ಮೆಲ್ಬೋರ್ನ್ : ಭಾರತ-ಆಸೀಸ್ 2ನೇ ಟಿ-20 ಪಂದ್ಯ ಮಳೆಯಿಂದ ರದ್ದು
Team Udayavani, Nov 23, 2018, 5:23 PM IST
ಮೆಲ್ಬೋರ್ನ್ : ಇಲ್ಲಿನ ಎಂಸಿಜಿ ಕ್ರಿಕೆಟ್ ಮೈದಾನದಲ್ಲಿ ಇಂದು ಶುಕ್ರವಾರ ಆರಂಭಗೊಂಡ ಎರಡನೇ ಟಿ-20 ಪಂದ್ಯವನ್ನು ಮಳೆಯ ಕಾರಣ ರದ್ದು ಪಡಿಸಲಾಯಿತು.
ಮಳೆಯಿಂದಾಗಿ ಪಂದ್ಯ ನಿಂತ ಹೊತ್ತಿಗೆ ಆತಿಥೇಯ ಆಸ್ಟ್ರೇಲಿಯ 19 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 132 ರನ್ ಕಲೆ ಹಾಕಿತ್ತು.
ಅದಾಗಿ ಭಾರತಕ್ಕೆ 19 ಓವರ್ಗಳಲ್ಲಿ 137 ರನ್ ತೆಗೆಯುವ ಗುರಿಯನ್ನು ನಿಗದಿಸಲಾಯಿತು. ಸ್ವಲ್ಪ ಹೊತ್ತಿನ ಬಳಿಕ ಈ ಗುರಿಯನ್ನು ಬದಲಾಯಿಸಲಾಗಿ 11 ಓವರ್ಗಳಲ್ಲಿ 90 ರನ್ ತೆಗೆಯುವ ಹೊಸ ಗುರಿಯನ್ನು ನಿಗದಿಸಲಾಯಿತು. ಆದರೆ ಮಳೆ ಮುಂದುವರಿದ ಕಾರಣ ಆಟ ಅಸಾಧ್ಯವೆಂದು ಪರಿಗಣಿಸಲಾಗಿ ಪಂದ್ಯವನ್ನು ರದ್ದು ಪಡಿಸಲಾಯಿತು.
ಮೂರು ಪಂದ್ಯಗಳ ಈ ಟಿ-20 ಸರಣಿಯಲ್ಲಿ ಆಸ್ಟ್ರೇಲಿಯ 1-0 ಮುನ್ನಡೆಯಲ್ಲಿದೆ. ಇದೇ ಭಾನುವಾರ ಸರಣಿ ನಿರ್ಣಾಯಕ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯ ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲಯನ್ಸ್ನಿಂದ ‘ರಸ್ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.