LPG ಸಬ್ಸಿಡಿ ಬರುತ್ತಿದೆಯೇ, ಇಲ್ಲವೇ..? ಹೇಗೆ ನೋಡುವುದು..? ಇಲ್ಲಿದೆ ಮಾಹಿತಿ
Team Udayavani, Jul 12, 2021, 6:59 PM IST
ಪ್ರಾತಿನಿಧಿಕ ಚಿತ್ರ
ನವ ದೆಹಲಿ : ಎಲ್ ಪಿ ಜಿ ಸಬ್ಸಿಡಿ ನಿಮ್ಮ ಖಾತೆಗೆ ಬರುತ್ತದೆಯೋ , ಇಲ್ಲವೋ..? ಎನ್ನುವುದನ್ನು ನೀವು ತಿಳಿದುಕೋಳ್ಳಬೇಕು ಎಂದಾದರೇ, ಸುಲಭ ಮಾರ್ಗವಿದೆ. ನೀವು ಆನ್ ಲೈನ್ ಮೂಲಕಚೇ ನೀವೇ ಸ್ವತಃ ಇದನ್ನು ಪರಿಶೀಲಿಸಿಕೊಳ್ಳಬಹುದು.
ಇದನ್ನೂ ಓದಿ : BSY ಕುರ್ಚಿ ಅಲುಗಾಡುತ್ತಿದ್ದು, ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ : ಸಿದ್ದು
ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ :
- www.mylpg.in ತೆರೆಯಿರಿ.
- ಸ್ಕ್ರೀನ್ ಬಲ ಭಾಗದಲ್ಲಿ ಅನಿಲ ಕಂಪನಿಗಳ ಗ್ಯಾಸ್ ಸಿಲಿಂಡರ್ ಗಳ ಫೋಟೋ ಕಾಣಿಸುತ್ತದೆ.
- ಸೇವಾ ಪೂರೈಕೆದಾರರ ಗ್ಯಾಸ್ ಸಿಲಿಂಡರ್ ನ ಫೋಟೋ ಮೇಲೆ ಕ್ಲಿಕ್ ಮಾಡಿ.
- ಸ್ಕ್ರೀನ್ ಮೇಲೆ ಹೊಸದೊಂದು ವಿಂಡೋ ತೆರೆಯುತ್ತದೆ. ಅದರಲ್ಲಿ ಗ್ಯಾಸ್ ಪೂರೈಕೆದಾರರ ಫೋಟೋ ಕಾಣ ಸಿಗುತ್ತದೆ.
- ಮೇಲೆ ಬಲ ಭಾಗದಲ್ಲಿರುವ ಸೈನ್-ಇನ್ ಮಾಡಿ, ಆ ನಂತರ ನ್ಯೂ ಯುಸರ್ ಆಯ್ಕೆಯನ್ನು ಟ್ಯಾಪ್ ಮಾಡಬೇಕು.
- ಸೈನ್ ಇನ್ ಮಾಡಿ. ನಿಮ್ಮ ಬಳಿ ಐಡಿ ಇಲ್ಲದಿದ್ದರೆ, ನ್ಯೂ ಯುಸರ್ ಮೇಲೆ ಟ್ಯಾಪ್ ಮಾಡುವ ಮೂಲಕ ವೆಬ್ ಸೈಟ್ ಗೆ ಲಾಗಿನ್ ಮಾಡಬೇಕಾಗುತ್ತದೆ.
- ವಿಂಡೋ ತೆರೆದುಕೊಳ್ಳುತ್ತದೆ, ಬಲಭಾಗದಲ್ಲಿರುವ ವೀವ್ ಸಿಲಿಂಡರ್ ಬುಕಿಂಗ್ ಹಿಸ್ಟರಿ ಮೇಲೆ ಟ್ಯಾಪ್ ಮಾಡಬೇಕು.
- ಯಾವ ಸಿಲಿಂಡರ್ ಗೆ ಸಬ್ಸಿಡಿ ನೀಡಲಾಗಿದೆ ಹಾಗೂ ಯಾವಾಗ ಸಬ್ಸಿಡಿ ನೀಡಲಾಗಿದೆ ಎನ್ನುವುದನ್ನು ನೀವು ಇಲ್ಲಿ ಪಡೆಯಬಹುದು.
- ಗ್ಯಾಸ್ ಬುಕ್ ಮಾಡಿದ್ದರೆ ಹಾಗೂ ಸಬ್ಸಿಡಿ ಹಣವನ್ನು ಸ್ವೀಕರಿಸದಿದ್ದರೆ ಫೀಡ್ ಬ್ಯಾಕ್ ಬಟನ್ ಕ್ಲಿಕ್ ಮಾಡಿ.
- ನೀವು ಸಬ್ಸಿಡಿ ಹಣವನ್ನು ಸ್ವೀಕರಿಸದ ದೂರನ್ನು ಸಲ್ಲಿಸಲು ಆಯ್ಕೆ ತೆರೆದುಕೊಳ್ಳುತ್ತದೆ.
- 18002333555 ಟೋಲ್ ಫ್ರೀ ನಂಬರ್ ಗೆ ಉಚಿತವಾಗಿ ಕರೆ ಮಾಡಿ ಕೂಡಾ ದೂರು ದಾಖಲಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ : ಪ್ರವಾಸಿ, ಧಾರ್ಮಿಕ ಸ್ಥಳದಲ್ಲಿ ಜನಜಂಗುಳಿ; ಕೋವಿಡ್ 3ನೇ ಅಲೆಗೆ ಆಹ್ವಾನ: ಐಎಂಎ ಕಳವಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.