ಪ್ರಾಯೋಜಿತ :ರಾಘು…ಭಾವನಾತ್ಮಕ ಫೋಟೋ ಕ್ಯಾನ್ವಾಸ್ ಸೆರೆ ಹಿಡಿಯುವ ನಿಪುಣ

ಹಲವು ಅಪರೂಪದ ಕ್ಷಣಗಳ ಈ ಫೋಟೋಗಳು ಸದಾ ನಮಗೆ ಹಳೆಯ ದಿನಗಳನ್ನು ನೆನಪಿಸುತ್ತದೆ.

Team Udayavani, Apr 10, 2021, 1:37 PM IST

ಪ್ರಾಯೋಜಿತ :ರಾಘು…ಭಾವನಾತ್ಮಕ ಫೋಟೋ ಕ್ಯಾನ್ವಾಸ್ ಸೆರೆ ಹಿಡಿಯುವ ನಿಪುಣ

ಉಡುಪಿ:ಒಂದು ಫೋಟೋ ಸಾವಿರ ಪದಗಳಿಗೆ ಸಮ…ಯಾಕೆಂದರೆ ಕಾಲಚಕ್ರ ಉರುಳುತ್ತಿರಬಹುದು ಆದರೆ ಛಾಯಾಚಿತ್ರಗಳು ನಮ್ಮ ಅಂದಿನ ಸುಂದರವಾದ ಕ್ಷಣಗಳನ್ನು ಮತ್ತೊಮ್ಮೆ ನೆನಪಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಹೌದು ಬಹುತೇಕ ಮಂದಿ ಸುಂದರ ಹಾಗೂ ಅಪೂರ್ವ ಕ್ಷಣಗಳನ್ನು ಸೆರೆಹಿಡಿಯಲು ಬಯಸುತ್ತಾರೆ. ಇದರಲ್ಲಿ ಅಚ್ಚರಿ ಪಡುವಂತಹ ವಿಷಯವೇನಿಲ್ಲ..ಅವರು ಆ ಕ್ಷಣವನ್ನು ಮುಂದೊಂದು ದಿನ ನೆನಪಿಸಿಕೊಳ್ಳಲು ಈ ಫೋಟೋ ಸಹಕಾರಿಯಾಗುತ್ತದೆ ಎಂಬುದು ಮುಖ್ಯ.

ಕುಟುಂಬ ಹಾಗೂ ಸ್ನೇಹಿತರ ಜತೆಗಿನ ನಮ್ಮ ಮೋಜಿನ ಫೋಟೋಗಳನ್ನು ಕ್ಲಿಕ್ಕಿಸಲು ನಮ್ಮಲ್ಲಿರುವ ಮೊಬೈಲ್ ಕ್ಯಾಮರಾಗಳು ಸೂಕ್ತವಾಗಿದೆ. ಆದರೆ ಜೀವಿತಾವಧಿಯಲ್ಲಿ ಸಿಗುವ ವಿಶೇಷ ಕ್ಷಣಗಳನ್ನು ನಾವು ಎಂದಿಗೂ ಕಳೆದುಕೊಳ್ಳಲು ಸಾಧ್ಯವಿಲ್ಲ. ಅಂತಹ ಅಪರೂಪದ ಕ್ಷಣ ಸೆರೆ ಹಿಡಿಯಲು ಉತ್ತಮ ದರ್ಜೆಯ ಲೆನ್ಸ್ ಗಳ ಅಗತ್ಯವಿರುತ್ತದೆ.

ನಿಸ್ಸಂಶಯವಾಗಿ ನಾವು ಅಂತಹ ಸುಂದರ ಕ್ಷಣಗಳ ಫೋಟೋಗಳಿಗಾಗಿ ವೃತ್ತಿಪರ ಫೋಟೋಗ್ರಾಫರ್ ಗಳನ್ನೇ ಕರೆಸುತ್ತೇವೆ. ಯಾಕೆಂದರೆ ಆ ಅಪೂರ್ವ ಕ್ಷಣ ಬೆಲೆಕಟ್ಟಲಾರದ್ದು, ಅಂತಹ ಫೋಟೋಗಳನ್ನು ಅದ್ಭುತವಾಗಿ ಸೆರೆಹಿಡಿಯುವುದು ಕೂಡಾ ಒಂದು ಕಲೆಯಾಗಿದೆ.

ಇದಕ್ಕೊಂದು ಉದಾಹರಣೆ ಉಡುಪಿಯಲ್ಲಿರುವ ಫೋಕಸ್ ಸ್ಟುಡಿಯೋ. ಮುಖ್ಯವಾಗಿ ಮದುವೆ ಸಮಾರಂಭದ ಛಾಯಾಗ್ರಹಣಕ್ಕೆ ಸಂಬಂಧಿಸಿದಂತೆ ಹೆಚ್ಚು ಬೇಡಿಕೆ ಇರುವ ಸ್ಟುಡಿಯೋಗಳಲ್ಲಿ ಫೋಕಸ್ ಸ್ಟುಡಿಯೋ ಕೂಡಾ ಒಂದಾಗಿದೆ. ನಾವೇ ನೋಡುವಂತೆ ಇಂದು ವಿವಾಹ ಪೂರ್ವ ಪೋಟೋ ಶೂಟ್ ಮಾಡಿಸುವ ಕ್ರಮ ಟ್ರೆಂಡಿಂಗ್ ನಲ್ಲಿದೆ. ಈ ಹಿನ್ನೆಲೆಯಲ್ಲಿ ಕಳೆದ 15 ವರ್ಷಗಳ ಕಾಲದಿಂದ ಫೋಟೋಗ್ರಫಿ ಅನುಭವ ಹೊಂದಿರುವ ಫೋಕಸ್ ಸ್ಟುಡಿಯೋ, ನಿಮ್ಮ ಪ್ರೀತಿಯ ಮತ್ತು ಭಾವನಾತ್ಮಕ ಫೋಟೋಗಳನ್ನು ಫೋಟೋ ಕ್ಯಾನ್ವಾಸ್ ನಲ್ಲಿ ಸೆರೆಹಿಡಿಯುವುದು ಮುಖ್ಯ ಎಂಬುದಾಗಿ ನಂಬಿದೆ.

