡಾ 5.4 ಬಡ್ಡಿಯನ್ನು ಪಡೆಯುತ್ತಿವೆ. ಎಫ್ ಡಿಗಳಿಗೆ 2 ವರ್ಷಗಳವರೆಗೆ ಶೇಕಡಾ 5.5 ಬಡ್ಡಿ ನೀಡಲಾಗುತ್ತಿದೆ.
2 ರಿಂದ 3 ವರ್ಷಗಳ ಎಫ್ ಡಿಗಳಿಗೆ ಶೇಕಡಾ 5.65 ಬಡ್ಡಿ , 3 ರಿಂದ 5 ವರ್ಷಗಳ ಎಫ್ ಡಿ ಮೇಲೆ ಶೇಕಡಾ 5.85 ರಷ್ಟು ಬಡ್ಡಿಯನ್ನು ಐಸಿಐಸಿಐ ಬ್ಯಾಂಕ್ ನೀಡುತ್ತಿದೆ.
ಇದನ್ನೂ ಓದಿ : ಸ್ಟಂಪ್ ಹಿಂದಿನಿಂದ ಧೋನಿ ಸಲಹೆಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ: ಕುಲದೀಪ್ ಯಾದವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್‌ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.