ಇ-ಫೈಲಿಂಗ್ ಪೋರ್ಟಲ್ ನಿರ್ಮಿಸಲು ಇನ್ಫೋಸಿಸ್ ಗೆ 164.5 ಕೋಟಿ..!
Team Udayavani, Jul 27, 2021, 5:54 PM IST
ನವ ದೆಹಲಿ : ಇ-ಫೈಲಿಂಗ್ ಪೋರ್ಟಲ್ ನಿರ್ಮಿಸಲು ಇನ್ಫೋಸಿಸ್ ಸಂಸ್ಥೆಗೆ 2019 ರ ಜನವರಿ ಮತ್ತು 2021 ರ ಜೂನ್ ನಡುವೆ ಹೊಸ ಆದಾಯ ತೆರಿಗೆ ಸರ್ಕಾರ 164.5 ಕೋಟಿ ರೂ.ಗಳನ್ನು ಪಾವತಿಸಿದೆ.
ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ ಹಣಕಾಸು ಸಚಿವ ಪಂಕಜ್ ಚೌಧರಿ, “2019 ರ ಜನವರಿಯಿಂದ ಜೂನ್ 2021 ರವರೆಗೆ ಈ ಯೋಜನೆಯಡಿ ಇನ್ಫೋಸಿಸ್ ಗೆ ಪಾವತಿಸಿದ ಒಟ್ಟು ಮೊತ್ತ 164.5 ಕೋಟಿ ರೂ” ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ತೆಕ್ಕಟ್ಟೆ ಗ್ರಾಮಕರಣಿಕರ ಕಚೇರಿಗೆ ಜಿಲ್ಲಾಧಿಕಾರಿ ಜಗದೀಶ್ ದಿಢೀರ್ ಭೇಟಿ
ಇನ್ನು, ತೆರಿಗೆದಾರರು, ತೆರಿಗೆ ವೃತ್ತಿಪರರು ಹಾಗೂ ಇತರ ಮಧ್ಯಸ್ಥಗಾರರು ಹೊಸ ಪೋರ್ಟಲ್ ನ ಕಾರ್ಯವೈಖರಿಯಲ್ಲಿ ದೋಷಗಳಿವೆ ಎಂದು ಆರೋಪಿಸಿರುವುದನ್ನೂ ಕೂಡ ಲಿಖಿತ ಉತ್ತರದಲ್ಲಿ ಉಲ್ಲೇಖಿಸಲಾಗಿದೆ.
ತೆರಿಗೆದಾರರು ಅನುಭವಿಸುವ ಸಮಸ್ಯೆಗಳು ಪೋರ್ಟಲ್ ನ ನಿಧಾನಗತಿಯ ಕಾರ್ಯನಿರ್ವಹಣೆ, ಕೆಲವು ಕ್ರಿಯಾತ್ಮಕತೆಗಳ ಲಭ್ಯತೆಗಳಲ್ಲಿನ ತಾಂತ್ರಿಕ ಸಮಸ್ಯೆಗಳಿಗೆ ಸಂಬಂಧಿಸಿವೆ.
ಇದನ್ನೂ ಓದಿ : ದೀದಿ ದಿಲ್ಲಿ ಪ್ರವಾಸ : ದೀದಿ ಮೋದಿ ಚರ್ಚೆ | ನಾಳೆ ವಿರೋಧ ಪಕ್ಷಗಳ ನಾಯಕರೊಂದಿಗೆ ಟೀ ಪಾರ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.