ಫೋಕಸ್ ಸ್ಟುಡಿಯೋ ಹಲವು ಫೋಟೋ ಶೂಟ್ ಗಳ ಸಂದರ್ಭದಲ್ಲಿ ನೂತನ ಹಾಗೂ ಸೃಜನಶೀಲ ಪರಿಕಲ್ಪನೆಗಳನ್ನು ಸಂಯೋಜಿಸಿದೆ. ಈ ಫೋಟೋ ಶೂಟ್ ಅವರ ವೃತ್ತಿಪರತೆಗೆ ಸಾಕ್ಷಿಯಾಗಿದೆ. ಆದರೂ ಸಂಭಾವ್ಯ ಗ್ರಾಹಕರು ವಿವಾಹ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ದಿನಾಂಕ ನಿರ್ಧರಿಸುವ ಮೊದಲು ಸ್ಟುಡಿಯೋ ಲಭ್ಯತೆಯನ್ನು ಪರೀಕ್ಷಿಸಿಕೊಳ್ಳುವುದರಲ್ಲಿ ಯಾವುದೇ ಅಚ್ಚರಿ ಇಲ್ಲ.

ಪ್ರತಿಯೊಂದು ಚಿತ್ರವೂ ಒಂದು ಕಥೆಯನ್ನು ಹೇಳುತ್ತದೆ…

ಈ ಬೆಲೆಕಟ್ಟಲಾಗದ ಅಮೂಲ್ಯ ಕ್ಷಣಗಳು ಭಾವನಾತ್ಮಕವಾದದ್ದು, ನಮ್ಮ ಪ್ರಿಯತಮೆಯ ಕಣ್ಣಂಚಿನಿಂದ ಜಾರಿಹೋದ ಕೊನೆಯ ಕಣ್ಣೀರ ಹನಿ ಅಥವಾ ಮಗುವಿನ ಮೊದಲ ನಗು ಹೀಗೆ…ಹಲವು ಅಪರೂಪದ ಕ್ಷಣಗಳ ಈ ಫೋಟೋಗಳು ಸದಾ ನಮಗೆ ಹಳೆಯ ದಿನಗಳನ್ನು ನೆನಪಿಸುತ್ತದೆ.

ಇದೊಂದು ನೆನಪಿನ ಮೆರವಣಿಗೆ…ಹಿಂದಿನ ಫೋಟೋಜೆನಿಕ್ ನೆನಪುಗಳನ್ನು ಭವಿಷ್ಯದಲ್ಲಿ ಮೆಲುಕು ಹಾಕುತ್ತಾ ವರ್ತಮಾನದಲ್ಲಿ ಜೀವನ ಸಾಗಿಸುತ್ತಿರುತ್ತೇವೆ ಎಂಬುದು ಸ್ಟುಡಿಯೋ ಮಾಲಿಕ ರಾಘು ಅವರ ನುಡಿಯಾಗಿದೆ.

ಫೋಕಸ್ ರಾಘು ಅವರ ಕೈಯಲ್ಲಿ ಕ್ಯಾಮರಾ ಇದ್ದರೆ ಅವರು ಮ್ಯಾಜಿಕ್ ಸೃಷ್ಟಿಸುತ್ತಾರೆ. ಅವರೊಬ್ಬ ಅದ್ಭುತ (ಟ್ರೆಂಡ್ ಸೆಟ್ಟರ್) ಛಾಯಾಗ್ರಾಹಕ…ಎಂಬುದು ಅವರ ನೂರಾರು ಗ್ರಾಹಕರ ಶಹಬ್ಬಾಸ್ ಗಿರಿಯ ಮಾತಾಗಿದೆ.

ಫೋಕಸ್ ಸ್ಟುಡಿಯೋ ಸಂಪರ್ಕ ವಿಳಾಸ:

ಫೋಕಸ್ ಸ್ಟುಡಿಯೋ

ಮಾಡರ್ನ್ ಬಿಲ್ಡಿಂಗ್, ಸಿರಿಬೀಡು, ಉಡುಪಿ

Focus Studio work Profile:

https://www.youtube.com/channel/UCBJSboRGJ-yygQWfKsA2cxg

http://www.focusraghu.com/

https://www.facebook.com/FocusStudioUdupi/

https://www.instagram.com/focusraghu_photoartist/

ಟಾಪ್ ನ್ಯೂಸ್

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“Jiostar” new website live amid jio domain uproar!

Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್‌’ ಹೊಸ ವೆಬ್‌ಸೈಟ್‌ ಪ್ರತ್ಯಕ್ಷ!

2-haldiram

Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್‌ ವ್ಯಾಲ್ಯು ಫಂಡ್‌

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.